Site icon Vistara News

Karnataka live news: ರಾಜ್ಯದ ಇಂದಿನ ಪ್ರಮುಖ ಸುದ್ದಿಗಳು; ಸಿಎಂ ವಿರುದ್ಧ ಪ್ರಣವಾನಂದ ಸ್ವಾಮಿ ಪರೋಕ್ಷ ವಾಗ್ದಾಳಿ

Karnataka Live News

ಬೆಂಗಳೂರು: ರಾಜಧಾನಿಯ ಅರಮನೆ ಮೈದಾನದಲ್ಲಿ ಈಡಿಗ/ಬಿಲ್ಲವ/ನಾಮಧಾರಿ/ದೀವರು ಮತ್ತು ಅತೀ ಹಿಂದುಳಿದ ವರ್ಗಗಳ ಪೂರ್ವಭಾವಿ ಸಭೆ ನಡೆದಿದೆ. ಇದರಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಸ್ವಾಮೀಜಿ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಮಹತ್ವದ ಸುದ್ದಿಗಳನ್ನು (Karnataka live news) ಇಲ್ಲಿ ಓದಿ.

Deepa S

ಭಾರಿ ಮಳೆಗೆ ಬಿರುಗಾಳಿ ಸಾಥ್‌; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ರಾಜಧಾನಿ ಬೆಂಗಳೂರು ಸೇರಿದಂತೆ ಕರಾವಳಿ, ಮಲೆನಾಡು, ಒಳನಾಡಲ್ಲಿ ಮಳೆಯಾಗುತ್ತಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಜತೆಗೆ ವಾಯವ್ಯ ಭಾಗದಿಂದ ಗಾಳಿ ಬೀಸುತ್ತಿರುವ ಪ್ರಭಾವದಿಂದಾಗಿ ರಾಜ್ಯದಲ್ಲಿ (weather report) ಮಳೆಯಾಗುತ್ತಿದೆ. ರಾಜ್ಯದಲ್ಲಿ ಮುಂದಿನ ದಿನವು ಮಳೆ (Rain News) ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

Weather Report : ಭಾರಿ ಮಳೆಗೆ ಬಿರುಗಾಳಿ ಸಾಥ್‌; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌
Deepa S

ಆ ಪತ್ರ ಓದಿದಾಗಿನಿಂದ ಈ ಮಗುವನ್ನು ಭೇಟಿ ಆಗ್ಬೇಕು ಎಂದು ಬಯಸಿದ್ದೆ, ಇವತ್ತು ಸಿಕ್ಳು; ಭಾವುಕರಾದ ಸಿದ್ದರಾಮಯ್ಯ

Cm Siddaramaiah : ವಿದ್ಯಾರ್ಥಿಸ್ನೇಹಿ ಸಿಎಂ ಎಂದು ಪತ್ರ ಬರೆದು ಧನ್ಯವಾದ ತಿಳಿಸಿದ್ದ ಆ ಮಗುವನ್ನು ಒಮ್ಮೆ ಭೇಟಿಯಾಗಬೇಕೆಂದು ಬಯಸಿದ್ದೆ. ಅದು ಇಂದು ಸಾಧ್ಯವಾಯಿತು ಎಂದು ಸಿಎಂ ಸಿದ್ದರಾಮಯ್ಯ ಭಾವುಕರಾಗಿ ಪೋಸ್ಟ್‌ ಹಾಕಿದ್ದಾರೆ.

Cm Siddaramaiah : ಆ ಪತ್ರ ಓದಿದಾಗಿನಿಂದ ಈ ಮಗುವನ್ನು ಭೇಟಿ ಆಗ್ಬೇಕು ಎಂದು ಬಯಸಿದ್ದೆ, ಇವತ್ತು ಸಿಕ್ಳು; ಭಾವುಕರಾದ ಸಿದ್ದರಾಮಯ್ಯ
Deepa S

ಪ್ರೊಫೆಸರ್ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ

ಮೈಸೂರು ವಿಶ್ವವಿದ್ಯಾಲಯದ (Mysore University) ವಿದ್ಯಾರ್ಥಿಯೊಬ್ಬ ಮಾನಸಿಕ ಕಿರುಕುಳಕ್ಕೆ ಬೇಸತ್ತು (Prof Harassment) ಆತ್ಮಹತ್ಯೆಗೆ (Self Harming) ಯತ್ನಿಸಿದ್ದಾನೆ. ದೈಹಿಕ ಶಿಕ್ಷಣ ವಿಭಾಗದ ಗಗನ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿದವನು.

Mysore University : ಪ್ರೊಫೆಸರ್ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ!
Deepa S

ಆಕ್ಸಿಡೆಂಟ್ ಆಗಿದ್ದ ಆಟೋವನ್ನೇ ಎಗರಿಸಿದ ಖದೀಮರು! ಬಡಪಾಯಿ ಚಾಲಕ ಕಂಗಾಲು

ಚಾಲಕನ ನಿಯಂತ್ರಣ ತಪ್ಪಿ ಆಟೋವೊಂದು ಪಲ್ಟಿಯಾಗಿತ್ತು. ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರೆ ಇತ್ತ ಖದೀಮರು ಆಟೋವನ್ನೇ (Theft case) ಎಗರಿಸಿದ್ದಾರೆ.

Theft Case : ಆಕ್ಸಿಡೆಂಟ್ ಆಗಿದ್ದ ಆಟೋವನ್ನೇ ಎಗರಿಸಿದ ಖದೀಮರು! ಬಡಪಾಯಿ ಚಾಲಕ ಕಂಗಾಲು
Deepa S

ಬ್ರೇಕ್ ಫೇಲ್ ಆಗಿ ಕಂದಕಕ್ಕೆ ಉರುಳಿದ ಕೆಎಸ್‌ಆರ್‌ಟಿಸಿ ಬಸ್‌; ಪ್ರಯಾಣಿಕರಿಗೆ ಗಾಯ

ಹಾಸನ: ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೊಂಗಡಹಳ್ಳ ಸಮೀಪದ ಮಂಕನಳ್ಳಿ ಬಳಿ ಭಾರಿ ಅನಾಹುತ ತಪ್ಪಿದೆ. ಕೆಎಸ್‌ಆರ್‌ಟಿಸಿ ಬಸ್‌ವೊಂದು (Ksrtc bus) ಬ್ರೇಕ್ ಫೇಲ್ (Break fail) ಆಗಿ ಕಂದಕಕ್ಕೆ ಉರುಳಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ 35 ಪ್ರಯಾಣಿಕರು ಪ್ರಾಣಾಪಾಯದಿಂದ (Road Accident) ಪಾರಾಗಿದ್ದಾರೆ.

Road Accident : ಬ್ರೇಕ್ ಫೇಲ್ ಆಗಿ ಕಂದಕಕ್ಕೆ ಉರುಳಿದ ಕೆಎಸ್‌ಆರ್‌ಟಿಸಿ ಬಸ್‌; ಪ್ರಯಾಣಿಕರಿಗೆ ಗಾಯ
Exit mobile version