Site icon Vistara News

Honnali Election Results 2023 : ಹೊನ್ನಾಳಿಯಲ್ಲಿ ಕಾಂಗ್ರೆಸ್‌ನ ಶಾಂತನಗೌಡ ಡಿ.ಜಿ ಗೆಲುವು, ರೇಣುಕಾಚಾರ್ಯ ಪರಾಭವ

Honnali Election Results 2023 Shantanagowda DG of Congress won in Honnali

#image_title

ದಾವಣಗೆರೆ ಉತ್ತರ: ದಾವಣಗೆರೆ ಜಿಲ್ಲೆಯ ಹೊನ್ನಾಳಿ ವಿಧಾನಸಭೆ ಕ್ಷೇತ್ರದಲ್ಲಿ ( Honnali Election Results) ಕಾಂಗ್ರೆಸ್‌ನ ಶಾಂತನಗೌಡ ಡಿ.ಜಿ ಅವರು 17,560 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ. ಶಾಂತನಗೌಡ ಅವರು 92,392 ಮತಗಳನ್ನು ಗಳಿಸಿದರು.

ಬಿಜೆಪಿಯ ಎಂ.ಪಿ. ರೇಣುಕಾಚಾರ್ಯ 74832 ಮತಗಳನ್ನು ಪಡೆದು ಪರಾಭವಗೊಂಡರು. 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿ ಬಿಜೆಪಿಯ ಎಂ.ಪಿ ರೇಣುಕಾಚಾರ್ಯ ಅವರು 80,624 ಮತ ಗಳಿಸಿ ಗೆಲುವು ದಾಖಲಿಸಿದ್ದರು.

ಕ್ಷೇತ್ರದಲ್ಲಿರುವ ಒಟ್ಟು ಮತಗಳು 190,715 ಪುರುಷರು: 96,566 ಮಹಿಳೆಯರು : 94,145

ಯಾರಿಗೆ ಎಷ್ಟು ಮತ?

ಶಾಂತನಗೌಡ ಡಿ.ಜಿ , ಕಾಂಗ್ರೆಸ್‌ : 92,392

ಎಂ.ಪಿ.ರೇಣುಕಾಚಾರ್ಯ, ಬಿಜೆಪಿ: 74,832

ನೋಟಾ: 560

ಗೆಲುವಿನ ಅಂತರ: 17560

Exit mobile version