ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ತತ್ವದಲ್ಲಿ ಬಜೆಟ್ ಮಂಡನೆ (Karnataka Budget 2023) ಮಾಡುತ್ತಿದ್ದಾರೆ. ಹಾಗೆಯೇ, ಅವರು ಸರ್ವರಿಗೂ ತೆರಿಗೆ ಹೊರೆಯನ್ನೂ ಹೊರೆಸಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂ. ಮೀಸಲಿಡುವ ಮೂಲಕ ಬಡವರಿಗೆ ಅನುಕೂಲವಾಗುವ ದಿಸೆಯಲ್ಲಿ ಮಹತ್ವದ ಹೆಜ್ಜೆ ಇರಿಸಿದ್ದಾರೆ. ಸಿದ್ದರಾಮಯ್ಯ ಬಜೆಟ್‌ನ ಪ್ರಮುಖ ಅಂಶಗಳನ್ನು ಲೈವ್ ನೋಡಿ.
ಇದನ್ನೂ ಓದಿ: Karnataka budget 2023 : ಬಜೆಟ್ ಮುನ್ನವೇ ಸಿಎಂ ಸಿದ್ದರಾಮಯ್ಯಗೆ ಕುರ್ಚಿ ಚಿಂತೆ!