Viral Video: ಆರ್ಆರ್ಆರ್ ಸಿನಿಮಾದ ಕಥೆಯನ್ನು ಹೇಳುವಂತಹ ಪುಸ್ತಕವೊಂದನ್ನು ಜಪಾನ್ನಲ್ಲಿ ತಾಯಿಯೊಬ್ಬರು ತಮ್ಮ ಮಗನಿಗಾಗಿ ಸಿದ್ಧ ಮಾಡಿದ್ದಾರೆ. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Viral News: ಯುವತಿಯೊಬ್ಬಳು ತನ್ನ ಶಿಕ್ಷಣಕ್ಕೆಂದು ದೊಡ್ಡಮ್ಮ ಕೂಡಿಟ್ಟಿದ್ದ ಹಣವನ್ನು ತಂದೆ ತಾಯಿ ತನ್ನ ಅಣ್ಣನ ಮದುವೆಗೆ ಬಳಸಿಕೊಂಡರು ಎನ್ನುವ ಕಾರಣಕ್ಕೇ ಪೋಷಕರ ವಿರುದ್ಧ ಕೇಸ್ ದಾಖಲಿಸಿದ್ದಾಳೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಟ್ಲಾಂಟಾದಲ್ಲಿ ಮ್ಯೂಸಿಕ್ ಲೈವ್ ಕಾನ್ಸರ್ಟ್ ನಡೆದಿತ್ತು. ಪತಿಯೊಂದಿಗೆ ಸಮಾರಂಭಕ್ಕೆ ಪ್ರಿಯಾಂಕಾ ಚೋಪ್ರಾ ಕೂಡ ಹೋಗಿದ್ದರು. ಅಲ್ಲೆಲ್ಲ ಜೋನಾಸ್ ಅಭಿಮಾನಿಗಳು ತುಂಬಿ-ತುಳುಕುತ್ತಿದ್ದರು.
ಹಣದ ಆಸೆಗೆ ಪುರುಷರಿಬ್ಬರ ವಿರುದ್ಧ ಸುಳ್ಳು ಅತ್ಯಾಚಾರದ ದೂರು ನೀಡಿದ್ದ ಮಹಿಳೆಯನ್ನು ಪೊಲೀಸರು ಗುರುವಾರ (Viral News) ಬಂಧಿಸಿದ್ದಾರೆ.
ಭಾರತೀಯ ಅರಣ್ಯ ಸೇವಾಧಿಕಾರಿ (IFS) ಸುಸಾಂತಾ ನಂದಾ ಅವರು ವಿಡಿಯೊವನ್ನು ಶೇರ್ ಮಾಡಿಕೊಂಡು ‘ನಾಯಿಗಳೂ ಸಿಂಹಗಳಾಗಬಲ್ಲವು, ಅವರ ಸ್ವಂತ ನೆಲದಲ್ಲಿ. ಇದು ಗುಜರಾತ್ ರಸ್ತೆಯೊಂದರಲ್ಲಿ ಚಿತ್ರೀಕರಿಸಿದ್ದು ಎಂದು ಕ್ಯಾಪ್ಷನ್ ಬರೆದಿದ್ದಾರೆ.
ಆರೋಪಿಯೊಬ್ಬನನ್ನು ಹುಡುಕಲು ಹೋದ ಪೊಲೀಸರು ಆ ಮನೆಯಲ್ಲಿದ್ದ ನವಜಾತ ಶಿಶುವನ್ನೇ ಬೂಟು ಕಾಲಿನಿಂದ ತುಳಿದು ಕೊಂದಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ಈ ಸಂಬಂಧ ಆರು ಪೊಲೀಸ್ ಸಿಬ್ಬಂದಿಯನ್ನು ವಜಾ ಮಾಡಿರುವ ವಿಚಾರ ವೈರಲ್ (Viral News)...
ಶಾಲೆಯ ಬಸ್ಸನ್ನು ಓಡಿಸುತ್ತಿದ್ದ ಚಾಲಕನಿಗೆ ಹೃದಯಾಘಾತವಾದಾಗ ಆ ಬಸ್ಸಿನಲ್ಲಿದ್ದ ಬಾಲಕ ಸಮಯಪ್ರಜ್ಞೆ ಮೆರೆದು ಹತ್ತಾರು ಜೀವಗಳನ್ನು ಕಾಪಾಡಿದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ (Viral Video) ಆಗಿದೆ.