ರಾಜ್ಯದಲ್ಲಿ 34,115 ಕೋಟಿ ಹೂಡಿಕೆಗೆ ಅನುಮೋದನೆ; 13,308 ಉದ್ಯೋಗ ಸೃಷ್ಟಿ ನಿರೀಕ್ಷೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡುವ ಸಮಿತಿಯ ಸಭೆಯಲ್ಲಿ, ಒಟ್ಟು ₹34,115 ಕೋಟಿ ಮೊತ್ತದ ಬಂಡವಾಳ ಹೂಡಿಕೆಯ 14 ಉದ್ಯಮಗಳ ಸ್ಥಾಪನೆಗೆ ಅನುಮೋದನೆ ನೀಡಲಾಯಿತು. ಇದರಿಂದ 13,308 ಜನರಿಗೆ ಉದ್ಯೋಗ (Job Creation) ದೊರೆಯುವ ನಿರೀಕ್ಷೆ ಇದೆ.
Job Creation: ರಾಜ್ಯದಲ್ಲಿ 34,115 ಕೋಟಿ ಹೂಡಿಕೆಗೆ ಅನುಮೋದನೆ; 13,308 ಉದ್ಯೋಗ ಸೃಷ್ಟಿ ನಿರೀಕ್ಷೆ
2005ರಲ್ಲಿ ತಲೆಗೆ ಹೊಕ್ಕಿದ್ದ ಬುಲೆಟ್; 2023ರಲ್ಲಿ ಹೊರಬಂತು!
ಬೆಂಗಳೂರು ವೈದ್ಯರು ಊರಿಗೆಲ್ಲ ಫೇಮಸ್. ಅದ್ಯಾವುದೇ ಕಷ್ಟದ ಸರ್ಜರಿ ಇದ್ದರೂ ನುರಿತ ವೈದ್ಯರು ಯಶಸ್ವಿಯಾಗಿ ನಡೆಸುತ್ತಾರೆ. ಸದ್ಯ ಯುದ್ಧದ ಸಮಯದಲ್ಲಿ ವ್ಯಕ್ತಿ ತಲೆಗೆ ಹೊಕ್ಕಿದ್ದ ಬುಲೆಟ್ ಅನ್ನು ಹೊರತೆಗೆದಿದ್ದಾರೆ. ಈ ಮೂಲಕ 18 ವರ್ಷಗಳ ನರಳಾಟಕ್ಕೆ ಮುಕ್ತಿಯನ್ನು ನೀಡಿದ್ದಾರೆ.
2005ರಲ್ಲಿ ತಲೆಗೆ ಹೊಕ್ಕಿದ್ದ ಬುಲೆಟ್ 2023ರಲ್ಲಿ ಹೊರಬಂತು!
ಹೆಣ್ಣು ಭ್ರೂಣ ಹತ್ಯೆ ತಡೆಗೆ ರಾಜ್ಯ ಮಟ್ಟದ ಟಾಸ್ಕ್ಫೋರ್ಸ್: ದಿನೇಶ್ ಗುಂಡೂರಾವ್
ಹೆಣ್ಣು ಭ್ರೂಣ ಹತ್ಯೆಗಳನ್ನು (Female Foeticide) ತಡೆಯಲು ನಾವು ಸ್ಪಷ್ಟ ಕ್ರಮ ತೆಗೆದುಕೊಳ್ಳಲೇಬೇಕು. ಬಹಳ ಕಡೆ ಇದು ಅವ್ಯಾಹತವಾಗಿ ನಡೆಯುತ್ತಿದೆ. ಅಧಿಕಾರಿಗಳು ಈ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲ ಎಂಬುದು ಗೊತ್ತಾಗಿದೆ. ಭ್ರೂಣ ಹತ್ಯೆ ಕೊಲೆಗಿಂತ ಕಮ್ಮಿಯೇನಲ್ಲ. ಹೀಗಾಗಿ ಭ್ರೂಣ ಹತ್ಯೆ ತಡೆಯಲು ರಾಜ್ಯ ಮಟ್ಟದ ಕಾರ್ಯಪಡೆ ರಚಿಸುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
Female Foeticide: ಹೆಣ್ಣು ಭ್ರೂಣ ಹತ್ಯೆ ತಡೆಗೆ ರಾಜ್ಯ ಮಟ್ಟದ ಟಾಸ್ಕ್ಫೋರ್ಸ್: ದಿನೇಶ್ ಗುಂಡೂರಾವ್
ಇದು ತಲೆಗೆ ಹುಳ ಬಿಟ್ಟಿದ್ದಲ್ಲ, ಹೊಕ್ಕಿದ್ದು; ನೆತ್ತಿಯೊಳಗೆಲ್ಲ ಓಡಾಟ!
ಸಿಲಿಕಾನ್ ವ್ಯಾಲಿ ಎಂದು ಕರೆಸಿಕೊಳ್ಳುವ ಬೆಂಗಳೂರು, ವೈದ್ಯಕೀಯ ಸೇವೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಚಿಕಿತ್ಸೆ ಪಡೆಯಲು ಹೊರ ರಾಜ್ಯ ಮಾತ್ರವಲ್ಲದೇ ದೇಶ-ವಿದೇಶಗಳಿಂದ ರೋಗಿಗಳು ಆಗಮಿಸುತ್ತಾರೆ. ಯಾವುದೇ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯಾದರೂ ವೈದ್ಯರು (Successful surgery) ಯಶಸ್ವಿಗೊಳಿಸುತ್ತಾರೆ. ಸದ್ಯ ತಲೆಯೊಳಗೆ ಹೊಕ್ಕಿದ್ದ ಜೀವಂತ ಹುಳವೊಂದನ್ನು (Larva found) ಹೊರತೆಗೆದು ಮಹಿಳೆಯೊಬ್ಬರ ಜೀವವನ್ನು ಬೆಂಗಳೂರು ವೈದ್ಯರು ಉಳಿಸಿದ್ದಾರೆ.
Larva Found: ಇದು ತಲೆಗೆ ಹುಳ ಬಿಟ್ಟಿದ್ದಲ್ಲ, ಹೊಕ್ಕಿದ್ದು; ನೆತ್ತಿಯೊಳಗೆಲ್ಲ ಓಡಾಟ!
ಮಹಿಳೆಗೆ ನಾಯಿ ಕಡಿತ ಪ್ರಕರಣ; ನಟ ದರ್ಶನ್ ಹೆಸರನ್ನೇ ಕೈಬಿಟ್ಟ ಪೊಲೀಸರು!
ಮಹಿಳೆಗೆ ನಾಯಿ ಕಚ್ಚಿದ ಪ್ರಕರಣದಲ್ಲಿ ತನಿಖೆ ನಡೆಸಿರುವ ಪೊಲೀಸರು ದೋಷಾರೋಪ ಪಟ್ಟಿಯಿಂದ ಹೆಸರು ಕೈಬಿಟ್ಟ ಹಿನ್ನೆಲೆಯಲ್ಲಿ ನಟ ದರ್ಶನ್ ನಿರಾಳರಾಗುವಂತಾಗಿದೆ. ದರ್ಶನ್ (Actor Darshan) ಅವರ ಸಾಕು ನಾಯಿ ಕಚ್ಚಿದ್ದರಿಂದ ಮಹಿಳೆಯೊಬ್ಬರು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದ ಪ್ರಕರಣದಲ್ಲಿ ಈಗ ಪೊಲೀಸರು, ದರ್ಶನ್ ಅವರ ಹೆಸರನ್ನೇ ಕೈಬಿಟ್ಟಿದ್ದಾರೆ. ಹೀಗಾಗಿ ದೂರುದಾರೆ ಮಹಿಳೆಯ ಮುಂದಿನ ನಡೆ ಕುತೂಹಲ ಕೆರಳಿಸಿದೆ.
Actor Darshan: ಮಹಿಳೆಗೆ ನಾಯಿ ಕಡಿತ ಪ್ರಕರಣ; ನಟ ದರ್ಶನ್ ಹೆಸರನ್ನೇ ಕೈಬಿಟ್ಟ ಪೊಲೀಸರು!