Site icon Vistara News

Harihar Election Results : ಹರಿಹರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಗೆ ಜಯ

Harihar Election Results Harihar assembly constituency wins for BJP

ದಾವಣಗೆರೆ : ದಾವಣಗೆರೆ ಜಿಲ್ಲೆಯ ಹರಿಹರ ವಿಧಾನಸಭೆ ಕ್ಷೇತ್ರದಲ್ಲಿ ( Harihar Election Results) ಬಿಜೆಪಿಯ ಬಿ.ಪಿ. ಹರೀಶ್ ಅವರು 4,304 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.‌ ಬಿ.ಪಿ. ಹರೀಶ್‌ ಅವರು 63,924 ಮತ ಗಳಿಸಿದ್ದಾರೆ.

ಬಿಜೆಪಿಯಿಂದ ಮಾಜಿ ಶಾಸಕ ಬಿ.ಪಿ. ಹರೀಶ್, ಕಾಂಗ್ರೆಸ್‌ನಿಂದ ಶ್ರೀನಿವಾಸ್ ಎನ್‌ಎಚ್‌, ಜೆಡಿಎಸ್‌ನಿಂದ ಎಚ್. ಎಸ್. ಶಿವಶಂಕರ್ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನ ಶ್ರೀನಿವಾಸ್‌ ಅವರು 59620 ಮತ ಪಡೆದರು. ಜೆಡಿಎಸ್‌ನ ಎಚ್ಎಸ್ ಶಿವಶಂಕರ್‌ 40580 ಮತ ಪಡೆದರು.

ಕ್ಷೇತ್ರದಲ್ಲಿರುವ ಒಟ್ಟು ಮತಗಳು 209,437, ಪುರುಷರು: 104,487 ಮಹಿಳೆಯರು : 104,949

ಯಾರಿಗೆ ಎಷ್ಟು ಮತ?

ಬಿ.ಪಿ ಹರೀಶ್‌, ಬಿಜೆಪಿ: 63331

ಶ್ರೀನಿವಾಸ್‌ ಎನ್‌ ಎಚ್, ಕಾಂಗ್ರೆಸ್:‌ 59101

ನೋಟಾ: 557

Exit mobile version