Site icon Vistara News

Karnataka Live News: ನಿಲ್ಲದ ಕಾವೇರಿ ಹೊಡೆತ ; ಮತ್ತೆ 15 ದಿನ 3000 ಕ್ಯೂಸೆಕ್‌ ನೀರು ಬಿಡುಗಡೆಗೆ CWRC ಆದೇಶ

dks muniratna

ಬೆಂಗಳೂರು: ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ -CWRC ಸಭೆ ನ. 11ರಂದು (ಬುಧವಾರ) ದಿಲ್ಲಿಯಲ್ಲಿ ನಡೆದಿದ್ದು, ಮತ್ತೆ 15 ದಿನಗಳ ಕಾಲ ಪ್ರತಿ ದಿನ 3000 ಕ್ಯೂಸೆಕ್‌ ನೀರು ಬಿಡಲು ಆದೇಶ ನೀಡಿದೆ. ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ನೀಡಲಾದ ಅನುದಾನಕ್ಕೆ ಕತ್ತರಿ, ಇದನ್ನು ಪ್ರತಿಭಟಿಸಿ ಆರ್‌ಆರ್‌ ನಗರ ಶಾಸಕ ಮುನಿರತ್ನ ಪ್ರತಿಭಟನೆ ಸೇರಿದಂತೆ ರಾಜ್ಯದ ಇಂದಿನ ಪ್ರಮುಖ, ಮಹತ್ವದ ಸುದ್ದಿಗಳನ್ನು (Karnataka Live News) ಇಲ್ಲಿ ಗಮನಿಸಿ.

Prabhakar R

ಕಗ್ಗತ್ತಲಲ್ಲಿ ಕರುನಾಡು; ರಾಜ್ಯದ ಜನರಿಗೆ ವಿದ್ಯುತ್ ಕಡಿತದ ಶಾಕ್!

ನವರಾತ್ರಿ ಸಮಯದಲ್ಲಿ ರಾಜ್ಯದ ಜನರಿಗೆ ಇಂಧನ ಇಲಾಖೆ ವಿದ್ಯುತ್ ಕಡಿತದ (Power Cuts) ಶಾಕ್ ನೀಡಿದೆ. ರಾಜ್ಯದಲ್ಲಿ ಒಂದು ಕಡೆ ಬರದ ಪೆಟ್ಟು, ಮಗದೊಂದು ಕಡೆ ವಿದ್ಯುತ್ ಕ್ಷಾಮ ಎದುರಾಗುವ ಸಾಧ್ಯತೆಯಿದೆ. ಈಗಾಗಲೇ ಗ್ರಾಮೀಣ ಭಾಗದಲ್ಲಿ ಲೋಡ್ ಶೆಡ್ಡಿಂಗ್ ಕಾಟದಿಂದ ರೈತರು ತೊಂದರೆ ಅನುಭವಿಸುವಂತಾಗಿದೆ.

Power Cuts: ಕಗ್ಗತ್ತಲಲ್ಲಿ ಕರುನಾಡು; ರಾಜ್ಯದ ಜನರಿಗೆ ವಿದ್ಯುತ್ ಕಡಿತದ ಶಾಕ್!
Exit mobile version