ನವೆಂಬರ್ 9ರ ವರೆಗೆ ಮಳೆಯದ್ದೇ ಹವಾ! ಕೊಡಗಿಗೆ ಆರೆಂಜ್ ಅಲರ್ಟ್
ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ (Rain News) ಸಾಧ್ಯತೆ ಇದೆ. ಉತ್ತರ ಒಳನಾಡಿನ ಪ್ರತ್ಯೇಕ ಕಡೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆಯಾಗುವ (Karnataka Weather Forecast) ಸಾಧ್ಯತೆ ಇದೆ.
Karnataka Weather : ನವೆಂಬರ್ 9ರ ವರೆಗೆ ಮಳೆಯದ್ದೇ ಹವಾ! ಕೊಡಗಿಗೆ ಆರೆಂಜ್ ಅಲರ್ಟ್