ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನ(international yoga day)ದ ಅಂಗವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿಯೂ ಯೋಗಾಭ್ಯಾಸ ನಡೆಯಿತು.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಹಯೋಗದಲ್ಲಿ 500 ವಿಚಾರಣಾ ಬಂದಿಗಳು, 100 ಸಜಾ ಬಂದಿಗಳು ಮತ್ತು 100 ಮಹಿಳಾ ಬಂದಿಗಳು ಯೋಗಾಭ್ಯಾಸ ನಡೆಸಿ ಯೋಗದ ಮಹತ್ವ ಸಾರಿದರು. ಜೈಲಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಹ ಇದರಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: Yoga Day 2022 | ಯೋಗ ದಿನಾಚರಣೆಯ ಯೋಗಾಭ್ಯಾಸಕ್ಕೆ ಸಾಮಾನ್ಯ ನಿಯಮಗಳು ಇಲ್ಲಿವೆ