ಕಲುಷಿತ ನೀರು, ಆಹಾರ ಸೇವಿಸಿ ಮಕ್ಕಳೂ ಸೇರಿ 13 ಮಂದಿ ಅಸ್ವಸ್ಥ
ಕಲುಷಿತ ನೀರು, ಆಹಾರ ಸೇವಿಸಿದ್ದರಿಂದ ವಾಂತಿ, ಭೇದಿಯಾಗಿ 13 ಮಂದಿ ಅಸ್ವಸ್ಥಗೊಂಡಿರುವ ಘಟನೆ (Yadgir News) ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚಿಕ್ಕನಹಳ್ಳಿಯಲ್ಲಿ ನಡೆದಿದೆ.
ಕೊಳವೆ ಬಾವಿಯ ನೀರು ಸೇವಿಸಿದ 5 ಮಕ್ಕಳಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ಅದೇ ರೀತಿ ಕಲುಷಿತ ಆಹಾರ ಸೇವನೆಯಿಂದ ಪಶ್ಚಿಮ ಬಂಗಾಳ ಮೂಲದ 8 ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ.
Yadgir News: ಕಲುಷಿತ ನೀರು, ಆಹಾರ ಸೇವಿಸಿ ಮಕ್ಕಳೂ ಸೇರಿ 13 ಮಂದಿ ಅಸ್ವಸ್ಥ
ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಸಮುದ್ರ ಪಾಲು
ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರು ಸಮುದ್ರ ಪಾಲಾಗಿರುವ (Drowned in Sea) ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಶಿರೂರು ಅಳ್ವೆ ಗದ್ದೆ ಬಳಿ ನಡೆದಿದೆ. ಗಂಗೊಳ್ಳಿ ಮುಸಾಬ್ (22) ಮತ್ತು ನಝಾನ್ (24) ಕಾಣೆಯಾದ ಯುವಕರು.
Drowned in Sea: ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಸಮುದ್ರ ಪಾಲು
ಸೂರ್ಯಕಾಂತಿ ಕಟಾವು ಮಾಡಿದ ಹೊಲದಲ್ಲಿ ಮೇಯ್ದು 200 ಕುರಿಗಳ ಸಾವು
ಸೂರ್ಯಕಾಂತಿ ಬೆಳೆ ಕಟಾವು ಮಾಡಿದ ಹೊಲದಲ್ಲಿ ಮೇಯ್ದ ಬಳಿಕ ಸುಮಾರು 200 ಕುರಿಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ (Gadag News) ಮುಂಡರಗಿ ತಾಲೂಕಿನ ಬೀಡನಾಳ ಗ್ರಾಮದ ಬಳಿ ನಡೆದಿದೆ. ಜಮೀನಿನಲ್ಲಿ ಮೇಯ್ದು ಹಳ್ಳದಲ್ಲಿ ನೀರು ಕುಡಿದ ನಂತರ ಮುಂದೆ ಸಾಗುತ್ತಲೇ ಕುರಿಗಳು ಏಕಾಏಕಿ ಪ್ರಾಣ ಬಿಟ್ಟಿವೆ.
Gadag News: ಸೂರ್ಯಕಾಂತಿ ಕಟಾವು ಮಾಡಿದ ಹೊಲದಲ್ಲಿ ಮೇಯ್ದು 200 ಕುರಿಗಳ ಸಾವು
ಕಾರು ಡಿಕ್ಕಿ ಪೌರಕಾರ್ಮಿಕನ ಕಾಲು ಕಟ್!; ಕುರಿಗಾಹಿಗೆ ಡಿಕ್ಕಿ ಹೊಡೆದ ಮಾಜಿ ಶಾಸಕನ ಅಳಿಯನ ಕಾರು!
Road Accident : ಪ್ರತ್ಯೇಕ ಕಡೆಗಳಲ್ಲಿ ರಸ್ತೆ ಅಪಘಾತಗಳು ನಡೆದು ಸಾವು-ನೋವಿಗೆ ಕಾರಣವಾಗಿದೆ. ಮೈಸೂರಲ್ಲಿ ಒನ್‌ವೇನಲ್ಲಿ ಬಂದ ಕಾರು ಪೌರಕಾರ್ಮಿಕನ ಹರಿದು ಕಾಲು ಕಟ್ ಆಗಿದ್ದರೆ, ಇತ್ತ ರಾಯಚೂರಲ್ಲಿ ಕುರಿಗಾಹಿಗೆ ಮಾಜಿ ಶಾಸಕನ ಅಳಿಯನ ಕಾರು ಡಿಕ್ಕಿ ಹೊಡೆದಿದೆ.
ಕಾರು ಡಿಕ್ಕಿ ಪೌರಕಾರ್ಮಿಕನ ಕಾಲು ಕಟ್!; ಕುರಿಗಾಹಿಗೆ ಡಿಕ್ಕಿ ಹೊಡೆದ ಮಾಜಿ ಶಾಸಕನ ಅಳಿಯನ ಕಾರು!
ಮತ್ತೆ ಮುಂಗಾರು ಚುರುಕು; ಸೆಪ್ಟೆಂಬರ್‌ನಲ್ಲಿ ಭರ್ಜರಿ ಮಳೆ!
ರಾಜ್ಯದಲ್ಲಿ ನೈರುತ್ಯ ಮುಂಗಾರು ಮತ್ತೆ ಸಕ್ರಿಯಗೊಳ್ಳುವ ಸಾಧ್ಯತೆ ಇದೆ. ತಿಂಗಳ ಅಂತ್ಯದವರೆಗೆ ತುಂತುರು ಮಳೆಯಾದರೆ, ಸೆಪ್ಟೆಂಬರ್ ಎರಡನೇ ವಾರ ಭಾರಿ ಮಳೆಯಾಗುವ (Rain News) ಸಾಧ್ಯತೆ ಇದೆ.
Weather Report : ಮತ್ತೆ ಮುಂಗಾರು ಚುರುಕು; ಸೆಪ್ಟೆಂಬರ್‌ನಲ್ಲಿ ಭರ್ಜರಿ ಮಳೆ!