Site icon Vistara News

Jagalur Election Results : ಜಗಳೂರಿನಲ್ಲಿ ಕಾಂಗ್ರೆಸ್‌ನ ಬಿ. ದೇವೇಂದ್ರಪ್ಪ ಜಯಭೇರಿ

Jagalur Election Results In Jagalur Congress B Devendrappa wins

#image_title

ದಾವಣಗೆರೆ : ದಾವಣಗೆರೆ ಜಿಲ್ಲೆಯ ಜಗಳೂರು ವಿಧಾನಸಭೆ ಕ್ಷೇತ್ರದಲ್ಲಿ ( Jagalur Election Results) ಕಾಂಗ್ರೆಸ್‌ನ ಬಿ.ದೇವೇಂದ್ರಪ್ಪ ಅವರು 1,274 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ. ದೇವೇಂದ್ರಪ್ಪ ಅವರು 50,765 ಮತ ಪಡೆದರು.

ಬಿಜೆಪಿಯ ಎಸ್.ವಿ ರಾಮಚಂದ್ರ ಅವರು 49891 ಮತ ಗಳಿಸಿದರು. ಸ್ವತಂತ್ರ ಅಭ್ಯರ್ಥಿ ಎಚ್.ಪಿ. ರಾಜೇಶ್‌ 48923 ಮತ ಪಡೆದರು.

ಕ್ಷೇತ್ರದಲ್ಲಿರುವ ಒಟ್ಟು ಮತಗಳು 187,914 ಪುರುಷರು: 95,425 ಮಹಿಳೆಯರು : 92,479

ಯಾರಿಗೆ ಎಷ್ಟು ಮತ?

ಬಿ. ದೇವೇಂದ್ರಪ್ಪ, ಕಾಂಗ್ರೆಸ್:‌ 50,765

ಎಸ್.ವಿ. ರಾಮಚಂದ್ರ, ಬಿಜೆಪಿ: 49,491

ಎಚ್.ಪಿ. ರಾಜೇಶ್‌, ಪಕ್ಷೇತರ: 48,923

ನೋಟಾ: 1996

Exit mobile version