Site icon Vistara News

Vistara Top 10 News : ಸರಕಾರದ ವಿರುದ್ಧವೇ ಹರಿಪ್ರಸಾದ್​ ದೂರು​​, ನಂದಿನಿಗೆ ಶಿವಣ್ಣ ರಾಯಭಾರಿ ಇತ್ಯಾದಿ ಪ್ರಮುಖ ಸುದ್ದಿಗಳು

Top 10 news

1. ಕೈ ಹೈಕಮಾಂಡ್‌ಗೆ ಸರ್ಕಾರದ ವರ್ಗಾವಣೆ ದಂಧೆ ರಿಪೋರ್ಟ್‌ ಕೊಟ್ಟ ಬಿ.ಕೆ. ಹರಿಪ್ರಸಾದ್!
ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ. ಕೇವಲ ಎರಡು ತಿಂಗಳು ಕಳೆಯುವಷ್ಟರಲ್ಲಿಯೇ ಆಂತರಿಕ ಭಿನ್ನಮತ ಸ್ಫೋಟಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳು (Karnataka politics) ನಡೆದಿದ್ದವು. ಮನೆಯೊಂದು ಹತ್ತಾರು ಬಾಗಿಲುಗಳು ಎಂಬಂತೆ ಆಗಿದೆ. ಈ ಮಧ್ಯೆ ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್ (BK Hariprasad) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಬಗ್ಗೆ ಮಾತನಾಡಿದ್ದರು. ಇದಾದ ಬಳಿಕ ಸಚಿವರ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿ, ವರ್ಗಾವಣೆ ದಂಧೆ ಬಗ್ಗೆ ಆಕ್ರೋಶವನ್ನು ಹೊರಹಾಕಿದ್ದರು. ಕೊನೆಗೆ ಸಿಎಂ ಮಧ್ಯಪ್ರವೇಶ ಮಾಡಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದರು. ಆದರೆ, ಈ ವಿಷಯವನ್ನು ಬಿ.ಕೆ. ಹರಿಪ್ರಸಾದ್ ಅಷ್ಟಕ್ಕೇ ಬಿಟ್ಟಿಲ್ಲ. ಬುಧವಾರ (ಆಗಸ್ಟ್‌ 2)ರಂದು ನವ ದೆಹಲಿಯಲ್ಲಿ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಎರಡು ದಿನ ಮುಂಚೆಯೇ ಭೇಟಿ ನೀಡಿ ಹೈಕಮಾಂಡ್‌ಗೆ “ವರ್ಗಾವಣೆ ದಂಧೆ”ಯ (Transfer racket) ಸಂಪೂರ್ಣ ರಿಪೋರ್ಟ್‌ ಕೊಟ್ಟಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

2. Nandini Brand Ambassador: ನಂದಿನಿ ಉತ್ಪನ್ನಗಳ ರಾಯಭಾರಿಯಾಗಿ ಶಿವಣ್ಣ ಆಯ್ಕೆ
ಕರ್ನಾಟಕ ಹಾಲು ಮಹಾಮಂಡಳಿಯ (ಕೆಎಂಎಫ್‌) ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳ ಹೊಸ ರಾಯಭಾರಿಯಾಗಿ ನಟ ಶಿವರಾಜ್‌ ಕುಮಾರ್‌ ಅವರು ಆಯ್ಕೆಯಾಗಿದ್ದಾರೆ. 2009ರಲ್ಲಿ ಪುನೀತ್‌ ರಾಜಕುಮಾರ್‌ ಅವರು ರಾಯಭಾರಿಯಾಗಿ (Nandini Brand Ambassador) ನೇಮಕವಾಗಿದ್ದರು. ಅವರು ನಿಧನರಾದ ಹಿನ್ನೆಲೆಯಲ್ಲಿ ನಂದಿನಿ ಉತ್ಪನ್ನಗಳ ರಾಯಭಾರಿಯಾಗಿ ಶಿವರಾಜ್‌ ಕುಮಾರ್‌ ಅವರು ಆಯ್ಕೆಯಾಗಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

3. No confidence motion: ಆ.8ರಿಂದ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಚರ್ಚೆ, 10ರಂದು ಮೋದಿ ಉತ್ತರ
ಈ ಸುದ್ದಿಯನ್ನೂ ಓದಿ :Delhi services bill : ಆಪ್​ಗೆ ತೀವ್ರ ಹಿನ್ನಡೆ, ಮೋದಿ ಸರ್ಕಾರದ ಪರ ನಿಂತ ನವೀನ್ ಪಟ್ನಾಯಕ್​ ನೇತೃತ್ವದ ಬಿಜೆಡಿ

4 .ಮೋದಿಗೆ ಪ್ರಶಸ್ತಿ ನೀಡುವ ಕಾರ್ಯಕ್ರಮಕ್ಕೆ ಶರದ್‌ ಪವಾರ್‌ ಮುಖ್ಯ ಅತಿಥಿ; ‘ಇಂಡಿಯಾ’ದಲ್ಲಿ ಭುಗಿಲೆದ್ದ ಅಸಮಾಧಾನ

5. QR Code: ನೀವು ಖರೀದಿಸಿದ ಔಷಧ ನಕಲಿಯೋ, ಅಸಲಿಯೋ ತಿಳಿಯುವುದು ಇನ್ನು ಬಲು ಸುಲಭ!

6. Free Bus service : ಮಹಿಳೆಯರ ಉಚಿತ ಪ್ರಯಾಣದಿಂದ ಮಕ್ಕಳು, ವೃದ್ಧರಿಗೆ ತೊಂದರೆ; ಹೈಕೋರ್ಟ್‌ ಕಟಕಟೆಗೆ ಬಸ್!

7. IBPS PO Apply Online 2023: ಮೂರು ಸಾವಿರಕ್ಕೂ ಅಧಿಕ ಬ್ಯಾಂಕ್‌ ಹುದ್ದೆಗಳಿಗೆ ಐಬಿಪಿಎಸ್ ಅರ್ಜಿ ಆಹ್ವಾನ, ಕನ್ನಡದಲ್ಲಿ ಪರೀಕ್ಷೆ ಇದೆಯೆ?
ಈ ಸುದ್ದಿಯನ್ನೂ ಓದಿ : Railway Jobs: ರೈಲ್ವೆ ಇಲಾಖೆಯಲ್ಲಿ 2.74 ಲಕ್ಷ ಉದ್ಯೋಗ ಖಾಲಿ, ಹುದ್ದೆಗಳ ಭರ್ತಿಗೆ ಸಿಕ್ಕಿದೆ ಮಹತ್ವದ ಸುಳಿವು

8. Contaminated Water : ಚಿತ್ರದುರ್ಗದ ಕಲುಷಿತ ನೀರ ಹನಿ ಹಿಂದಿದ್ಯಾ ಲವ್‌ ಕಹಾನಿ?; ಬಲಿಯಾಯ್ತು 2ನೇ ಜೀವ

9. GST collection : ಜುಲೈನಲ್ಲಿ 1.6 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ, ದೇಶದಲ್ಲೇ ಕರ್ನಾಟಕ ನಂ.2

10. ರಾಜ ಮಾರ್ಗ ಅಂಕಣ : ವಿಲನ್‌ ಆಗಿ ಆರಂಭ, ಲೆಜೆಂಡ್‌ ಆಗಿ ನಿರ್ಗಮನ; ಸ್ಟುವರ್ಟ್‌ ಬ್ರಾಡ್‌ ಬದುಕಿನ ಎಲ್ಲೂ ಕೇಳದ ಕಥೆಗಳು!

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version