1 . ಉಡುಪಿ ಟಾಯ್ಲೆಟ್ ವಿಡಿಯೊ ಪ್ರಕರಣ; ಮೂವರು ಮುಸ್ಲಿಂ ವಿದ್ಯಾರ್ಥಿನಿಯರಿಗೆ ನಿರೀಕ್ಷಣಾ ಜಾಮೀನು
ಉಡುಪಿ ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನ (Udupi Nethrajyothi College) ಟಾಯ್ಲೆಟ್‌ನಲ್ಲಿ ಮೊಬೈಲ್ (Udupi Toilet Case) ಇಟ್ಟು ಹಿಂದು ವಿದ್ಯಾರ್ಥಿನಿಯೊಬ್ಬಳ (Hindu student) ಟಾಯ್ಲೆಟ್ ಬಳಕೆಯ ದೃಶ್ಯಗಳನ್ನು ಸೆರೆ ಹಿಡಿದ ಆರೋಪ ಎದುರಿಸುತ್ತಿರುವ ಅದೇ ಕಾಲೇಜಿನ ಮೂವರು ಮುಸ್ಲಿಂ ವಿದ್ಯಾರ್ಥಿನಿಯರಿಗೆ (Three muslim students) ಕೋರ್ಟ್ ನಿರೀಕ್ಷಣಾ ಜಾಮೀನು (Anticipatory bail) ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ : ಸಿಎಂ ವಿರುದ್ಧ ಅವಹೇಳನಕಾರಿ ಪೋಸ್ಟ್ ; ಬಿಜೆಪಿ ಕಾರ್ಯಕರ್ತೆ ಶಕುಂತಲಾ ಬಂಧನ
ಉಡುಪಿ ಟಾಯ್ಲೆಟ್ ವಿಡಿಯೊ ಪ್ರಕರಣಕ್ಕೆ ಭಯೋತ್ಪಾದನೆ, ಲವ್ ಜಿಹಾದ್ ಟ್ವಿಸ್ಟ್
2. ಸಿಎಂ ಸಿದ್ದರಾಮಯ್ಯಗೆ ಯತೀಂದ್ರ ಶ್ಯಾಡೊ ಸಿಎಂ; ಸಿಕ್ಕಿತು ದಾಖಲೆ!
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳಿಂದ (Congress Guarantee Shceme) ಕಾಂಗ್ರೆಸ್ ಸರ್ಕಾರ ಭರ್ಜರಿ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ 2 ತಿಂಗಳು ಸಹ ಕಳೆದಿದೆ. ಈ ನಡುವೆ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರು ಶ್ಯಾಡೊ ಸಿಎಂ (Shadow CM) ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ ಎಂಬ ಗುರುತರ ಆರೋಪ ಎದುರಾಗಿತ್ತು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಇದನ್ನು ಬಹಿರಂಗವಾಗಿಯೇ ಕುಟುಕಿದ್ದರು. ಅದಾದ ಬಳಿಕ ಬಿಜೆಪಿ ಸಹ “ಶ್ಯಾಡೊ ಸಿಎಂ” ಪೋಸ್ಟರ್ ಅಭಿಯಾನವನ್ನು (BJP poster campaign) ನಡೆಸಿತ್ತು. ಆದರೆ, ಇದಕ್ಕೆ ಕಾಂಗ್ರೆಸ್ ಸೊಪ್ಪು ಹಾಕಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸಹಿತ ಹಲವು ನಾಯಕರು ಈ ಆರೋಪವನ್ನು ತಿರಸ್ಕರಿಸಿದ್ದರು. ಆದರೆ, ಈಗ ಶ್ಯಾಡೊ ಸಿಎಂ ಆರೋಪಕ್ಕೆ ಪುಷ್ಟಿ ನೀಡುವಂತಹ ಫೇಸ್‌ಬುಕ್ ಪೋಸ್ಟ್ (Facebook Post) ಎಲ್ಲ ಕಡೆ ವೈರಲ್ ಆಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್ ನ್ಯೂಸ್?
4. ವೈದ್ಯನಾಗಿದ್ದುಕೊಂಡೇ ಐಸಿಸ್ ಉಗ್ರರ ಜತೆ ಅದ್ನಾನ್ ಅಲಿ ಸರ್ಕಾರ್ ನಂಟು; ಬಂಧಿಸಿದ ಎನ್‌ಐಎ
5. ರಾವಳಿ ರಕ್ಷಣಾ ಪಡೆ ಸಾಹಸ; ರಾಜ್ಯದ ಕರಾವಳಿಯಲ್ಲಿ ತಪ್ಪಿದ ಭಾರಿ ತೈಲ ಸೋರಿಕೆ, ಪ್ರಾಣ ಹಾನಿ
6. ಏಕರೂಪ ನಾಗರಿಕ ಸಂಹಿತೆಗೆ 75 ಲಕ್ಷ ಜನ ಪ್ರತಿಕ್ರಿಯೆ, ಜಾರಿ ಬಗ್ಗೆ ಅಂತಿಮ ತೀರ್ಮಾನ ಯಾವಾಗ?
7. ಮದುವೆಯಾಗಲು ನಿರಾಕರಿಸಿದ ಯುವತಿಯನ್ನು ರಾಡ್‌ನಿಂದ ಹೊಡೆದು ಕೊಂದ!
8. ಕನ್ನಡ ಬಿಗ್ ಬಾಸ್ ಯಾವಾಗ ಶುರು? ಈ ಬಾರಿ ತಂಡಕ್ಕಿದೆ ಹೊಸ ಸವಾಲ್!
9. ವಿಂಡೀಸ್ ವಿರುದ್ಧದ 2ನೇ ಪಂದ್ಯ ನಡೆಯುವ ಕೆನ್ಸಿಂಗ್ಟನ್ ಓವಲ್ ಪಿಚ್ ಹೇಗಿದೆ?
10. ಗಣಪತಿ ಹಾಲು ಕುಡಿದದ್ದು ನೆನಪಿದ್ಯಾ? ಈಗ ಬಸವಣ್ಣ ಹಾಲು ಕುಡಿದನಂತೆ!
ಇನ್ನಷ್ಟು ವೈರಲ್ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.