Site icon Vistara News

Karnataka Live News: ರಾಜ್ಯದ 4 ಏರ್‌ಪೋರ್ಟ್‌ಗಳಿಗೆ ಐತಿಹಾಸಿಕ ವ್ಯಕ್ತಿಗಳ ಹೆಸರು

karnataka live news kannada today news live vistara news november 18 and CM Siddaramaiah BS Yediyurappa and DCM DK Shivakumar

ಬೆಂಗಳೂರು: ಬಿಜೆಪಿಯ ಮೂವರು ಶಾಸಕರು ಕಾಂಗ್ರೆಸ್‌ ಪಕ್ಷ ಕರೆದಿದ್ದ ಶಾಸಕಾಂಗ ಪಕ್ಷದ ಸಭೆ ಹಾಗೂ ಡಿಕೆಶಿ ಆಯೋಜಿಸಿದ್ದ ಔತಣಕೂಟದಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ರಾಜ್ಯದ ಇನ್ನಷ್ಟು ಪ್ರಮುಖ ಸುದ್ದಿಗಳಿಗಾಗಿ (Karnataka Live News) ಇಲ್ಲಿ ನೋಡಿ.

Deepa S

ಮಲಗಿದ್ದವರ ಮೇಲೆ ಕುಸಿದ ಚಾವಣಿ; ಬಾಲಕಿ ಗಂಭೀರ, 7 ಮಂದಿಗೆ ಗಾಯ

ಕೋಲಾರ ಜಿಲ್ಲೆಯ (kolar News) ಮುಳಬಾಗಿಲು ತಾಲೂಕಿನ ಸುನುಪಕುಂಟೆ ಗ್ರಾಮದಲ್ಲಿ ಮಲಗಿದ್ದವರ ಮೇಲೆ ಚಾವಣಿ ಕುಸಿದು (Roof collapse) ಬಿದ್ದಿದೆ. 7 ಮಂದಿಗೆ ಗಾಯವಾಗಿದ್ದು, ಓರ್ವ ಬಾಲಕಿ ಸ್ಥಿತಿ ಗಂಭೀರವಾಗಿದೆ.

Roof collapse : ಮಲಗಿದ್ದವರ ಮೇಲೆ ಕುಸಿದ ಚಾವಣಿ; ಬಾಲಕಿ ಗಂಭೀರ, 7 ಮಂದಿಗೆ ಗಾಯ
Deepa S

ಡಿಆರ್‌ಡಿಓನಲ್ಲಿ ಕೆಲಸ ಮಾಡುತ್ತಿದ್ದ ಯುವ ವಿಜ್ಞಾನಿ ಆತ್ಮಹತ್ಯೆಗೆ ಶರಣು

ಯುವ ವಿಜ್ಞಾನಿ (Scientist Death) ಆತ್ಮಹತ್ಯೆಗೆ (Self Harming) ಶರಣಾಗಿರುವ ಘಟನೆ ದಕ್ಷಿಣ ಕನ್ನಡದ ಪುತ್ತೂರಿನ (Puttur News) ಕಲ್ಲರ್ಪೆ ಗ್ರಾಮದಲ್ಲಿ ನಡೆದಿದೆ. ಭರತ್ ಕಲ್ಲರ್ಪೆ (24) ಆತ್ಮಹತ್ಯೆ ಮಾಡಿಕೊಂಡ ಯುವಕ.

Puttur News : ಡಿಆರ್‌ಡಿಓನಲ್ಲಿ ಕೆಲಸ ಮಾಡುತ್ತಿದ್ದ ಯುವ ವಿಜ್ಞಾನಿ ಆತ್ಮಹತ್ಯೆಗೆ ಶರಣು
Deepa S

ಡಿ.18ರಿಂದ ಪ್ರವಾಸಿಗರಿಗೆ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ನಿರ್ಬಂಧ!

ಕರ್ನಾಟಕದ ಕಾಶ್ಮೀರ ಎಂದೇ ಕರೆಯಲ್ಪಡುವ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ (Himavad Gopalaswamy Hill) ಪ್ರವಾಸಿಗರಿಗೆ ನಿರ್ಬಂಧ (Restrictions on tourists) ಹೇರಲಾಗಿದೆ. ಡಿ. 18ರಿಂದ ಮೂರು ದಿನಗಳು ಬೆಟ್ಟದ ದಾರಿಯು ಬಂದ್‌ ಆಗಲಿದೆ. ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟದಲ್ಲಿ ರಸ್ತೆ ಕಾಮಗಾರಿಯನ್ನು ತಾಲೂಕು ಆಡಳಿತ ಕೈಗೆತ್ತಿಕೊಂಡಿದೆ.

ಡಿ.18ರಿಂದ ಪ್ರವಾಸಿಗರಿಗೆ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ನಿರ್ಬಂಧ!
Deepa S

ಶಾಲೆಗೆ ಬಿಯರ್‌ ಬಾಟಲ್‌ ಎಸೆದ ಪುಂಡರು; ಪ್ರಶ್ನಿಸಿದ್ದಕ್ಕೆ ಯುವಕನನ್ನೇ ಕೊಂದರು

ಇಲ್ಲಿನ ಉಳ್ಳಾಲದ ಕೊಲ್ಯ ಸಾರಸ್ವತ ಕಾಲನಿಯ ಜಾಯ್ ಲ್ಯಾಂಡ್ ಶಾಲೆ ಬಳಿ ದುಷ್ಟರಿಬ್ಬರು ಕುಡಿದು ಬಿಯ‌ರ್ ಬಾಟಲ್‌ಗಳನ್ನು ಎಸೆಯುತ್ತಿದ್ದರು. ಇದನ್ನು ಕಂಡು ಯುವಕನೊಬ್ಬ ಪ್ರಶ್ನೆ ಮಾಡಿದ್ದ. ಸಿಟ್ಟಿಗೆದ್ದ ಕಿಡಿಗೇಡಿಗಳು ಚಾಕುವಿನಿಂದ ಇರಿದು (Murder case) ಕೊಂದಿದ್ದಾರೆ.

Murder Case : ಶಾಲೆಗೆ ಬಿಯರ್‌ ಬಾಟಲ್‌ ಎಸೆದ ಪುಂಡರು; ಪ್ರಶ್ನಿಸಿದ್ದಕ್ಕೆ ಯುವಕನನ್ನೇ ಕೊಂದರು
Deepa S

ಪ್ರವಾಸಿಗರೇ.. ಡಿ.22ರಿಂದ ಚಿಕ್ಕಮಗಳೂರಿನ ಈ ಪ್ರವಾಸ ತಾಣಕ್ಕೆ ಹೋಗ್ಬೇಡಿ!

ಕ್ರಿಸ್‌ಮಸ್‌ ರಜೆ ಇದೆ ಅಂತ ನೀವೆನಾದರೂ ಫ್ಯಾಮಿಲಿ, ಫ್ರೆಂಡ್ಸ್‌ ಜತೆಗೆ ಡಿ.22ರ ಬಳಿಕ ಚಿಕ್ಕಮಗಳೂರು (Chikkamagaluru News) ಟ್ರಿಪ್‌ಗೆ ಪ್ಲ್ಯಾನ್‌ ಮಾಡಿದರೆ ಅದು ಫ್ಲಾಪ್‌ ಆಗುವುದು ಪಕ್ಕಾ. ಯಾಕೆಂದರೆ ಚಿಕ್ಕಮಗಳೂರು ಪ್ರವಾಸಿ ತಾಣಗಳಿಗೆ (Chikkamagaluru Tourist Spot) ಜಿಲ್ಲಾಡಳಿತ ನಿರ್ಬಂಧ ಹೇರಿದೆ.

Chikkamagaluru News : ಪ್ರವಾಸಿಗರೇ.. ಡಿ.22ರಿಂದ ಚಿಕ್ಕಮಗಳೂರಿನ ಈ ಪ್ರವಾಸ ತಾಣಕ್ಕೆ ಹೋಗ್ಬೇಡಿ!
Exit mobile version