Site icon Vistara News

Karnataka Live News : ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಆರ್.‌ ಅಶೋಕ್‌ ಆಯ್ಕೆ

karnataka live news karnataka today news live vistara news november 16
Adarsha Anche

Cabinet Meeting : ಗ್ರೂಪ್ ಸಿ, ಡಿ ನೌಕರರಿಗೆ ನಿರಾಸೆ; ಅಂತರ್‌ ಜಿಲ್ಲೆ ವರ್ಗಾವಣೆ ನಿರ್ಣಯ ಕೈಗೊಳ್ಳದ ಸಂಪುಟ

ಗ್ರೂಪ್ ಸಿ, ಡಿ ಹುದ್ದೆಯವರು ವರ್ಗಾವಣೆ ಬಯಸುತ್ತಿದ್ದಾರೆ. ಅಂತರ್‌ ಜಿಲ್ಲಾ ವರ್ಗಾವಣೆ ಮಾಡಿದರೆ ಸಿನಿಯಾರಿಟಿಯಲ್ಲಿ ಕೊನೆಗೆ ಹೋಗುತ್ತಾರೆ. ಅವರ ಸಿನಿಯಾರಿಟಿಯನ್ನು ಪರಿಗಣಿಸಬೇಕು ಎಂದಿತ್ತು. ಆದರೆ, ಇದರ ಬಗ್ಗೆ ಯಾವುದೇ ನಿರ್ಣಯ ಆಗಿಲ್ಲ ಎಂದು ಸಚಿವ ಎಚ್.ಕೆ. ಪಾಟೀಲ್‌ ಮಾಹಿತಿ ನೀಡಿದ್ದಾರೆ.

https://vistaranews.com/politics/no-decision-on-inter-district-transfer-for-group-c-and-d-in-cabinet-meeting/508480.html

Adarsha Anche

HD Kumaraswamy : ಎಚ್‌ಡಿಕೆ ವಿರುದ್ಧ ಪೋಸ್ಟ್‌; ಬಿಂದುಗೌಡ ಸೇರಿ 6 ಜನರ ವಿರುದ್ಧ ಕೇಸ್‌

ಜೆಡಿಎಸ್ ಕಚೇರಿ ಜೆಪಿ ಭವನಕ್ಕೆ ʼಕರೆಂಟ್‌ ಕಳ್ಳ ಕುಮಾರಸ್ವಾಮಿʼ, ʼವಿದ್ಯುತ್‌ ಕಳ್ಳ ಕುಮಾರಸ್ವಾಮಿʼ ಎನ್ನುವ ಬರಹವುಳ್ಳ ಅವಹೇಳನಕಾರಿ ಪೋಸ್ಟರ್‌ ಅಂಟಿಸಿದ್ದ ಪ್ರಕರಣದಲ್ಲಿ ಆರು ಮಂದಿ ವಿರುದ್ಧ FIR ದಾಖಲಾಗಿದೆ.

https://vistaranews.com/politics/hd-kumaraswamy-post-against-hdk-case-registered-against-bindu-gowda-and-5-others/508332.html

Krishna Bhat

DK Shivakumar : ಯತೀಂದ್ರ ನಮ್ಮ ಹುಡುಗ, ಆರೋಪ ಮಾಡಿ ನಾಯಕನಾಗಿ ಬೆಳೆಸಲಿ ಬಿಡಿ ಎಂದ ಡಿಕೆಶಿ
Krishna Bhat

CM Siddaramaiah : ಯತೀಂದ್ರ ಮಾತಾಡಿದ್ದು ವರ್ಗಾವಣೆ ಬಗ್ಗೆ ಅಲ್ಲ, CSR Fund ಬಗ್ಗೆ; ಸಿದ್ದರಾಮಯ್ಯ ಸ್ಪಷ್ಟನೆ
Adarsha Anche

Yathindra Siddaramaiah : ಯತೀಂದ್ರ‌ ವರ್ಗಾವಣೆ ದಂಧೆ; ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಪಟ್ಟು

ರಾಜ್ಯದಲ್ಲಿ ವೈಎಸ್‌ಟಿ ಟ್ಯಾಕ್ಸ್‌ ಹೆಚ್ಚಾಗಿದ್ದು, ಇದು ಎಟಿಎಂ ಸರ್ಕಾರವಾಗಿದೆ ಎಂದು ಹರಿಹಾಯ್ದಿದೆ. ಸಂಪೂರ್ಣ ವರ್ಗಾವಣೆ ದಂಧೆಗೆ ಇಳಿಯಲಾಗಿದೆ ಎಂದು ಬಿಜೆಪಿ ಕಿಡಿಕಾರಿದೆ.

Yathindra Siddaramaiah : ಯತೀಂದ್ರ‌ ವರ್ಗಾವಣೆ ದಂಧೆ; ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಪಟ್ಟು
Exit mobile version