Site icon Vistara News

Padma Pandurang Bendre | ವರಕವಿ ದ.ರಾ.ಬೇಂದ್ರೆ ಸೊಸೆ ಪದ್ಮಾ ಪಾಂಡುರಂಗ ಬೇಂದ್ರೆ ನಿಧನ

Padma Pandurang Bendre

ಧಾರವಾಡ: ವರಕವಿ ದ.ರಾ.ಬೇಂದ್ರೆ ಅವರ ಸೊಸೆ ಪದ್ಮಾ ಪಾಂಡುರಂಗ ಬೇಂದ್ರೆ (90) (Padma Pandurang Bendre) ಅವರು ವಯೋಸಹಜ ಕಾಯಿಲೆಯಿಂದ ನಗರದ ಸಾಧನಕೇರಿಯ ದ.ರಾ.ಬೇಂದ್ರೆ ಅವರ ನಿವಾಸದಲ್ಲಿ ಸೋಮವಾರ ನಿಧನರಾದರು.

ಇವರಿಗೆ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಮಂಗಳವಾರ ಬೆಳಗ್ಗೆ 8 ಗಂಟೆಗೆ ಹೊಸ ಯಲ್ಲಾಪುರದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಇದನ್ನೂ ಓದಿ | Body In Suitcase | ಫ್ರಿಡ್ಜ್‌ ಆಯ್ತು, ಮೆಡಿಕಲ್‌ ಶಾಪ್‌ ಆಯ್ತು, ಈಗ ಸೂಟ್‌ಕೇಸ್‌ನಲ್ಲಿ ಮಹಿಳೆ ಶವ ಪತ್ತೆ, ತಂದೆ-ತಾಯಿ ಬಂಧನ

Exit mobile version