Site icon Vistara News

Karnataka live news: ಲೋಡ್‌ ಶೆಡ್ಡಿಂಗ್‌ ಒಪ್ಪಿಕೊಂಡ ಡಿಕೆಶಿ, ಚಲುವರಾಯಸ್ವಾಮಿ; ಪ್ರತಿಭಟನೆಗೆ ಮುಂದಾದ ಬಿಜೆಪಿ

karnataka live news

ಬೆಂಗಳೂರು: ರಾಜ್ಯದ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ವಲಯದಲ್ಲಿ ಇಂದು ನಡೆದ, ನಡೆಯಲಿರುವ ಮಹತ್ವದ ಸುದ್ದಿ ಬೆಳವಣಿಗೆಗಳು, ಇವೆಂಟ್‌ಗಳು (Karnataka live news) ಇತ್ಯಾದಿಗಳನ್ನು ಗಮನಿಸಲು ಇಲ್ಲಿಗೆ ಭೇಟಿ ಕೊಡಿ.

Deepa S

ನಾಳೆ ಬೆಂಗಳೂರಲ್ಲಿ ಜೋರು ಮಳೆ; ಕರಾವಳಿಗೂ ಅಲರ್ಟ್‌

ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ (Rain News) ಮಳೆಯಾದರೆ, ಒಳನಾಡಲ್ಲಿ ಚದುರಿದಂತೆ ಹಗುರದಿಂದ ಮಧ್ಯಮ ಮಳೆಯಾಗುವ (Karnataka weather forecast) ಸಾಧ್ಯತೆಯಿದೆ.

https://vistaranews.com/weather/karnataka-weather-heavy-rain-in-bengaluru-tomorrow-alert-for-coastal-areas/478980.html

Deepa S

ಮನೆಗೆ ತಂದುಕೊಡ್ತಾರೆ ಪಡಿತರ ಅಕ್ಕಿ! ಇದಕ್ಕಾಗಿ ಏನು ಮಾಡಬೇಕು?

ಯಬೆಲೆ ಅಂಗಡಿ (Ration Card) ಮುಂದೆ ಉದ್ದುದ್ದ ಕ್ಯೂ ನಿಲ್ಲುವ ಹಿರಿ ಜೀವಗಳ ಅನುಕೂಲಕ್ಕೆ ರಾಜ್ಯ ಆಹಾರ ಇಲಾಖೆಯು ಹೊಸ ಪ್ರಯತ್ನಕ್ಕೆ ಕೈಹಾಕಲು ಹೊರಟಿದೆ. ಅನ್ನಭಾಗ್ಯ ಯೋಜನೆಯಡಿ 75 ವರ್ಷ ದಾಟಿದವರ ಮನೆ ಬಾಗಿಲಿಗೆ ಪರಿತರ ಅಕ್ಕಿ ತಲುಪಿಸಲು ಸಿದ್ಧತೆ (BPL Card) ಮಾಡಿಕೊಳ್ಳುತ್ತಿದೆ.

BPL Card : ಮನೆಗೆ ತಂದುಕೊಡ್ತಾರೆ ಪಡಿತರ ಅಕ್ಕಿ! ಇದಕ್ಕಾಗಿ ಏನು ಮಾಡಬೇಕು?
Deepa S

ಮೈಸೂರಲ್ಲಿ ಅನುಮಾನ ತಂದ ಚಿರತೆ ಸಾವು; ಕಾಡಾನೆಗಳ ಉಪಟಳ, ಶುರುವಾಗಿದೆ ಹುಲಿ ದಾಳಿ ಕಳವಳ

ಮೈಸೂರಲ್ಲಿ ಒಟ್ಟೊಟ್ಟಿಗೆ ಕಾಡುಪ್ರಾಣಿಗಳ ದಾಳಿ (Wild Animals) ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ. ಹಸುವಿನ ಮೇಲೆ ಹುಲಿ ದಾಳಿ ಮಾಡಿದ್ದರೆ, ಮತ್ತೊಂದು ಕಡೆ ಕಾಡಾನೆಗಳು ಜಮೀನಿಗೆ ನುಗ್ಗಿವೆ. ಅನುಮಾನಾಸ್ಪದ ರೀತಿಯಲ್ಲಿ ಚಿರತೆಯೊಂದು ಮೃತಪಟ್ಟಿದೆ.

https://vistaranews.com/karnataka/mysore/leopard-found-dead-in-mysuru-tiger-attacks-have-triggered-panic-among-the-wild-elephants/478824.html

Deepa S

ಅಧಿಕಾರಿಯ ಕಿರುಕುಳಕ್ಕೆ ಬೇಸತ್ತು ಕ್ರಿಮಿನಾಶಕ ಸೇವಿಸಿದ ಚಾಲಕ!

ಅರಣ್ಯ ಇಲಾಖೆಯ ಚಾಲಕನೊಬ್ಬ ಅಧಿಕಾರಿಯ ಕಿರುಕುಳವನ್ನು ತಾಳಲಾರದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ (Self Harming) ಯತ್ನಿಸಿದ್ದಾನೆ. ಹುಣಸೂರು ತಾಲೂಕಿನ ಸಿಂಗರ ಮಾರನಹಳ್ಳಿ ಗ್ರಾಮದ ವಿನೋದ್ (24) ಆತ್ಮಹತ್ಯೆಗೆ (Mysore News) ಯತ್ನಿಸಿ‌ದವನು.

https://vistaranews.com/karnataka/mysore/mysore-news-driver-consumes-pesticide-after-being-harassed-by-officer/478787.html

Deepa S

ಏಕಕಾಲಕ್ಕೆ ರಿಂಗ್ ಆದ ಪ್ಯಾನ್ ಇಂಡಿಯಾ ಅಲರ್ಟ್ ಕ್ಯಾಂಪೇನ್

ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸಲು ಗುರುವಾರ (ಅ.12) ಕ್ಯಾಂಪೇನ್‌ ನಡೆಸಲಾಯಿತು. ನೈಸರ್ಗಿಕ ವಿಕೋಪಗಳಂಥ ಪರಿಸ್ಥಿತಿಯಲ್ಲಿ ನಾಗರಿಕರಿಗೆ ಎಚ್ಚರಿಕೆ ನೀಡುವ ವ್ಯವಸ್ಥೆಯನ್ನು ಜಾರಿ ಮಾಡಲಾಗುತ್ತಿದೆ. ಅದರ ಭಾಗವಾಗಿ ಈ ಫ್ಲ್ಯಾಶ್ ಅಲರ್ಟ್‌ಗಳನ್ನು ಕಳುಹಿಸಲಾಗಿದೆ.

https://vistaranews.com/karnataka/emergency-alert-conduct-cell-broadcast-alert-system-testing-to-enhance-emergency-communication-during-disasters-and-ensure-the-safety/478740.html

Exit mobile version