ಕರಾವಳಿ, ಮಲೆನಾಡಲ್ಲಿ ಇನ್ನೆರಡು ದಿನ ಭಾರಿ ಮಳೆ
ರಾಜ್ಯದಲ್ಲಿ ಭಾನುವಾರ ನೈರುತ್ಯ ಮುಂಗಾರು (Southwest monsoon) ಉತ್ತರ ಒಳನಾಡಿನಲ್ಲಿ ಸಾಮಾನ್ಯವಾಗಿದ್ದರೆ, ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್ ರಾಕ್‌ನಲ್ಲಿ 10 ಸೆಂ.ಮೀ ಮಳೆಯಾಗಿದೆ. ರಾಜ್ಯದಲ್ಲಿ ಇನ್ನೆರಡು ದಿನಗಳು ಭಾರಿ ಮಳೆಯಾಗುವ (Rain News) ಸಾಧ್ಯತೆ ಇದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ವ್ಯಾಪಕ (Rain Alert) ಮಳೆಯಾಗಲಿದೆ. ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ಗುಡುಗು ಸಹಿತ ಸಾಧಾರಣ ಮಳೆಯಾಗುವ (Weather report) ಸಾಧ್ಯತೆ ಇದೆ.
Weather Report : ಕರಾವಳಿ, ಮಲೆನಾಡಲ್ಲಿ ಇನ್ನೆರಡು ದಿನ ಭಾರಿ ಮಳೆ
ನಕಲು ಮಾಡುವಾಗ ಸಿಕ್ಕಿಬಿದ್ದ ವಿದ್ಯಾರ್ಥಿ ಮರ್ಯಾದೆಗೆ ಅಂಜಿ 14ನೇ ಮಹಡಿಯಿಂದ ಜಿಗಿದ
ಬೆಂಗಳೂರಿನ ಗಿರಿನಗರ ಬಳಿಯ ಪಿಎಸ್‌ಐ ಕಾಲೇಜಿನ (PSI college) ವಿದ್ಯಾರ್ಥಿಯೊಬ್ಬ ಮಹಡಿ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದಿತ್ಯ ಪ್ರಭು (19) ಆತ್ಮಹತ್ಯೆ (Self Harming) ಮಾಡಿಕೊಂಡ ವಿದ್ಯಾರ್ಥಿ.
Self Harming : ನಕಲು ಮಾಡುವಾಗ ಸಿಕ್ಕಿಬಿದ್ದ; ಮರ್ಯಾದೆಗೆ ಅಂಜಿ 14ನೇ ಮಹಡಿಯಿಂದ ಜಿಗಿದ ವಿದ್ಯಾರ್ಥಿ
ಚಲಿಸುತ್ತಿದ್ದ ಸಾರಿಗೆ ಬಸ್‌ನಿಂದ ಇಳಿಯಲು ಹೋಗಿ ಬಿದ್ದ ಮಹಿಳೆ; ತಲೆಗೆ ಗಂಭೀರ ಗಾಯ
ಶಕ್ತಿ ಯೋಜನೆಯಲ್ಲಿ ಉಚಿತ ಪ್ರಯಾಣ ಸೌಲಭ್ಯ ನೀಡಿರುವುದರಿಂದ ಸಾರಿಗೆ ಬಸ್‌ಗಳು ಮಹಿಳಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ಈ ನಡುವೆ ಹೆಚ್ಚಿನ ಜನರು ತುಂಬಿದ್ದ ಸಾರಿಗೆ ಬಸ್ ಚಲಿಸುತ್ತಿದ್ದಾಗಲೇ ಇಳಿಯಲು ಹೋಗಿ ಮಹಿಳೆಯೊಬ್ಬರು ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಹುಡ್ಕೋ ಕ್ರಾಸ್ ಬಳಿ ಸೋಮವಾರ ನಡೆದಿದೆ. ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದ ನಿವಾಸಿ ಕವಿತಾ ದತ್ತಾತ್ರೆಯ ಹೆಳವರ (35) ಗಾಯಾಳು.
Gadag News: ತುಂಬಿ ತುಳುಕುತ್ತಿದ್ದ ಸಾರಿಗೆ ಬಸ್‌ನಿಂದ ಬಿದ್ದು ಮಹಿಳೆಗೆ ಗಂಭೀರ ಗಾಯ
ಕೊನೆಗೂ ಕಳ್ಳನಿಂದ ಮರಳಿ ಸಿಕ್ತು ರಿವಾಲ್ವರ್; ಜಿಗಿದು ಜಿಗಿದು ಕಸಿದುಕೊಂಡ ಎಸ್‌ಪಿ ಇಶಾಪಂತ್
ತನ್ನನ್ನು ಅಟ್ಟಾಡಿಸಿಕೊಂಡು ಬಂದ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಳ್ಳನೊಬ್ಬ (Theft case) ಪಿಎಸ್‌ಐ ಕೈಯಲ್ಲಿದ್ದ ಸರ್ವಿಸ್ ರಿವಾಲ್ವರ್ ಕಸಿದು ಪರಾರಿ ಆಗಿದ್ದ. ಮರವೇರಿ ಕುಳಿತ ಕಳ್ಳನಿಂದ ಅಂತೂ ಸತತ ಮನವೊಲಿಕೆ ಮಾಡಿ ಎಸ್‌ಪಿ ಇಶಾಪಂತ್ (SP Ishapant) ಕಳ್ಳನಿಂದ ರಿವಾಲ್ವರ್ ವಾಪಸ್ ಪಡೆದಿದ್ದಾರೆ.
Theft Case : ಕೊನೆಗೂ ಕಳ್ಳನಿಂದ ಮರಳಿ ಸಿಕ್ತು ರಿವಾಲ್ವರ್; ಜಿಗಿದು ಜಿಗಿದು ಕಸಿದುಕೊಂಡ ಎಸ್‌ಪಿ ಇಶಾಪಂತ್