ಹುಬ್ಬಳ್ಳಿ: ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ 1992ರ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ 31 ವರ್ಷಗಳ ಬಳಿಕ ಬಂಧಿತರಾದ ಶ್ರೀಕಾಂತ್ ಪೂಜಾರಿ ಅವರಿಗೆ ಹುಬ್ಬಳ್ಳಿ ಕೋರ್ಟ್ ಜಾಮೀನು ನೀಡಿದೆ. ಈ ಮೂಲಕ ಅವರ ಷರತ್ತುಬದ್ಧ ಬಿಡುಗಡೆಗೆ ಅವಕಾಶ ನೀಡಲಾಗಿದೆ.
ಡಿವೋರ್ಸ್ಗಾಗಿ ಪತ್ನಿಗೆ ಬ್ಲ್ಯಾಕ್ಮೇಲ್; ಖಾಸಗಿ ಫೋಟೊ, ವಿಡಿಯೊ ಅಪ್ಲೋಡ್!
ಡಿವೋರ್ಸ್ ಕೊಡಲು ಒಲ್ಲದ ಪತ್ನಿಗೆ, ಪತಿರಾಯನೊಬ್ಬ ಖಾಸಗಿ ಫೋಟೊ ಹಾಗೂ ವಿಡಿಯೊವನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ. ಬ್ಲ್ಯಾಕ್ ಮೇಲ್ ಮಾಡುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.
Husband Assault : ಡಿವೋರ್ಸ್ಗಾಗಿ ಪತ್ನಿಗೆ ಬ್ಲ್ಯಾಕ್ಮೇಲ್; ಖಾಸಗಿ ಫೋಟೊ, ವಿಡಿಯೊ ಅಪ್ಲೋಡ್!