Site icon Vistara News

Karnataka Live News : ಬಿಜೆಪಿಯದ್ದು ರಾಜಕಾರಣದ ಬರ ಅಧ್ಯಯನ; ಕೇಂದ್ರದಿಂದ ಅನುದಾನ ಕೊಡಿಸಲಿ: ಸಿದ್ದರಾಮಯ್ಯ

Karnataka Live news
Deepa S

ನಾಳೆಯೂ ಆರ್ಭಟಿಸಲಿದ್ದಾನೆ ವರುಣ ; ಸಂಪೂರ್ಣ ಕರ್ನಾಟಕ ಮಳೆ ಮಯ

ಮುಂದಿನ 24 ಗಂಟೆಯಲ್ಲಿ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಹಾಗೂ ಕರಾವಳಿ ಮತ್ತು ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ (Rain News) ಬಹಳಷ್ಟು (Karnataka Weather Forecast ) ಸಾಧ್ಯತೆ ಇದೆ.

https://vistaranews.com/weather/karnataka-weather-heavy-rains-likely-on-november-8-9/500280.html

Deepa S

ವಿಸಿ ನಾಲೆ ದುರಂತ; ಉರುಳಿ ಬಿದ್ದ ಕಾರು, ನಾಲ್ವರು ಮುಳುಗಿರುವ ಶಂಕೆ!

ಮಂಡ್ಯದ ಪಾಂಡವಪುರದ ಬನಘಟ್ಟದ ವಿಸಿ ನಾಲೆಯಲ್ಲಿ (Drowned In Canal) ಮತ್ತೊಂದು ದುರಂತ ನಡೆದಿದೆ. ವಿಸಿ‌ ನಾಲೆಗೆ ಶಿಫ್ಟ್ ಕಾರೊಂದು ಬಿದ್ದಿದ್ದು, ಕಾರಿನಲ್ಲಿ ನಾಲ್ವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

Drowned In Canal : ವಿಸಿ ನಾಲೆ ದುರಂತ; ಉರುಳಿ ಬಿದ್ದ ಕಾರು, ನಾಲ್ವರು ಮುಳುಗಿರುವ ಶಂಕೆ!
Deepa S

ಸೇತುವೆ ದಾಟುವಾಗ ಕೊಚ್ಚಿ ಹೋದ ಶಿಕ್ಷಕ! ಗೋಡೆ ಕುಸಿದು ವೃದ್ಧ ಸಾವು

ದಾವಣಗೆರೆಯಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರ (Rain News) ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ದೊಡ್ಡಘಟ್ಟ- ಚೊರಡೋಣಿ ಮಧ್ಯ ತುಂಬಿ ಹರಿಯುತ್ತಿದ್ದ ಸೇತುವೆ ದಾಟಲು ಹೋಗಿ ಶಿಕ್ಷಕರೊಬ್ಬರು ಕೊಚ್ಚಿ ಹೋಗಿದ್ದರು. ಆದರೆ ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಶಿಕ್ಷಕನ ಪ್ರಾಣ ಉಳಿದಿದೆ.

https://vistaranews.com/weather/rain-news-teacher-who-was-washed-away-while-crossing-the-bridge-elderly-man-dies-after-wall-collapses/500210.html

Deepa S

ಅಬ್ಬಾ.. ಬೆಂಗಳೂರಲ್ಲಿ ಏನ್‌ ಮಳೆ ರೀ; ನೀರಲ್ಲಿ ತೇಲಿ ಬಂದ ಗನ್‌ಗಳು!

ಆಗ್ನೇಯ ಅರಬ್ಬಿ ಸಮುದ್ರದಲ್ಲಿ ಸುಳಿಗಾಳಿ ಎದ್ದಿದ್ದು, ಟ್ರಫ್‌ ನಿರ್ಮಾಣವಾಗಿದೆ. ಇದರ ಪ್ರಭಾವದಿಂದಾಗಿ ರಾಜ್ಯಾದ್ಯಂತ (Karnataka Weather Forecast) ಮಳೆಯಾಗುತ್ತಿದೆ. ರಾಜಧಾನಿ ಬೆಂಗಳೂರಲ್ಲಿ‌ ಬೆಳಗಿನ ಸಮಯ ಮೋಡ ಕವಿದ ವಾತಾವರಣ ಇದ್ದರೆ, ಮಧ್ಯಾಹ್ನ ಆಗುತ್ತಿದ್ದಂತೆ ಕಗ್ಗತ್ತಲು ಆವರಿಸಿತ್ತು. ಮಧ್ಯಾಹ್ನ 3ರ ಸುಮಾರಿಗೆ ಶುರುವಾದ ಮಳೆಯು (Rain News) ಅರ್ಧ ಗಂಟೆಗೂ ಹೆಚ್ಚು ಸಮಯ (Bengaluru Rain) ಅಬ್ಬರಿಸಿದೆ.

https://vistaranews.com/weather/bengaluru-rain-car-office-wall-collapses-due-to-heavy-rains-in-bengaluru/500164.html

Deepa S

ಅಭ್ಯರ್ಥಿಗಳಿಗೆ ಬ್ಲ್ಯೂಟೂತ್‌ ಡಿವೈಸ್‌ ಬಳಸಲು ಟ್ರೈನಿಂಗ್‌ ಕೊಟ್ಟನ್ನಾ ಕಿಂಗ್‌ಪಿನ್‌ ಆರ್‌.ಡಿ ಪಾಟೀಲ್‌

ಎಫ್‌ಡಿಎ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ (Exam Cheating) ಸಂಬಂಧಿಸಿದಂತೆ ಅಫಜಲಪುರದಲ್ಲಿಯೇ ಅಭ್ಯರ್ಥಿಗಳಿಗೆ ಬ್ಲ್ಯೂಟೂತ್‌ ಡಿವೈಸ್ ಪೂರೈಕೆ ಆಯಿತಾ ಎಂಬ ಶಂಕೆ ವ್ಯಕ್ತವಾಗಿದೆ. ಪಿಎಸ್‌ಐ ಕಿಂಗ್‌ ಪಿನ್‌ ಆರ್‌.ಡಿ ಪಾಟೀಲ್‌ನಿಂದಲೇ ಬ್ಲ್ಯೂಟೂತ್‌ ಪೂರೈಕೆಯಾಗಿರುವ ಬಗ್ಗೆ ಆರೋಪಿಗಳು ತನಿಖೆಯಲ್ಲಿ ಬಾಯ್ಬಿಟ್ಟಿದ್ದಾರೆ.

Exam Cheating : ಅಭ್ಯರ್ಥಿಗಳಿಗೆ ಬ್ಲ್ಯೂಟೂತ್‌ ಡಿವೈಸ್‌ ಬಳಸಲು ಟ್ರೈನಿಂಗ್‌ ಕೊಟ್ಟನ್ನಾ ಕಿಂಗ್‌ಪಿನ್‌ ಆರ್‌.ಡಿ ಪಾಟೀಲ್‌!
Exit mobile version