ಪತ್ನಿಯನ್ನೇ ಕೊಂದು ಶವವನ್ನು ಹೂತಿಟ್ಟ; ನಾಯಿಗಳಿಂದ ಸಿಕ್ಕಿಬಿದ್ದ ಕಿರಾತಕ ಪತಿ!
ಪತಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಕೊಂದು ಬಳಿಕ ಶವವನ್ನು ಹೂತಿಟ್ಟು ಊರು ಬಿಟ್ಟಿದ್ದ. ಆದರೆ ಮೂರು ತಿಂಗಳ ಬಳಿಕ ನಾಯಿಗಳಿಂದ ಆರೋಪಿ ಸಿಕ್ಕಿ ಬಿದ್ದಿದ್ದಾನೆ.
https://vistaranews.com/karnataka/hassan/murder-case-he-killed-his-wife-and-buried-her-body/497360.html
ಕೊಟ್ಟ ಹಣ ವಾಪಸ್ ಪಡೆಯಲು ಹೋಗಿ ಜೈಲುಪಾಲಾದ ಯುವಕರು!
ಹಣ ವಾಪಸ್ ಕೊಟ್ಟಿಲ್ಲವೆಂದು ಸಿಟ್ಟಿಗೆದ್ದ ಯುವಕರ ಗುಂಪುವೊಂದು ಸಿನಿಮೀಯ ರೀತಿಯಲ್ಲಿ ಬೆಸ್ಕಾಂನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಅಪಹರಿಸಿದ್ದರು. ಇದೀಗ ಅಪಹರಿಸಿದ (Kidnap Case) ಒಂದೇ ದಿನದಲ್ಲಿ ವ್ಯಕ್ತಿಯನ್ನು ರಕ್ಷಣೆ ಮಾಡಿ, ಆರೋಪಿಗಳನ್ನು ಪೀಣ್ಯಾ ಪೊಲೀಸರು ಬಂಧಿಸಿದ್ದಾರೆ.
https://vistaranews.com/karnataka/bengaluru/kidnap-case-youth-kidnapped-over-money-dispute/497319.html
ಬೆಂಗಳೂರು ಬಿಟ್ಟು ಈ ಜಿಲ್ಲೆಗಳಲ್ಲಿ ಇನ್ನೊಂದು ವಾರ ಭರ್ಜರಿ ಮಳೆ
ಮುಂದಿನ ಒಂದು ವಾರಗಳ ಕಾಲ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಮಲೆನಾಡಲ್ಲಿ ಚದುರಿದಂತೆ ಮಳೆಯಾದರೆ, ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಲಘು ಮಳೆಯಾಗುವ (Rain News) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Karnataka Weather forecast) ಮುನ್ಸೂಚನೆಯನ್ನು ನೀಡಿದೆ.
Karnataka Weather : ಬೆಂಗಳೂರು ಬಿಟ್ಟು ಈ ಜಿಲ್ಲೆಗಳಲ್ಲಿ ಇನ್ನೊಂದು ವಾರ ಭರ್ಜರಿ ಮಳೆ