ಧಾನ್ಯದಲ್ಲಿ ಅರಳಿದ ಪ್ರಧಾನಿ ಮೋದಿ ಚಿತ್ರ; ವಿಶೇಷವಾಗಿ ಶುಭ ಕೋರಿದ ಬನವಾಸಿ ಕಲಾವಿದ
ದೇಶದ ಪ್ರಧಾನಿ ನರೇಂದ್ರ ಮೋದಿ ಅವರ (PM Modi Birthday) 73ನೇ ಹುಟ್ಟು ಹಬ್ಬದ ಪ್ರಯುಕ್ತ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯ ಹವ್ಯಾಸಿ ಕಲಾವಿದರಾದ ಗಣೇಶ ಖರೆ ಅವರು ವಿವಿಧ ಧಾನ್ಯಗಳನ್ನು ಬಳಸಿ ನರೇಂದ್ರ ಮೋದಿ ಅವರ ಚಿತ್ರ ಬಿಡಿಸುವ ಮೂಲಕ ಜನ ಮೆಚ್ಚಿದ ನಾಯಕನಿಗೆ ವಿಶೇಷವಾಗಿ ಶುಭ ಕೋರಿದ್ದಾರೆ.
PM Modi Birthday: ಧಾನ್ಯದಲ್ಲಿ ಅರಳಿದ ಪ್ರಧಾನಿ ಮೋದಿ ಚಿತ್ರ; ವಿಶೇಷವಾಗಿ ಶುಭ ಕೋರಿದ ಬನವಾಸಿ ಕಲಾವಿದ
ನಾಳೆ ಕರಾವಳಿಯಲ್ಲಿ ಸಿಕ್ಕಾಪಟ್ಟೆ ಮಳೆ; ಬೆಂಗಳೂರಿನಲ್ಲೂ ಸಂಜೆಗೆ ವರ್ಷಧಾರೆ
ಮುಂದಿನ 24 ಗಂಟೆಯಲ್ಲಿ ರಾಜ್ಯಾದ್ಯಂತ ಗುಡುಗು ಸಹಿತ ಮಳೆಯಾಗುವ (Rain News) ಇದೆ ಎಂದು ಹವಾಮಾನ ಇಲಾಖೆ (Weather report) ಮುನ್ಸೂಚನೆಯನ್ನು ನೀಡಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನಿಂದ ಕೂಡಿದ ಮಳೆಯಾಗಲಿದೆ. ಒಳನಾಡಿನಲ್ಲಿ ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ಇರಲಿದೆ.
http://vistaranews.com/weather/weather-report-heavy-rain-in-coastal-areas-tomorrow-bengaluru-receives-rain-in-the-evening/457214.html
ಚಳ್ಳಕೆರೆಯಲ್ಲಿ ಆಟೋ-ಖಾಸಗಿ ಬಸ್ ಡಿಕ್ಕಿಯಾಗಿ ಇಬ್ಬರ ದುರ್ಮರಣ
ಚಳ್ಳಕೆರೆ ತಾಲೂಕಿನ ಬಾಲೇನಹಳ್ಳಿಯ ಮೊರಾರ್ಜಿ ಶಾಲೆಯ ಬಳಿ ಭಾನುವಾರ ಭೀಕರ ಅಪಘಾತ ನಡೆದಿದೆ. ಆಟೋ ಮತ್ತು ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಚಳ್ಳಕೆರೆ ಕಡೆಯಿಂದ ಹೊರಟಿದ್ದ ಆಟೋ, ಚಿತ್ರದುರ್ಗದ ಕಡೆಯಿಂದ ಬರುತ್ತಿದ್ದ ಬಸ್‌ಗೆ ಆಟೋ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಮೃತರ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
Road Accident: ಚಳ್ಳಕೆರೆಯಲ್ಲಿ ಆಟೋ-ಖಾಸಗಿ ಬಸ್ ಡಿಕ್ಕಿಯಾಗಿ ಇಬ್ಬರ ದುರ್ಮರಣ
ಕೈ ಕೊಟ್ಟು ಕಾಲ್ಕಿತ್ತ ಸೆಕೆಂಡ್ ಹ್ಯಾಂಡ್ ವೈಫ್!
ನೂರಾರು ಕನಸು ಕಂಡಿದ್ದ ಆತ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಯುವತಿಯನ್ನು ಪ್ರೀತಿಸಿ ಮದುವೆ ಆಗಿದ್ದ. ಬಾಳ ಸಂಗಾತಿ ಕೇಳಿದ್ದಕ್ಕೆಲ್ಲ Yes ಎನ್ನುತ್ತಾ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಐಫೋನ್ ಎಲ್ಲವನ್ನೂ ಕೊಡಿಸಿದ್ದ. ಆದರೆ ಆ ಖತರ್ನಾಕ್ ಲೇಡಿ ಗಂಡನಿಗೆ ಕೈ ಕೊಟ್ಟು ಪರಾರಿ (Fraud Case) ಆಗಿದ್ದಾಳೆ. ಬೆಂಗಳೂರಿನ ಚಂದ್ರಲೇಔಟ್‌ನಲ್ಲಿ ವಂಚನೆ ಪ್ರಕರಣ ಸಂಬಂಧ ಪತಿರಾಯ ಠಾಣೆ ಮೆಟ್ಟಿಲೇರಿದ್ದಾರೆ. ಸಂತೋಷ್ ಮೋಸ ಹೋದ ಪತಿಯಾಗಿದ್ದಾರೆ.
Fraud Case : ಕೈ ಕೊಟ್ಟು ಕಾಲ್ಕಿತ್ತ ಸೆಕೆಂಡ್ ಹ್ಯಾಂಡ್ ವೈಫ್!
ಮಗನ ವ್ಹೀಲಿಂಗ್ ಶೋಕಿಗೆ ಪಿಎಸ್‌ಐ ವರ್ಗಾವಣೆ; ವೃದ್ಧನ ಜೀವ ತೆಗೆದವನು ಸೆರೆ
ಮಹಿಳಾ ಪಿಎಸ್ಐ ಪುತ್ರನ ವ್ಹೀಲಿಂಗ್ (Bike Wheeling) ಪುಂಡಾಟಕ್ಕೆ ನಿನ್ನೆ ಶನಿವಾರ (ಸೆ.16) ಅಮಾಯಕ ವೃದ್ಧ ಬಲಿಯಾಗಿದ್ದರು. ಇದೀಗ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐ ಪುತ್ರ ಸೈಯದ್ ಐವನ್‌ನ್ನು ಪೊಲೀಸರು ಬಂಧಸಿದ್ದಾರೆ. ಮಾತ್ರವಲ್ಲದೆ ಮಗನಿಗೆ ಕುಮ್ಮಕ್ಕು ನೀಡಿದ ಪಿಎಸ್‌ಐ ಯಾಸ್ಮಿನ್ ತಾಜ್‌ಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ.
Bike Wheeling : ಮಗನ ವ್ಹೀಲಿಂಗ್ ಶೋಕಿಗೆ ಪಿಎಸ್‌ಐ ವರ್ಗಾವಣೆ; ವೃದ್ಧನ ಜೀವ ತೆಗೆದವನು ಸೆರೆ