Site icon Vistara News

Karnataka Budget 2023 : ಸಿದ್ದರಾಮಯ್ಯ ಬಜೆಟ್‌ನ ಪ್ರಮುಖ ಅಂಶಗಳು; Photo Gallery

farmer

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2023-24ನೇ ಸಾಲಿನ ರಾಜ್ಯದ ಬಜೆಟ್‌ನ ಮುಖ್ಯಾಂಶಗಳು ಇಲ್ಲಿವೆ. ಕಾಂಗ್ರೆಸ್‌ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚು ಆದ್ಯತೆಯನ್ನು ನೀಡಿದ್ದು, ಅದರ ಅನುಷ್ಠಾನಕ್ಕೆ ಹೆಚ್ಚಿನ ಅನುದಾನ ಮೀಸಲಿಟ್ಟಿದೆ. ಅದರ ನಡುವೆಯೇ ಕೆಲವೊಂದು ಹೊಸ ಯೋಜನೆಗಳನ್ನು ಪ್ರಕಟಿಸಿದೆ. ಅದರ ಚಿತ್ರ ವಿವರ ಇಲ್ಲಿದೆ.

1. ಶಿಕ್ಷಣ ಕ್ಷೇತ್ರದಲ್ಲಿ ಏನೇನು? ಪಠ್ಯ ಕ್ರಮ ಬದಲಾವಣೆ ಘೋಷಣೆ

2. ಬೆಂಗಳೂರು ಅಭಿವೃದ್ಧಿಗೆ ಏನೇನು ಕೊಡುಗೆ?

3. ಕೃಷಿ, ಕೈಗಾರಿಕಗೆ ಸಿಕ್ಕಿರುವ ಅನುದಾನ ಎಷ್ಟು? ಕೃಷಿ ಭಾಗ್ಯಕ್ಕೆ 100 ಕೋಟಿ

4. ಸಹಕಾರ ಮತ್ತು ರೇಷ್ಮೆ: ಶೂನ್ಯ ಬಡ್ಡಿ ದರದ ಸಾಲ ಮಿತಿ ಹೆಚ್ಚಳ

5. ಮೀನುಗಾರಿಕೆ, ಪಶು ಸಂಗೋಪನೆ: ನಂದಿನಿ ಬ್ರಾಂಡ್‌ಗೆ ಉತ್ತೇಜನ

6. ನೀರಾವರಿ: ಕೆರೆ ತುಂಬಿಸುವುದಕ್ಕೆ ಆದ್ಯತೆ

7. ಬ್ರಾಂಡ್‌ ಬೆಂಗಳೂರು ಅಭಿವೃದ್ಧಿಗೆ ಮಹತ್ವಾಕಾಂಕ್ಷೆ

8. ಗೃಹಲಕ್ಷಿ ಯೋಜನೆಗೆ ಅನುದಾನ ಎಷ್ಟು?

9. ಗೃಹ ಜ್ಯೋತಿ ಯೋಜನೆಗೆ ಮೀಸಲಿಟ್ಟಿರುವ ಮೊತ್ತ ವಿವರ

10. ಯುವನಿಧಿ ಯೋಜನೆಯ ಬಗ್ಗೆ ಸಿದ್ದರಾಮಯ್ಯ ಬಜೆಟ್‌ನಲ್ಲಿ ಹೇಳಿದ್ದೇನು?

11. ಅನ್ನ ಭಾಗ್ಯ ಯೋಜನೆ ಬೇಡಿಕೆ ಎಷ್ಟು? ಕೊಟ್ಟಿದ್ದು ಎಷ್ಟು?

12. ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಎಷ್ಟು?

ಬಜೆಟ್‌ನ ಸಮಗ್ರ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

Exit mobile version