Site icon Vistara News

Karnataka live news: ಜಾತಿ ದೌರ್ಜನ್ಯ ಪ್ರಕರಣಗಳಲ್ಲಿ 60 ದಿನದಲ್ಲಿ ಚಾರ್ಜ್‌ಶೀಟ್‌ ಹಾಕ್ಲೇಬೇಕು; ಸಿದ್ದರಾಮಯ್ಯ ಆರ್ಡರ್‌

bharat jodo

ಬೆಂಗಳೂರು: ಇಂದು ಭಾರತ್ ಜೋಡೋ ವಾರ್ಷಿಕೋತ್ಸವ ಆಚರಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪಾದಯಾತ್ರೆ ನಡೆಸಲಿದ್ದಾರೆ. ಇದರೊಂದಿಗೆ ರಾಜ್ಯದ ಇನ್ನಷ್ಟು ಮಹತ್ವದ ಸುದ್ದಿಗಳನ್ನು (Karnataka live news) ಇಲ್ಲಿ ಓದಿ.

Krishna Bhat

Krishna Janmashtami : ಉರ್ದು ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ; ಕೃಷ್ಣ, ರಾಧೆ, ರುಕ್ಮಿಣಿ, ಯಶೋಧೆಯರಾಗಿ ಮಿಂಚಿದ ಮುಸ್ಲಿಂ ಮಕ್ಕಳು
Krishna Bhat

Atrocity Case : ಜಾತಿ ದೌರ್ಜನ್ಯ ಪ್ರಕರಣಗಳಲ್ಲಿ 60 ದಿನದಲ್ಲಿ ಚಾರ್ಜ್‌ಶೀಟ್‌ ಹಾಕ್ಲೇಬೇಕು; ಸಿದ್ದರಾಮಯ್ಯ ಆರ್ಡರ್‌
Deepa S

ರಾಜ್ಯಾದ್ಯಂತ ಸೆ.8ರಂದು ಧಾರಾಕಾರ ಮಳೆ; ಮೀನುಗಾರರಿಗೆ ಅಲರ್ಟ್!‌

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪ್ರಭಾವದಿಂದಾಗಿ ರಾಜ್ಯದಲ್ಲಿ ಮಳೆಯಾಗುತ್ತಿದ್ದು, ಇನ್ನೊಂದು ವಾರ ಮುಂದುವರಿಯಲಿದೆ. ಸೆ.8 ರಂದು ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ (Rain News) ಸಾಧ್ಯತೆ ಇದೆ. ಕರಾವಳಿಯ ಬಹುತೇಕ ಕಡೆಗಳಲ್ಲಿ ವ್ಯಾಪಕವಾಗಿ ಮಳೆ (Weather report) ಸುರಿಯಲಿದೆ.

Weather report : ರಾಜ್ಯಾದ್ಯಂತ ಸೆ.8ರಂದು ಧಾರಾಕಾರ ಮಳೆ; ಮೀನುಗಾರರಿಗೆ ಅಲರ್ಟ್!‌
Deepa S

ಕುಡಿದ ಅಮಲಿನಲ್ಲಿ ಕಿತ್ತಾಟ; ಇಬ್ಬರಿಗೆ ಚಾಕು ಇರಿದ ಗೆಳೆಯ

ಹಾಸನ: ಜಿಲ್ಲೆಯ ಅರಸೀಕೆರೆ ಪಟ್ಟಣದ ಕಂತೇನಹಳ್ಳಿ ಕೆರೆ ಬಳಿ ಮೂವರು ಸ್ನೇಹಿತರು ಕುಡಿದು ದಾಂಧಲೆ ಮಾಡಿದ್ದಾರೆ. ಗಂಗಾಧರ್ (50) ಎಂಬಾತ ರಂಗಸ್ವಾಮಿ ಹಾಗೂ ಬಸವರಾಜು ಎಂಬುವವರಿಗೆ ಚಾಕು (Assault Case) ಇರಿದಿದ್ದಾನೆ.

Assault Case : ಕುಡಿದ ಅಮಲಿನಲ್ಲಿ ಕಿತ್ತಾಟ; ಇಬ್ಬರಿಗೆ ಚಾಕು ಇರಿದ ಗೆಳೆಯ
Deepa S

ಹೆಂಡ್ತಿ ಕತ್ತು ಹಿಸುಕಿ ಕೊಲೆ ಮಾಡಿದ ಕುಡುಕ ಗಂಡ

ಹುಬ್ಬಳ್ಳಿ: ಹುಬ್ಬಳ್ಳಿಯ (Hubballi News) ರಾಯನಾಳದಲ್ಲಿ ಪತ್ನಿಯ ಕತ್ತು ಹಿಸುಕಿ ಪತಿಯೊಬ್ಬ ಹತ್ಯೆ (Murder case) ಮಾಡಿದ್ದಾನೆ. ದೀಪಾ ಹತ್ಯೆಯಾದವರು. ಪ್ರಕಾಶ್‌ ಎಂಬುವವನು ಆರೋಪಿ ಆಗಿದ್ದಾನೆ.

Murder Case : ಹೆಂಡ್ತಿ ಕತ್ತು ಹಿಸುಕಿ ಕೊಲೆ ಮಾಡಿದ ಕುಡುಕ ಗಂಡ
Exit mobile version