Site icon Vistara News

Davanagere South Election Results : ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ ಗೆಲುವು

Davanagere South Election Results Shamanur Shivashankarappa wins in Davanagere South

#image_title

ದಾವಣಗೆರೆ ದಕ್ಷಿಣ: ದಾವಣಗೆರೆ ಜಿಲ್ಲೆಯ ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ( Davanagere south Election Results) ಶಾಮನೂರು ಶಿವಶಂಕರಪ್ಪ ಅವರು 27,888 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ.

ಬಿಜೆಪಿಯಿಂದ ಸ್ಪರ್ಧಿಸಿದ್ದ ಜಿ. ಅಜಯ್‌ ಕುಮಾರ್‌ 56,052 ಮತ ಗಳಿಸಿದರು. ಎಸ್‌ಡಿಪಿಯ ಇಸ್ಮಾಯಿಲ್‌ ಜಬಿವುಲ್ಲ 1302 ಮತ ಪಡೆದರು.

ಕ್ಷೇತ್ರದಲ್ಲಿರುವ ಒಟ್ಟು ಮತಗಳು 201,184 , ಪುರುಷರು: 1,01,594 ಮಹಿಳೆಯರು : 99,556

ಯಾರಿಗೆ ಎಷ್ಟು ಮತ?

ಶಾಮನೂರು ಶಿವಶಂಕರಪ್ಪ, ಕಾಂಗ್ರೆಸ್:‌ 83,839

ಅಜಯ್‌ ಕುಮಾರ್‌ ಬಿ.ಜಿ, ಬಿಜೆಪಿ: 56,410

ನೋಟಾ: 655

Exit mobile version