ಕೊಪ್ಪಳ: ವಿಧಾನಸಭಾ ಚುನಾವಣೆಯ (Karnataka election 2023) ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಸೋಮವಾರ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಿಂದ 12 ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆದಿದ್ದು ಒಟ್ಟು 69 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಂ.ಸುಂದರೇಶಬಾಬು ತಿಳಿಸಿದ್ದಾರೆ.
ಚುನಾವಣಾ ಕಣದಲ್ಲಿ ಅಂತಿಮವಾಗಿ ಉಳಿದ ಅಭ್ಯರ್ಥಿಗಳ ವಿವರ ಈ ರೀತಿ ಇದೆ.
ಕೊಪ್ಪಳ ವಿಧಾನಸಭಾ ಕ್ಷೇತ್ರ
ಸಿ.ವಿ.ಚಂದ್ರಶೇಖರ (ಜೆಡಿಎಸ್), ಕೆ.ಎಸ್.ಮೈಲಾರಪ್ಪ (ಬಹುಜನ ಸಮಾಜ ಪಾರ್ಟಿ)., ಎಂ.ಕೆ.ಸಾಹೇಬ್ ನಾಗೇಶನಹಳ್ಳಿ (ಆಮ್ ಆದ್ಮಿ ಪಾರ್ಟಿ)., ಕರಡಿ ಮಂಜುಳಾ (ಭಾರತೀಯ ಜನತಾ ಪಾರ್ಟಿ)., ಕೆ.ರಾಘವೇಂದ್ರ ಬಸವರಾಜ ಹಿಟ್ನಾಳ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್)., ಅಡವಿ ಹನುಮಪ್ಪ ಗೊಡಚಳ್ಳಿ (ಕರ್ನಾಟಕ ರಾಷ್ಟ್ರ ಸಮಿತಿ)., ಮರಿಸ್ವಾಮಿ ಆರ್ ಕನಕಗಿರಿ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ)., ಗವೀಶ ಸಸಿಮಠ (ಪಕ್ಷೇತರ), ಕೋಳೂರ ದೇವೇಂದ್ರಗೌಡ (ಪಕ್ಷೇತರ), ಪ್ರಮೋದ ಎಂ.ಪಿ (ಪಕ್ಷೇತರ), ಮಲ್ಲಿಕಾರ್ಜುನ ಹಡಪದ (ಪಕ್ಷೇತರ) ಮತ್ತು ಶಶಿಧರ ಕೆ.ಎಂ ( ಪಕ್ಷೇತರ).
ಇದನ್ನೂ ಓದಿ: Karnataka Election : ವೈದ್ಯರು ವಿಶ್ರಾಂತಿಗೆ ಸೂಚಿಸಿದರೂ ಮತ್ತೆ ಪ್ರಚಾರಕ್ಕೆ ಹೊರಟ ಎಚ್.ಡಿ ಕುಮಾರಸ್ವಾಮಿ
ಯಲಬುರ್ಗಾ ವಿಧಾನಸಭಾ ಕ್ಷೇತ್ರ
ಬಸವರಾಜ ರಾಯರೆಡ್ಡಿ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್), ಕೋನನಗೌಡ್ರ ಮಲ್ಲನಗೌಡ (ಜೆಡಿಎಸ್), ಮೌಲಾಹುಸೇನ್ ಬುಲ್ಡಿಯಾರ (ಆಮ್ ಆದ್ಮಿ ಪಾರ್ಟಿ), ಆಚಾರ ಹಾಲಪ್ಪ ಬಸಪ್ಪ (ಭಾರತೀಯ ಜನತಾ ಪಾರ್ಟಿ), ಹುಲಗಪ್ಪ ಹಿರೇಮನಿ (ಬಹುಜನ ಸಮಾಜ ಪಾರ್ಟಿ), ರಾಮಲಿಂಗಪ್ಪ ಎಚ್.ಕುಕನೂರ (ಆರ್‌ಪಿಐ (ಬಿ)., ಹರಿ ಆರ್. (ನ್ಯಾಷನಲ್ ಕಾಂಗ್ರೆಸ್ ಪಾರ್ಟಿ)., ನಿರ್ಮಲಾ (ಸ್ವತಂತ್ರ)., ಬಾಳಪ್ಪ ಎಸ್. ವೀರಾಪುರ (ಸ್ವತಂತ್ರ), ಶಂಕರರಡ್ಡಿ ಸೋಮರೆಡ್ಡಿ (ಸ್ವತಂತ್ರ), ಶಮಿದ್‌ಸಾಬ್ ಯಮನೂರಸಾಬ ಮುಲ್ಲಾ (ಸ್ವತಂತ್ರ) .
ಕನಕಗಿರಿ ವಿಧಾನಸಭಾ ಕ್ಷೇತ್ರ
ಬಸವರಾಜ ದಡೇಸಗೂರು (ಭಾರತೀಯ ಜನತಾ ಪಾರ್ಟಿ), ಯರಿಸ್ವಾಮಿ (ಆಮ್ ಆದ್ಮಿ ಪಾರ್ಟಿ), ಪಿ.ವಿ.ರಾಜಗೋಪಾಲ (ಜೆಡಿಎಸ್), ಶಿವರಾಜ ಎಸ್. ತಂಗಡಗಿ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್), ಕೆಂಚಪ್ಪ (ಸಿಪಿಐ (ಎಂಎಲ್) (ಎಲ್), ಗಣೇಶ (ಕರ್ನಾಟಕ ರಾಷ್ಟ್ರ ಸಮತಿ), ಚಾರುಲ್ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ)., ಕೆ.ಬಾಳಪ್ಪ (ಭಾರತೀಯ ಪ್ರಜಾ ಐಕ್ಯತಾ ಪಾರ್ಟಿ)., ರಮೇಶ (ಸ್ವತಂತ್ರ), ಸಂದೀಪ್ (ಸ್ವತಂತ್ರ), ಎಚ್ ಹುಲಗಪ್ಪ (ಸ್ವತಂತ್ರ), ಬಿ ಜ್ಞಾನಸುಂದರ (ಸ್ವತಂತ್ರ).
ಇದನ್ನೂ ಓದಿ: Urban cooperative banks : ನಗರ ಸಹಕಾರಿ ಬ್ಯಾಂಕ್‌ಗಳ ಸುಧಾರಣೆಗೆ ಆರ್‌ಬಿಐ ಹೊಸ ನಿಯಮ ಜಾರಿ, ಪರಿಣಾಮವೇನು?
ಕುಷ್ಟಗಿ ವಿಧಾನಸಭಾ ಕ್ಷೇತ್ರ
ಅಮರೇಗೌಡ ಲಿಂಗನಗೌಡ ಪಾಟೀಲ ಬಯ್ಯಾಪುರ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ಕನಕಪ್ಪ ಮಳಗಾವಿ (ಆಮ್ ಆದ್ಮಿ ಪಾರ್ಟಿ), ದೊಡ್ಡನಗೌಡ ಹನುಮಗೌಡ ಪಾಟೀಲ (ಭಾರತೀಯ ಜನತಾ ಪಾರ್ಟಿ), ಶರಣಪ್ಪ ಸಿದ್ದಪ್ಪ ಕುಂಬಾರ (ಜೆಡಿಎಸ್), ಶಿವಪುತ್ರಪ್ಪ ಮೆಣೆದಾಳ (ಬಹುಜನ ಸಮಾಜ ಪಕ್ಷ), ಸಿ.ಎಂ.ಹಿರೇಮಠ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ), ಪರಸಪ್ಪ ಭೀಮಪ್ಪ ಗಜ್ಜರಿ (ರಾಣಿ ಚೆನ್ನಮ್ಮ ಪಾರ್ಟಿ), ಶಾಂತರಾಜ ಪಾರ್ಶ್ವನಾಥ ಗೋಗಿ ಜೈನ್ (ನವರಂಗ ಕಾಂಗ್ರೆಸ್ ಪಾರ್ಟಿ), ಸಿದ್ದಪ್ಪ ಕಲಕೇರಿ (ಉತ್ತಮ ಪ್ರಜಾಕೀಯ ಪಾರ್ಟಿ), ಸಿ.ಸುರೇಶ ಬಲಕುಂದಿ (ಕರ್ನಾಟಕ ರಾಷ್ಟ್ರ ಸಮಿತಿ), ಕಾಳಪ್ಪ ಎಚ್ಚರಪ್ಪ ಬಡಿಗೇರ (ಪಕ್ಷೇತರ), ಯಲ್ಲನಗೌಡ (ಪಕ್ಷೇತರ), ರಾಮನಗೌಡ ಮಾಲಿಪಾಟೀಲ (ಪಕ್ಷೇತರ)., ಬಿ.ವಜೀರ್ ಅಲಿ ಗೋನಾಳ (ಪಕ್ಷೇತರ), ಶಿವಕುಮಾರ ಚಿಲ್ಕಾರಾಗಿ (ಪಕ್ಷೇತರ).
ಗಂಗಾವತಿ ವಿಧಾನಸಭಾ ಕ್ಷೇತ್ರ
ಇಕ್ಬಾಲ್ ಅನ್ಸಾರಿ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್), ಚನ್ನಕೇಶವ ಹಿರಿಯಾಲ ರಾಮುಲು (ಜೆಡಿಎಸ್), ಪರಣ್ಣ ಈಶ್ವರಪ್ಪ ಮುನವಳ್ಳಿ (ಭಾರತೀಯ ಜನತಾ ಪಾರ್ಟಿ), ಶರಣಪ್ಪ ಸಜ್ಜಿಹೊಲ (ಆಮ್ ಆದ್ಮಿ ಪಾರ್ಟಿ), ಶಂಕರ ಸಿದ್ದಾಪುರ (ಬಹುಜನ ಸಮಾಜ ಪಾರ್ಟಿ), ಕನಕಪ್ಪ ಹನುಮಪ್ಪ ಹುಡೆಜಾಲಿ (ಕರ್ನಾಟಕ ರಾಷ್ಟ್ರ ಸಮಿತಿ), ಜಿ. ಜನಾರ್ದನ ರೆಡ್ಡಿ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ), ಕರಡಿ ಬಸವರಾಜ (ಇಂಡಿಯನ್ ಮೂಮೆಂಟ್ ಪಾರ್ಟಿ), ವಿಜಯ ಕುಮಾರ ಅಚಪ್ಪ (ಅಖಿಲ ಭಾರತ ಹಿಂದೂ ಮಹಾಸಭಾ), ವೆಂಕಟೇಶರಾವ್ ಜಿ. ಕುಲಕರ್ಣಿ (ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ), ಶರಣಪ್ಪ ಸಿಂಗನಾಳ (ಉತ್ತಮ ಪ್ರಜಾಕೀಯ ಪಾರ್ಟಿ), ಶ್ರೀ ವೆಂಕಟೇಶ್ವರ ಮಹಾಸ್ವಾಮೀಜಿ (ಹಿಂದೂಸ್ಥಾನ ಜನತಾ ಪಾರ್ಟಿ), ಸರಸ್ವತಿ ಕೆ. (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ), ಚಕ್ರವರ್ತಿ ನಾಯಕ ಟಿ, (ಸ್ವತಂತ್ರ), ಮಹಮ್ಮದ್ ನಾಥಿಕ್ ಅಲಂ (ಸ್ವತಂತ್ರ), ಪ್ರಸಾದ ತಾಳೂರಿ (ಸ್ವತಂತ್ರ), ಶಿವಶಂಕರಯ್ಯ ಸ್ವಾಮಿ ಶೆಟ್ಟರ್ (ಸ್ವತಂತ್ರ), ಷಣ್ಮುಖ ವಾಲ್ಮೀಕಿ (ಸ್ವತಂತ್ರ) ಮತ್ತು ಸಂಗಮೇಶ ಸುಗ್ರೀವಾ (ಸ್ವತಂತ್ರ) ಅಂತಿಮ ಕಣದಲ್ಲಿದ್ದಾರೆ.