Site icon Vistara News

Karnataka live news: ಬಜೆಟ್‌ ಅಧಿವೇಶನ; ಸದನದಲ್ಲಿ ಜೈ ಶ್ರೀರಾಮ್‌ Vs ಭಾರತ್‌ ಮಾತಾ ಕೀ ಜೈ!

Assembly Session Kesari Shawl

ಬೆಂಗಳೂರು: ರಾಜ್ಯ ವಿಧಾನಮಂಡಲದ ಉಭಯ ಸದನಗಳ ಜಂಟಿ ಅಧಿವೇಶನ ಇಂದು ಆರಂಭವಾಗಿದೆ. ಬಿಜೆಪಿ ಸದಸ್ಯರು ಕೇಸರಿ ಶಾಲು ಧರಿಸಿ ಆಗಮಿಸುವ ಮೂಲಕ ವಿಶೇಷತೆ ಮೆರೆದರು. ಇದರೊಂದಿಗೆ ರಾಜ್ಯದ ಇನ್ನಷ್ಟು ಪ್ರಮುಖ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ವಿದ್ಯಮಾನಗಳ ಕ್ಷಣಕ್ಷಣದ ಮಾಹಿತಿ (Karnataka live news) ಇಲ್ಲಿ ಪಡೆಯಿರಿ.

Krishna Bhat

Karnataka Budget Session 2024 : ರಾಜ್ಯಪಾಲರ ಮೂಲಕವೇ ಕೇಂದ್ರಕ್ಕೆ ಕೌಂಟರ್‌ ಕೊಟ್ಟ ಕಾಂಗ್ರೆಸ್‌!
Krishna Bhat

Karnataka Budget Session 2024 : ರಾಜ್ಯಪಾಲರ ಬಾಯಲ್ಲೇ ಸುಳ್ಳು ಹೇಳಿಸಿದ ಕಾಂಗ್ರೆಸ್‌; ಬಿಜೆಪಿ ಆಕ್ರೋಶ
Krishna Bhat

Karnataka Budget Session 2024: ದೇಶಕ್ಕೆ ‘ಕರ್ನಾಟಕ ಮಾದರಿ’, ಕೇಸರಿ ಯಾರೊಬ್ಬರ ಸ್ವತ್ತಲ್ಲ: ಡಿ.ಕೆ. ಶಿವಕುಮಾರ್
Krishna Bhat

Karnataka Budget Session 2024 : ಸದನದಲ್ಲಿ ಜೈ ಶ್ರೀರಾಮ್‌ Vs ಭಾರತ್‌ ಮಾತಾ ಕೀ ಜೈ!
Adarsha Anche

Karnataka Budget Session 2024: ಕೇಸರಿ ಶಾಲು ಧರಿಸಿ ಬಂದ ಬಿಜೆಪಿ ಶಾಸಕರು; ಎಡವಿದ ಎಸ್‌.ಟಿ. ಸೋಮಶೇಖರ್

ಇನ್ನೂ ಬಿಜೆಪಿಯಲ್ಲಿಯೇ ಇದ್ದೀರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ತಡವರಿಸಿದ ಎಸ್‌.ಟಿ. ಸೋಮಶೇಖರ್‌, ಕೆಲ ಕಾಲ ಆಲೋಚಿಸಿದರು. ಬಳಿಕ ಎರಡೂ ಕಡೆ ಇದ್ದೇನೆ ಎಂಬರ್ಥದಲ್ಲಿ ಬೆರಳು ತೋರಿಸಿ ಹೊರಟು ಹೋದರು. ಈ ವೇಳೆ ಅವರು ಮೆಟ್ಟಿಲುಗಳ ಮೇಲೆ ಎಡವಿದರು. ಬಳಿಕ ಸಾವರಿಸಿಕೊಂಡು ವಿಧಾನಸೌಧದ ಒಳಗೆ ಹೊರಟರು.

http://vistaranews.com/politics/karnataka-budget-session-2024-bjp-mlas-wear-saffron-shawls-st-somashekar-stumbles/579148.html

Exit mobile version