1. Vijay Raghavendra: ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಇನ್ನಿಲ್ಲ
ಚಿನ್ನಾರಿ ಮುತ್ತ ಖ್ಯಾತಿಯ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಬ್ಯಾಂಕಾಕ್‌ನಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಈ ಕಹಿ ಸುದ್ದಿ ಸೋಮವಾರ ಸ್ಯಾಂಡಲ್‌ವುಡ್‌ನಲ್ಲಿ ಶೋಕದ ವಾತಾವರಣ ಮೂಡಿಸಿತು. ಸ್ಪಂದನಾ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಗಳನ್ನೂ ಓದಿ: Heart Attack : ಸ್ಪಂದನಾ ಅವರನ್ನು ಬಲಿ ಪಡೆದ ಹೃದಯಾಘಾತ; ಏನಿದು Sudden Cardiac Death?
Heart Attack : ಸೋಮವಾರವೇ ಹೃದಯಾಘಾತ ಯಾಕೆ ಹೆಚ್ಚು?; ಏನಿದು Blue Monday? ಇಲ್ಲಿವೆ 5 ಸಂಭಾವ್ಯ ಕಾರಣ
Spandana Vijay Raghavendra: 15 ಕೆ.ಜಿ ತೂಕ ಇಳಿಸಿಕೊಂಡಿದ್ರಾ ಸ್ಪಂದನಾ?
Spandana Vijay Raghavendra: ಕೊರೊನಾ ಬಳಿಕ ಹೃದಯಾಘಾತ ಹೆಚ್ಚಳ? ವರದಿ, ತಜ್ಞರು ಹೇಳುವುದೇನು?
2. ಸರ್ಕಾರಿ ನೌಕರಿಯಲ್ಲಿ ʼಅನುಕಂಪʼ ತೋರದ ಸರ್ಕಾರ! ನೇಮಕಾತಿಗೆ ತಡೆ
ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ (Rural Development and Panchayat Raj Department) ನೇಮಕಾತಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ (Karnataka State Government) ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಈ ಇಲಾಖೆಯಲ್ಲಿ ಅನುಕಂಪ ಆಧಾರಿತ ನೌಕರಿ (Compassionate Employment) ನೇಮಕಾತಿಗಳಿಗೆ ತಡೆ ನೀಡಲಾಗಿದೆ. ಮುಂದಿನ ಆದೇಶದವರೆಗೆ ನೇಮಕಾತಿ ಪ್ರಕ್ರಿಯೆಯನ್ನು ನಡೆಸದಂತೆ ಆದೇಶದಲ್ಲಿ ಸೂಚಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3 . ದೇಶ ವಿರೋಧಿ ಅಪಪ್ರಚಾರಕ್ಕೆ ಭಾರತದ ಮಾಧ್ಯಮಗಳಿಗೆ ಚೀನಾ ನೆರವು!
ನವದೆಹಲಿ: ಭಾರತದಲ್ಲೇ ಭಾರತ ವಿರೋಧಿ ಅಪಪ್ರಚಾರಕ್ಕಾಗಿ (propaganda against India) ಚೀನಾದ ಕಮ್ಯುನಿಸ್ಟ್ ಪಾರ್ಟಿ(CCP) ಭಾರೀ ಪ್ರಮಾಣದ ಧನ ಸಹಾಯವನ್ನು ಮಾಧ್ಯಮಗಳಿಗೆ (media operations) ಒದಗಿಸುತ್ತಿದೆ ಎಂಬ ಮಾಹಿತಿಯನ್ನು ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಭಾರತ ವಿರೋಧಿ ಅಭಿಯಾನಕ್ಕೆ ಚೀನಾ ಕಮ್ಯುನಿಸ್ಟ್ ಪಾರ್ಟಿಯು (Chinese Communist Party) ಇ-ಕಾಮರ್ಸ್ ವ್ಯವಹಾರ (e Commerce) ಅಥವಾ ಸ್ಟಾರ್ಟ್ ಅಪ್‌ಗಳು (Startups) ಹಾಗೂ ಮಾಧ್ಯಮಗಳನ್ನು (Media) ಪ್ರಭಾವಶಾಲಿಯಾಗಿ ಬಳಸಿಕೊಳ್ಳುತ್ತಿದೆ ಎಂಬುದನ್ನು ಗುಪ್ತಚರ ಸಂಸ್ಥೆಗಳು ಕಂಡುಕೊಂಡಿವೆ ಎಂಬ ಮಾಹಿತಿಯನ್ನು ನ್ಯೂಯಾರ್ಕ್ ಟೈಮ್ಸ್ ತನ್ನ ತನಿಖಾ ವರದಿಯಲ್ಲಿ ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4 .ಲಂಚದ ಸುಳಿಯಲ್ಲಿ ಸಚಿವ ಚೆಲುವರಾಯ ಸ್ವಾಮಿ; ಕೃಷಿ ಅಧಿಕಾರಿಗಳಿಂದಲೇ ರಾಜ್ಯಪಾಲರಿಗೇ ದೂರು
5. ಒಳ ಮೀಸಲಾತಿ ವಿರುದ್ಧ ಸಿಡಿದ ಸಿದ್ದು ಪರಮಾಪ್ತ; ಒಳ ಪೆಟ್ಟಿನ ಆತಂಕದಲ್ಲಿ ಕೈಪಡೆ
6 .ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ ಅಲ್ವಂತೆ!; ಕೇಂದ್ರದ ಮೇಲೆ ಡಿ.ಕೆ. ಶಿವಕುಮಾರ್ ಕೆಂಡಾಮಂಡಲ
7. Udupi Toilet case : ಉಡುಪಿ ವಿಡಿಯೊ ಪ್ರಕರಣ ಸಿಐಡಿಗೆ ಹಸ್ತಾಂತರ; ನಡೆಯಲಿದೆ ಉನ್ನತ ಮಟ್ಟದ ತನಿಖೆ
8. ನಾಳೆಯಿಂದ ಸಂಸತ್ತಿನಲ್ಲಿ ‘ಅವಿಶ್ವಾಸ’ ಕದನ; ಕಾವೇರಿದ ಚರ್ಚೆಗೆ ಸಾಕ್ಷಿಯಾಗಲಿದೆ ಲೋಕಸಭೆ
9. ವೈಯಕ್ತಿಕ ಡೇಟಾ ರಕ್ಷಣೆ ವಿಧೇಯಕಕ್ಕೆ ಲೋಕಸಭೆ ಅಸ್ತು; ಏನಿದು ಮಸೂದೆ? ಏನು ಉಪಯೋಗ?
10. ಕಪ್ಪು ಎಂದು ಹೀಯಾಳಿಸುವ ಪತ್ನಿ ಜತೆ ಬದುಕು ಕಷ್ಟ; ಡೈವೋರ್ಸ್ ದಯಪಾಲಿಸಿದ ಹೈಕೋರ್ಟ್