Site icon Vistara News

Karnataka Live News : ಬರ ಪರಿಹಾರವಿಲ್ಲ, ಖಜಾನೆ ಖಾಲಿ ಎಂದು ರಾಜ್ಯ ಸರ್ಕಾರ ಘೋಷಿಸಲಿ: ಸಿ.ಟಿ.ರವಿ ಕಿಡಿ

Karnataka Live news
Deepa S

ಭೂ ವಿಜ್ಞಾನಿ ಕೊಲೆ ರಹಸ್ಯ ಭೇದಿಸಲು ತಂಡ ರಚನೆ; ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ

ನ.4ರಂದು ಇಲ್ಲಿನ ದೊಡ್ಡಕಲ್ಲಸಂದ್ರದ ಗೋಕುಲ್ ಅಪಾರ್ಟ್‌ಮೆಂಟ್‌ನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಭೂ ವಿಜ್ಞಾನಿ ಪ್ರತಿಮಾ (45) ಎಂಬುವವರ ಬರ್ಬರ ಹತ್ಯೆಯಾಗಿತ್ತು. ನ.5ರ ಬೆಳಗ್ಗೆ ಕೊಲೆ ವಿಚಾರ ಬೆಳಕಿಗೆ ಬಂದಿತ್ತು. ಸದ್ಯ ಸರ್ಕಾರಿ ಅಧಿಕಾರಿ ಪ್ರತಿಮಾ ಕತ್ತು ಕೂಯ್ದು ಹತ್ಯೆ (Murder Case) ಮಾಡಿದ್ದು ಒಬ್ಬನೇ ವ್ಯಕ್ತಿನಾ? ಪೊಲೀಸರು ಈ ಸಂಬಂಧ ಕ್ರೈಂ ಸೀನ್‌ ಅನ್ನು ರೀಕ್ರಿಯೇಟ್‌ ಮಾಡಿದ್ದಾರೆ.

https://vistaranews.com/karnataka/bengaluru/murder-case-team-formed-to-crack-geologists-murder-mystery-funeral-at-his-native-village/498773.html

Adarsha Anche

Karnataka Politics : ಇನ್ನೂ 5 ತಿಂಗಳು ಟೈಂ ಕೊಡ್ತೀನಿ, ಕಾಂಗ್ರೆಸ್‌ನಿಂದ 50 ಶಾಸಕರನ್ನು ಸೆಳೆಯಿರಿ: ಪ್ರಿಯಾಂಕ್‌ ಖರ್ಗೆ

ರಾಜ್ಯ ನಾಯಕರಿಗೆ ಬೆಲೆ ಇಲ್ವಾ? ಎಲ್ಲವನ್ನೂ ವರಿಷ್ಠರೇ ಮಾಡುತ್ತಾ ಇದ್ದರೆ, ನೀವೇನು ಮಾಡುತ್ತಾ ಇದೀರಿ, ಬೆರಳು ಚೀಪ್ತಾ ಇದ್ದೀರಾ? ಬಿಜೆಪಿಯವರೇ ಐವತ್ತು ಜನ ಬರೋದಕ್ಕೆ ರೆಡಿ ಇದ್ದಾರೆ ನೆನಪಿಡಿ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

Karnataka Politics : ಇನ್ನೂ 5 ತಿಂಗಳು ಟೈಂ ಕೊಡ್ತೀನಿ, ಕಾಂಗ್ರೆಸ್‌ನಿಂದ 50 ಶಾಸಕರನ್ನು ಸೆಳೆಯಿರಿ: ಪ್ರಿಯಾಂಕ್‌ ಖರ್ಗೆ
Deepa S

ಅಕ್ರಮ ಗಣಿಗಾರಿಕೆಗೆ ಬಲಿಯಾದ್ರಾ ಹಿರಿಯ ಭೂ ವಿಜ್ಞಾನಿ!

ಒಂಟಿಯಾಗಿ ವಾಸವಿದ್ದ ಹಿರಿಯ ಭೂ ವಿಜ್ಞಾನಿಯ ಕತ್ತು ಕೊಯ್ದು ಕೊಲೆ (Murder case) ಮಾಡಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪ್ರತಿಮಾ ಮೃತ ದುರ್ದೈವಿ. ಪೊಲೀಸರು ನಾನಾ ಆಯಾಮಗಳಲ್ಲಿ ತನಿಖೆಯನ್ನು ನಡೆಸುತ್ತಿದ್ದು, ಅಕ್ರಮ ಗಣಿಗಾರಿಕೆಗೆ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ.

https://vistaranews.com/karnataka/bengaluru/murder-case-senior-geologist-killed-in-illegal-mining/498737.html

Deepa S

ಹಿಟ್‌ ಆ್ಯಂಡ್‌ ರನ್‌ಗೆ ಛಿದ್ರಗೊಂಡ ದೇಹ; ಬಸ್‌ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು!

ಪ್ರತ್ಯೇಕ ಕಡೆಗಳಲ್ಲಿ ರಸ್ತೆ ಅಪಘಾತಗಳು ನಡೆದಿವೆ. ದೇವನಹಳ್ಳಿಯಲ್ಲಿ ಬಸ್‌ ಡಿಕ್ಕಿಯಾಗಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಅಪರಿಚಿತ ವಾಹನ ಹರಿದು ವ್ಯಕ್ತಿಯೊಬ್ಬ ದಾರುಣವಾಗಿ ಮೃತಪಟ್ಟಿದ್ದಾರೆ.

https://vistaranews.com/karnataka/road-accident-man-dies-in-hit-and-run-the-rider-died-on-the-spot-after-being-hit-by-a-bus/498705.html

Deepa S

ಚಾಕುವಿನಿಂದ ಇರಿದು ಸರ್ಕಾರಿ ಮಹಿಳಾ ಅಧಿಕಾರಿ ಹತ್ಯೆ!

ದೊಡ್ಡಕಲ್ಲಸಂದ್ರದ ಗೋಕುಲ್ ಅಪಾರ್ಟ್‌ಮೆಂಟ್‌ನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿಯ ಬರ್ಬರ ಹತ್ಯೆ (Murder case) ಆಗಿದೆ. ಪ್ರತಿಮಾ (45) ಕೊಲೆಯಾದವರು.

Murder Case : ಚಾಕುವಿನಿಂದ ಇರಿದು ಸರ್ಕಾರಿ ಮಹಿಳಾ ಅಧಿಕಾರಿ ಹತ್ಯೆ!
Exit mobile version