Site icon Vistara News

Karnataka Election Results: ಕಾಂಗ್ರೆಸ್‌ ಶಾಸಕರಲ್ಲಿ ಸಿದ್ದರಾಮಯ್ಯ ಪರ ಇರುವವರೆಷ್ಟು? ಡಿಕೆಶಿ ಪರ ನಿಲ್ಲುವವರೆಷ್ಟು? ಯಾರಿಗೆ ಸಿಎಂ ಚಾನ್ಸ್?

Karnataka Election Results: Which Congress MLAs Are with which leaders

Karnataka Election Results: Which Congress MLAs Are with which leaders

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Election Results) ಕಾಂಗ್ರೆಸ್‌ ನಿರೀಕ್ಷೆಗೂ ಮೀರಿ ಸ್ಪಷ್ಟ ಬಹುಮತ ಪಡೆದಿದೆ. ಕಾಂಗ್ರೆಸ್‌ ನಾಯಕರೆಲ್ಲರೂ ಅತ್ಯುತ್ಸಾಹದಲ್ಲಿದ್ದು, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿ ರೇಸ್‌ನಲ್ಲಿದ್ದಾರೆ. ಅದರಲ್ಲೂ, ಇಬ್ಬರಲ್ಲಿ ಯಾರ ಪರವಾಗಿ ಹೆಚ್ಚು ಶಾಸಕರು ಇದ್ದಾರೋ, ಅವರು ಸಿಎಂ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಉಭಯ ನಾಯಕರು ಶಾಸಕರ ವಿಶ್ವಾಸ ಗಳಿಸಲು ಮುಂದಾಗಿದ್ದಾರೆ.

ಭಾನುವಾರ ಸಂಜೆ 5.30ಕ್ಕೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಶಾಸಕರ ಸಮ್ಮತಿಯ ಮೇರೆಗೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗುತ್ತದೆ ಎಂದೇ ಹೇಳಲಾಗುತ್ತಿದೆ. ಹಾಗಾದರೆ, ಸಿದ್ದರಾಮಯ್ಯ ಅವರ ಪರ ಇರುವ ಶಾಸಕರೆಷ್ಟು? ಯಾರ‍್ಯಾರು ಅವರ ಪರ ಇದ್ದಾರೆ? ಇನ್ನು ಡಿಕೆಶಿ ಪರ ಎಷ್ಟು ಶಾಸಕರು ಇದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.

ಯಾರ ಪರ ಎಷ್ಟು ಶಾಸಕರಿದ್ದಾರೆ?
ಸಿದ್ದರಾಮಯ್ಯ ಪರ- 72 ಶಾಸಕರು
ಡಿ.ಕೆ.ಶಿವಕುಮಾರ್‌ ಪರ- 42 ಶಾಸಕರು
ಮಲ್ಲಿಕಾರ್ಜುನ ಖರ್ಗೆ – 5 ಶಾಸಕರು
ತಟಸ್ಥ- 13 ಶಾಸಕರು

ಸಿದ್ದರಾಮಯ್ಯ ಪರ ಇರುವವರು

ಗಣೇಶ ಹುಕ್ಕೇರಿ
ಮಹೇಂದ್ರ ಕಲ್ಲಪ್ಪ ತಮ್ಮಣ್ಣವರ್‌
ಸತೀಶ್ ಜಾರಕಿಹೊಳಿ
ಆಸಿಫ್‌ ರಾಜು ಸೇಠ್‌
ಮಹಾಂತೇಶ ಕೌಜಲಗಿ
ವಿಶ್ವಾಸ್‌ ವೈದ್ಯ
ಆರ್‌.ಬಿ. ತಿಮ್ಮಾಪುರ
ಜೆ.ಟಿ.ಪಾಟೀಲ್
ಭೀಮಸೇನ ಚಿಮ್ಮನಕಟ್ಟಿ
ಎಚ್‌.ವೈ. ಮೇಟಿ
ವಿಜಯಾನಂದ ಕಾಶಪ್ಪನವರ
ಅಪ್ಪಾಜಿ ನಾಡಗೌಡ
ಶಿವಾನಂದ ಪಾಟೀಲ್‌
ಎಂ.ಬಿ.ಪಾಟೀಲ್
ವಿಠ್ಠಲ ಕಟಕದೊಂಡ
ಯಶವಂತರಾಯಗೌಡ ಪಾಟೀಲ್
ಅಶೋಕ್‌ ಮನಗೂಳಿ
ಎಂ.ವೈ ಪಾಟೀಲ್
ಡಾ.ಅಜಯ್ ಸಿಂಗ್
ರಾಜಾ ವೆಂಕಟಪ್ಪ ನಾಯಕ
ಶರಣಬಸ್ಸಪ್ಪಗೌಡ ದರ್ಶನಾಪುರ
ಈಶ್ವರ ಖಂಡ್ರೆ
ಬಸನಗೌಡ ದದ್ದಲ್
ಶಿವರಾಜ ತಂಗಡಗಿ
ಬಸವರಾಜ ರಾಯರೆಡ್ಡಿ
ಕೆ.ರಾಘವೇಂದ್ರ ಹಿಟ್ನಾಳ್‌
ಜಿ.ಎಸ್.ಪಾಟೀಲ
ಬಿ.ಆರ್‌. ಯಾವಗಲ್‌
ಎನ್‌.ಎಚ್‌. ಕೋನರೆಡ್ಡಿ
ಸಂತೋಷ್ ಲಾಡ್
ಆರ್.ವಿ. ದೇಶಪಾಂಡೆ
ರುದ್ರಪ್ಪ ಲಮಾಣಿ
ಬಸವರಾಜ್‌ ಶಿವಣ್ಣವರ್‌
ಎಚ್.ಆರ್.‌ ಗವಿಯಪ್ಪ
ಜೆ.ಎನ್.ಗಣೇಶ್
ಬಿ.ನಾಗೇಂದ್ರ
ಈ. ತುಕಾರಾಂ
ಎನ್.ಟಿ ಶ್ರೀನಿವಾಸ್
ಬಿ.ಜಿ ಗೋವಿಂದಪ್ಪ
ಬಿ. ದೇವೇಂದ್ರಪ್ಪ
ಎಸ್.ಎಸ್.ಮಲ್ಲಿಕಾರ್ಜುನ್
ಶಾಮನೂರು ಶಿವಶಂಕರಪ್ಪ
ಬಸವಂತಪ್ಪ
ಬಿ.ಕೆ. ಸಂಗಮೇಶ್ವರ್
ಜಿ.ಎಚ್‌. ಶ್ರೀನಿವಾಸ
ಕೆ. ಷಡಕ್ಷರಿ
ಎಸ್.ಆರ್.ಶ್ರೀನಿವಾಸ್
ಟಿ.ಬಿ.ಜಯಚಂದ್ರ
ಕೆ.ಎನ್‌. ರಾಜಣ್ಣ
ಎಸ್.ಎನ್.ನಾರಾಯಣಸ್ವಾಮಿ
ಕೊತ್ತೂರು ಜಿ ಮಂಜುನಾಥ್
ಕೆ.ವೈ ನಂಜೇಗೌಡ
ಕೃಷ್ಣ ಬೈರೇಗೌಡ
ಬೈರತಿ ಸುರೇಶ್‌
ಕೆ.ಜೆ.ಜಾರ್ಜ್
ರಿಜ್ವಾನ್ ಅರ್ಷದ್
ದಿನೇಶ್ ಗುಂಡೂರಾವ್
ಪ್ರಿಯಾ ಕೃಷ್ಣ
ಕೃಷ್ಣಪ್ಪ
ಜಮೀರ್ ಅಹ್ಮದ್ ಖಾನ್
ಎಚ್‌.ಸಿ. ಬಾಲಕೃಷ್ಣ
ಪಿ.ಎಂ.ನರೇಂದ್ರ ಸ್ವಾಮಿ
ಕೆ.ಎಂ.ಶಿವಲಿಂಗೇಗೌಡ
ಯು.ಟಿ.ಖಾದರ್
ಕೆ. ವೆಂಕಟೇಶ್‌
ಡಾ. ರವಿಶಂಕರ್‌
ಅನಿಲ್ ಚಿಕ್ಕಮಾದು
ಸಿದ್ದರಾಮಯ್ಯ
ಎಚ್‌.ಸಿ. ಮಹದೇವಪ್ಪ
ಎ.ಆರ್‌. ಕೃಷ್ಣಮೂರ್ತಿ
ಸಿ. ಪುಟ್ಟರಂಗಶೆಟ್ಟಿ
ಎಚ್‌.ಎಂ. ಗಣೇಶ್‌ ಪ್ರಸಾದ್‌

ಡಿಕೆಶಿ ಬೆನ್ನಿಗೆ ನಿಂತಿರುವವರು ಯಾರು?

ಲಕ್ಷ್ಮಣ ಸವದಿ
ಕಡಾಡಿ ಮಹಾಂತೇಶ್‌ ಕಲ್ಲಪ್ಪ
ಲಕ್ಷ್ಮೀ ಹೆಬ್ಬಾಳಕರ್
ಚನ್ನರೆಡ್ಡಿ ಪಾಟೀಲ್‌ ತುನ್ನೂರ್‌
ಪ್ರಿಯಾಂಕ್ ಖರ್ಗೆ
ರಹೀಂ‌ ಖಾನ್
ಬಸನಗೌಡ ತುರುವಿಹಾಳ
ವಿನಯ್ ಕುಲಕರ್ಣಿ
ಸತೀಶ್‌ ಸೇಲ್‌
ಮಂಕಾಳು ಎಸ್. ವೈದ್ಯ
ಭೀಮಣ್ಣ ನಾಯ್ಕ್‌
ಶ್ರೀನಿವಾಸ ಮಾನೆ
ಯು.ಬಿ. ಬಣಕಾರ್‌
ಪ್ರಕಾಶ ಕೋಳಿವಾಡ
ಬಿ.ಎಂ.ನಾಗರಾಜ್
ಕೆ.ಸಿ. ವೀರೇಂದ್ರ ಪಪ್ಪಿ
ಡಿ.ಸುಧಾಕರ್
ಬಸವರಾಜು ಶಿವಗಂಗಾ
ಮಧು ಬಂಗಾರಪ್ಪ
ಬೇಳೂರು ಗೋಪಾಲಕೃಷ್ಣ
ಟಿ.ಡಿ. ರಾಜೇಂದ್ರ
ನಯನಾ ಮೋಟಮ್ಮ
ಎಚ್‌.ಡಿ. ರಂಗನಾಥ್‌
ಎಚ್‌.ವಿ. ವೆಂಕಟೇಶ್‌
ಪ್ರದೀಪ್‌ ಈಶ್ವರ್‌ ಅಯ್ಯರ್‌
ಡಾ.ಎಂ.ಸಿ. ಸುಧಾಕರ್
ರೂಪಕಲಾ ಶಶಿಧರ್
ಎ.ಸಿ. ಶ್ರೀನಿವಾಸ
ಎನ್.ಎ.ಹ್ಯಾರಿಸ್
ರಾಮಲಿಂಗಾರೆಡ್ಡಿ
ಸೌಮ್ಯಾ ರೆಡ್ಡಿ
ಶರತ್ ಬಚ್ಚೇಗೌಡ
ಕೆ ಎಚ್ ಮುನಿಯಪ್ಪ
ಇಕ್ಬಾಲ್‌ ಹುಸೇನ್‌
ಡಿ.ಕೆ ಶಿವಕುಮಾರ್
ಕೆ.ಎಂ. ಉದಯ್‌
ರವಿಕುಮಾರ್
ಅಶೋಕ್‌ ರೈ
ಮಂತರ್‌ ಗೌಡ
ಎ.ಎಸ್‌. ಪೊನ್ನಣ್ಣ
ದರ್ಶನ್ ಧ್ರುವನಾರಾಯಣ
ಕೆ. ಹರೀಶ್‌ ಗೌಡ

ಮಲ್ಲಿಕಾರ್ಜುನ ಖರ್ಗೆ ಪರ ಇರುವವರು

ಡಾ. ಶರಣಪ್ರಕಾಶ್ ಪಾಟೀಲ್
ಅಲ್ಲಮಪ್ರಭು ಪಾಟೀಲ್
ಕನೀಜ್ ಫಾತಿಮಾ
ಜಿ. ಹಂಪಯ್ಯ ನಾಯಕ್‌
ನಾರಾ ಭರತ್‌ ರೆಡ್ಡಿ

ಪ್ರಿಯಾಂಕ್‌ ಖರ್ಗೆ

ತಟಸ್ಥ ಅಥವಾ ಪಕ್ಷವೇ ಮೊದಲು ಎನ್ನುವವರು

ಭರಮಗೌಡ ಅಲಗೌಡ ಕಾಗೆ
ಎಚ್.ಕೆ.ಪಾಟೀಲ
ಪ್ರಸಾದ್ ಅಬ್ಬಯ್ಯ
ಎನ್.ವೈ. ಗೋಪಾಲಕೃಷ್ಣ
ಟಿ.ರಘುಮೂರ್ತಿ
ಡಿ.ಜಿ. ಶಾಂತನಗೌಡ
ಎಚ್‌.ಡಿ. ತಮ್ಮಯ್ಯ
ಡಾ.ಜಿ.ಪರಮೇಶ್ವರ್
ಎಸ್ ಎನ್ ಸುಬ್ಬಾರೆಡ್ಡಿ
ಎನ್‌. ಶ್ರೀನಿವಾಸಯ್ಯ
ರಮೇಶ್ ಬಾಬು ಬಂಡಿಸಿದ್ದೇಗೌಡ
ಎನ್. ಚೆಲುವರಾಯಸ್ವಾಮಿ
ತನ್ವೀರ್‌ ಸೇಠ್‌

ಇದನ್ನೂ ಓದಿ: Karnataka Election Results: ಲಿಂಗಾಯತ ಮತಗಳನ್ನು ಕಾಂಗ್ರೆಸ್‌ ಸೆಳೆದಿದ್ದು ಹೇಗೆ? ಬಿಜೆಪಿ ಎಡವಿದ್ದೆಲ್ಲಿ?

Exit mobile version