Site icon Vistara News

Channagiri Election Results : ಚನ್ನಗಿರಿಯಲ್ಲಿ ಕಾಂಗ್ರೆಸ್‌ಗೆ‌ ಭರ್ಜರಿ ಗೆಲುವು

channagiri constiituency results winner basavaraju

#image_title

ದಾವಣಗೆರೆ ದಕ್ಷಿಣ: ದಾವಣಗೆರೆ ಜಿಲ್ಲೆಯ ಚನ್ನಗಿರಿ ವಿಧಾನಸಭೆ ಕ್ಷೇತ್ರದಲ್ಲಿ ( Harapanahalli Election Results) ಕಾಂಗ್ರೆಸ್‌ನ ಬಸವರಾಜು ವಿ ಶಿವಗಂಗಾ 16154 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ. ಬಸವರಾಜು ವಿ ಶಿವಗಂಗಾ ಅವರು 78263 ಮತ ಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಮಾಡಾಳ್ ಮಲ್ಲಿಕಾರ್ಜುನ ಅವರು 61,260 ಮತ ಪಡೆದಿದ್ದಾರೆ.

2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿ ಬಿಜೆಪಿಯ ಮಾಡಾಳ್‌ ವಿರೂಪಾಕ್ಷಪ್ಪ 73,794 ಮತಗಳಿಂದ ಗೆಲುವು ದಾಖಲಿಸಿದ್ದರು. ಕಾಂಗ್ರೆಸ್‌ನ ವಡ್ನಾಳ್‌ ರಾಜಣ್ಣ 48,014 ಮತ ಗಳಿಸಿದ್ದರು.

ಕ್ಷೇತ್ರದಲ್ಲಿರುವ ಒಟ್ಟು ಮತಗಳು 193,870, ಪುರುಷರು: 98,225 ಮಹಿಳೆಯರು : 95,636

ಯಾರಿಗೆ ಎಷ್ಟು ಮತ?

ಬಸವರಾಜು ವಿ ಶಿವಗಂಗಾ, ಕಾಂಗ್ರೆಸ್‌ : 78,263

ಮಾಡಾಳ್‌ ಮಲ್ಲಿಕಾರ್ಜುನ, ಪಕ್ಷೇತರ : 61,260

ಎಚ್ಎಸ್ ಶಿವಕುಮಾರ್‌, ಬಿಜೆಪಿ: 21,229

ನೋಟಾ: 555

Exit mobile version