Site icon Vistara News

Mayakonda Election Results : ಮಾಯಕೊಂಡದಲ್ಲಿ ಕಾಂಗ್ರೆಸ್‌ ಭರ್ಜರಿ ಜಯಭೇರಿ

Congress won a landslide victory in Mayakonda

#image_title

ದಾವಣಗೆರೆ : ಜಿಲ್ಲೆಯ ಮಾಯಕೊಂಡ ವಿಧಾನಸಭೆ ಕ್ಷೇತ್ರದಲ್ಲಿ ( Mayakonda Election Results) ಕಾಂಗ್ರೆಸ್‌ನ ಕೆ.ಎಸ್‌ ಬಸವನಾಥಪ್ಪ ಅವರು 36,286 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ.

ಬಿಜೆಪಿಯ ಎಂ. ಬಸವರಾಜ ನಾಯಕ್‌ 34248 ಮತ ಗಳಿಸಿದರು. ಪಕ್ಷೇತರ ಅಭ್ಯರ್ಥಿ ಬಿ.ಎಂ ಪುಷ್ಟ ವಾಗೀಶಸ್ವಾಮಿ 37431 ಮತ ಪಡೆದರು.

ಕ್ಷೇತ್ರದಲ್ಲಿರುವ ಒಟ್ಟು ಮತಗಳು 186,817 ಪುರುಷರು: 95,129 ಮಹಿಳೆಯರು : 91,685

ಯಾರಿಗೆ ಎಷ್ಟು ಮತ?

ಕೆ.ಎಸ್.‌ ಬಸವನಾಥಪ್ಪ, ಕಾಂಗ್ರೆಸ್:‌ 70916

ಎಂ. ಬಸವರಾಜ ನಾಯಕ್‌, ಬಿಜೆಪಿ: 34248

ಬಿ.ಎಂ. ಪುಷ್ಪ ವಾಗೀಶ ಸ್ವಾಮಿ, ಪಕ್ಷೇತರ: 37,431

ಆನಂದಪ್ಪ. ಎಚ್‌, ಜೆಡಿಎಸ್‌ : 12857

Exit mobile version