ಹಿರಿಯ ಮಾಜಿ ಶಾಸಕ ಉಮಾಕಾಂತ್ ಬೋರ್ಕರ್ (Umakanth Borker) ಅವರು ಶಿವಮೊಗ್ಗದ ರಿಪ್ಪನ್ಪೇಟೆಯ ಸಮೀಪದ ಹಳ್ಳಿಯಲ್ಲಿ ಸೋಮವಾರ ಕೊನೆಯುಸಿರೆಳೆದಿದ್ದಾರೆ.
ಶ್ವಾಸಕೋಶದ ಅನಾರೋಗ್ಯದಿಂದ ಬಳಲುತ್ತಿದ್ದ ಠಪೋರಿ ಸತ್ಯ (45) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದು, ಫಲಕಾರಿಯಾಗದ್ದರಿಂದ ನಿಧನರಾಗಿದ್ದಾರೆ.
ʼಹಳ್ಳ ಬಂತು ಹಳ್ಳʼ ಕಾದಂಬರಿಯ ಮೂಲಕ ಕನ್ನಡದ ಮನೆಮಾತಾಗಿರುವ ಶ್ರೀನಿವಾಸ ವೈದ್ಯರು ಕೇಂದ್ರ ಹಾಗೂ ರಾಜ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದರು.
ಬನವಾಸಿಯ ಹೆಸರಾಂತ ಶಿಕ್ಷಕರಾಗಿದ್ದ ದ.ರಾ.ಭಟ್ಟರು, ಅಪಾರ ಶಿಷ್ಯವೃಂದವನ್ನು ಹೊಂದಿದ್ದರು. ಅವರ ಅಗಲಿಕೆಯ ಸುದ್ದಿ ತಿಳಿದು ಅಗಣಿತ ಶಿಷ್ಯರು ಕಂಬನಿ ಮಿಡಿದಿದ್ದಾರೆ.
Death News: ಕೃಷಿಯಲ್ಲಿ ನೂರಾರು ಹೊಸ ಪ್ರಯೋಗಗಳನ್ನು ಮಾಡಿದ ಮೂಡುಬಿದಿರೆಯ ಸೋನ್ಸ್ ಫಾರ್ಮ್ಸ್ ಸ್ಥಾಪಕ ಡಾ. ಎಲ್.ಸಿ. ಸೋನ್ಸ್ ಇನ್ನಿಲ್ಲ. ಅವರ ಸಾಧನೆ ಕೃಷಿ ಲೋಕದಲ್ಲಿ ಅಜರಾಮರ.
ಸಾಗರ ತಾಲೂಕಿನ ಸಸರವಳ್ಳಿ ಗ್ರಾಮದ ಎಸ್.ಎಚ್. ಭಾಸ್ಕರ ಶರ್ಮಾ ಅವರು ಶುಕ್ರವಾರ ದೀರ್ಘ ಕಾಲೀನ ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನರಾದರು.
Prof. Madhav Kulkarni: ಮೈಸೂರಿನ ಮಹಾಜನ ಪದವಿಪೂರ್ವ ಕಾಲೇಜಿನ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರಾದ ಪ್ರೊ. ಮಾಧವ ಕುಲಕರ್ಣಿ ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.