ಬಳ್ಳಾರಿ: ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಗುರುವಾರ 36 ಅಭ್ಯರ್ಥಿಗಳಿಂದ ಒಟ್ಟು 42 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ತಿಳಿಸಿದ್ದಾರೆ.
ಕಂಪ್ಲಿ ವಿಧಾನಸಭಾ ಕ್ಷೇತ್ರ
ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿ ಉತ್ತನೂರು ನಾಗರಾಜ
ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಎಚ್.ಪ್ರಹ್ಲಾದ ನಾಯಕ್
ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಟಿ.ಎಚ್.ಸುರೇಶ್ ಬಾಬು-2,
ದೇಶ ಪ್ರೇಮ ಪಕ್ಷದ ಅಭ್ಯರ್ಥಿಯಾಗಿ ರಾಮಕ್ಕ. ಟಿ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ನಾಯಕರ ದುರುಗಪ್ಪ
ಸಿರುಗುಪ್ಪ ವಿಧಾನಸಭಾ ಕ್ಷೇತ್ರ
ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಬಿ.ಲೋಕೇಶ್
ಜೆಡಿಎಸ್ ಅಭ್ಯರ್ಥಿಯಾಗಿ ಬಿ.ಪರಮೇಶ್ವರ, ಮಲ್ಲಯ್ಯ
ಭಾರತೀಯ ಜನತಾ ಪಕ್ಷದಿಂದ ಎಮ್.ಎಸ್.ಸಿದ್ದಪ್ಪ,
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಎಚ್.ಸಿ.ರಾಧಾ, ಟಿ. ದರಪ್ಪ ನಾಯಕ
ಪಕ್ಷೇತರ ಅಭ್ಯರ್ಥಿಯಾಗಿ ಮಾರೆಣ್ಣ
ಪಕ್ಷೇತರ ಅಭ್ಯರ್ಥಿಯಾಗಿ ಹನುಮಂತ ಎಸ್,
ಫಾರ್ವರ್ಡ್ ಬ್ಲಾಕ್‌ನಿಂದ ಎಂ.ಎಚ್.ವೀರೇಶಪ್ಪ ಹುಣಸೇಮರದವರು, ಈರಬಸಮ್ಮ ಹುಣಸೇಮರದವರು
ಇದನ್ನೂ ಓದಿ: Karnataka Elections 2023 : ಸಿದ್ದರಾಮಯ್ಯ ಸ್ಪರ್ಧಾ ಕಣ ವರುಣದ ಅಖಾಡಕ್ಕೆ ಎಂಟ್ರಿ ಕೊಡಲಿದ್ದಾರೆ ಬಿ.ವೈ ವಿಜಯೇಂದ್ರ
ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ
ಪಕ್ಷೇತರ ಅಭ್ಯರ್ಥಿಗಳಾಗಿ ಷಣ್ಮುಖ ನವೀನ್ ಬಾಬು, ಕೆ.ಶಂಭುಲಿಂಗ, ಬಿ.ವೆಂಕಟೇಶ್ ಪ್ರಸಾದ್
ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಬಿ.ಶ್ರೀರಾಮುಲು
ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಜೆ.ತಿಪ್ಪೇಸ್ವಾಮಿ,
ಕಾಂಗ್ರೆಸ್ ಪಕ್ಷ ಅಭ್ಯರ್ಥಿಯಾಗಿ ಬಿ.ನಾಗೇಂದ್ರ
ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿ ನಾಯ್ಕರ ಕ್ರಿಷ್ಣಪ್ಪ
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ
ಪಕ್ಷೇತರ ಅಭ್ಯರ್ಥಿಗಳಾಗಿ ಅರುಣ್‌ಕುಮಾರ್, ಕಂದೂರಿ ಅಜೇಯ ಕುಮಾರ್, ಉಪ್ಪಾರ ಅನೀಲ್ ಕುಮಾರ್, ಗಂಗಿರೆಡ್ಡಿ, ಬಿ.ಆರ್.ಮಂಜುನಾಥ, ನಾರಾಯಣ ಸ್ವಾಮಿ, ಶ್ರೀಧರ್.ಕೆ, ಕೆ.ಭರತ್ ಬಾಬು, ಎಸ್.ಬಿ.ಶಿವಕುಮಾರ್, ಅಹಮ್ಮದ್ ಮೊಹಮ್ಮದ್ ಮತ್ತು ಅನಿಲ್ ಎಚ್ ಲಾಡ್
ಜನತಾ ದಳ (ಜಾತ್ಯಾತೀತ) ಪಕ್ಷದ ಅಭ್ಯರ್ಥಿಯಾಗಿ ಅನಿಲ್ ಎಚ್ ಲಾಡ್,
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಿಂದ ಸಿ.ಶರಣ ಬಸಪ್ಪ,
ಸಂಡೂರು ವಿಧಾನಸಭಾ ಕ್ಷೇತ್ರ
ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಕೆ.ಆರ್.ಕುಮಾರಸ್ವಾಮಿ
ಪಕ್ಷೇತರ ಅಭ್ಯರ್ಥಿಗಳಾಗಿ ಗೆರೆಗಲ್ ಪಾಪಯ್ಯ,
ಭಾರತೀಯ ಜನತಾ ಪಕ್ಷದಿಂದ ಶಿಲ್ಪ ಪಾಟೀಲ್
ಬಿಎಸ್‌ಪಿ ಅಭ್ಯರ್ಥಿಯಾಗಿ ಶಕುಂತಲ ಕೆ.