ಹೆಣ್ಮಕ್ಕಳ ಜತೆಗೆ ದಂಪತಿ ಆತ್ಮಹತ್ಯೆ; ಕೊಳೆತು ನಾರುತ್ತಿರುವ ಶವಗಳು
ಮೈಸೂರಿನ ಚಾಮುಂಡಿಪುರಂನಲ್ಲಿ (Mysuru News) ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ (Self Harming) ಶರಣಾಗಿದ್ದಾರೆ. ಬರಡನಪುರ ನಿವಾಸಿ ಮಹದೇವಸ್ವಾಮಿ, ಪತ್ನಿ ಅನಿತಾ, ಮಕ್ಕಳಾದ ಚಂದ್ರಕಲಾ, ಮಹಾಲಕ್ಷ್ಮಿ ಮೃತ ದುರ್ದೈವಿಗಳು.
Self Harming : ಹೆಣ್ಮಕ್ಕಳ ಜತೆಗೆ ದಂಪತಿ ಆತ್ಮಹತ್ಯೆ; ಕೊಳೆತು ನಾರುತ್ತಿರುವ ಶವಗಳು
ಎನ್ಸಿಸಿ ಕಾರ್ಯಕಾರಿ ಅಧ್ಯಕ್ಷರಾಗಿ ಕೊಪ್ಪಳ ವಿವಿ ಕುಲಪತಿ ಪ್ರೊ. ಬಿ.ಕೆ. ರವಿ ಆಯ್ಕೆ
ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ. ಕೆ. ರವಿಯವರು (Prof. B. K. Ravi) ರಾಷ್ಟ್ರೀಯ ಸಂವಹನ ಕಾಂಗ್ರೆಸ್ (National Communication Congress)ನ ಕಾರ್ಯಕಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಎನ್ಸಿಸಿ ಕಾರ್ಯಕಾರಿ ಅಧ್ಯಕ್ಷರಾಗಿ ಕೊಪ್ಪಳ ವಿವಿ ಕುಲಪತಿ ಪ್ರೊ. ಬಿ.ಕೆ. ರವಿ ಆಯ್ಕೆ
ಆಟವಾಡುತ್ತಾ ಕಾರಿಡಾರ್ನಿಂದ ಪಲ್ಟಿ ಹೊಡೆದು ಬಿದ್ದ 3 ವರ್ಷದ ಬಾಲಕ
ಪೋಷಕರು ಯಾವುದೇ ಕೆಲಸದಲ್ಲಿ ಇದ್ದರು ಮಕ್ಕಳ ಮೇಲೆ ಒಂದು ಕಣ್ಣು ಇಡಲೇಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ. ಇಲ್ಲಿನ ಮಂಗಳೂರಿನ ಉಳ್ಳಾಲ ತಾಲೂಕಿನ ಮಂಜನಾಡಿ ಎಂಬಲ್ಲಿ ಕಟ್ಟಡದ ಮೇಲಿನಿಂದ 3 ವರ್ಷದ ಬಾಲಕ ಪಲ್ಟಿ ಹೊಡೆದು ಬಿದ್ದಿದ್ದಾನೆ. ಈ ಎಲ್ಲವೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವೈರಲ್ (Video Viral) ಆಗಿದೆ.
Video Viral : ಆಟವಾಡುತ್ತಾ ಕಾರಿಡಾರ್ನಿಂದ ಪಲ್ಟಿ ಹೊಡೆದು ಬಿದ್ದ 3 ವರ್ಷದ ಬಾಲಕ!
ಕುಕ್ಕರ್ನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ ಪ್ರೇಮಿ!
ಬೇಗೂರಿನ (Begur Police) ನ್ಯೂ ಮೈಕೋ ಲೇಔಟ್ನಲ್ಲಿ ತಡರಾತ್ರಿ ಪ್ರೇಮಿಯೊಬ್ಬ ಸಿಟ್ಟಿಗೆದ್ದು ಪ್ರಿಯತಮೆಯನ್ನು ಹತ್ಯೆ (Lover Murder) ಮಾಡಿದ್ದಾನೆ. ತಲೆಗೆ ಕುಕ್ಕರ್ನಿಂದ ಹೊಡೆದು ಹತ್ಯೆ (Murder case) ಮಾಡಿದ್ದಾನೆ. ದೇವಾ (24 ) ಹತ್ಯೆಯಾದವಳು. ವೈಷ್ಣವ್ (24) ಆರೋಪಿ.
Lover Murder : ಕುಕ್ಕರ್ನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ ಪ್ರೇಮಿ!
ಫೋಟೊಗೆ ಕಿಲಕಿಲನೇ ನಕ್ಕಳು; ತಾಳಿ ಕಟ್ಟೋ ವೇಳೆ ಹಸೆಮಣೆಯಿಂದ ಎದ್ದಳು!
ತಾಳಿ ಕಟ್ಟುವ ಶುಭ ವೇಳೆಯಲ್ಲಿ ಕೈನಲ್ಲಿ ಹೂವಿನ ಮಾಲೆ ಹಿಡಿದು ವಧು-ವರ ನಿಂತಿದ್ದರು. ಇನ್ನೇನು ಗಟ್ಟಿಮೇಳ ಬಾರಿಸಲು ವಾದ್ಯದವರು ರೆಡಿ ಇದ್ದರೂ, ವರ ತಾಳಿಕಟ್ಟಬೇಕು ಎನ್ನುಷ್ಟರಲ್ಲಿ ಮದುವೆಯೇ ಮುರಿದು ಬಿದ್ದಿದೆ. ಪ್ರೀತಿಸಿದ ಹುಡುಗನನ್ನು (Love case) ಬಿಟ್ಟಲಾರೇ ಎಂದು ಯುವತಿಯೊಬ್ಬಳು ಮದುವೆಯನ್ನು (Marriage Cancel) ಮುರಿದಿದ್ದಾಳೆ. ಅದು ಕೂಡ ವರ ತಾಳಿ ಕಟ್ಟಲು ಹತ್ತಿರ ಬರುತ್ತಿದ್ದಂತೆ ಹಸೆಮಣೆಯಿಂದ ಎದ್ದು ಹೋಗಿದ್ದಾಳೆ.
Marriage Cancel : ಫೋಟೊಗೆ ಕಿಲಕಿಲನೇ ನಕ್ಕಳು; ತಾಳಿ ಕಟ್ಟೋ ವೇಳೆ ಹಸೆಮಣೆಯಿಂದ ಎದ್ದಳು!