Site icon Vistara News

Karnataka Election 2023: ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕಾಂಗ್ರೆಸ್‌ ನೀಡಿದ್ದ ಆಫರ್‌ ತಿರಸ್ಕರಿಸಿದೆ; ನಟಿ ರಮ್ಯಾ ಹೇಳಿಕೆ; ರಾಜ್ಯ ವಿಧಾನಸಭೆ ಚುನಾವಣೆಯ ಕ್ಷಣಕ್ಷಣದ ಸುದ್ದಿಗಳು

Karnataka Election 2023 Live updates Check details In Kannada
Harish Kera

ಹಿರಿಯೂರು ಜೆಡಿಎಸ್‌ ಅಭ್ಯರ್ಥಿ ಮನೆಗೆ ಐಟಿ ದಾಳಿ

ಚಿತ್ರದುರ್ಗ: ಹಿರಿಯೂರು JDS ಅಭ್ಯರ್ಥಿ ರವೀಂದ್ರಪ್ಪ ಮನೆ ಮೇಲೆ ಐಟಿ ದಾಳಿ ನಡೆದಿದ್ದು, ಅವರ ಸಂಬಂಧಿ ನಾಗರಾಜ್ ನಿವಾಸದ ಮೇಲೂ ತಡರಾತ್ರಿ ದಾಳಿ ನಡೆದಿದೆ. ತಡರಾತ್ರಿ 2 ಗಂಟೆವರೆಗೂ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದಾರೆ.

Exit mobile version