ಬಸ್ ಡಿಕ್ಕಿಯಾಗಿ ಆಟೋದಲ್ಲಿದ್ದವರು ಅಪ್ಪಚ್ಚಿ; ಬೈಕ್ ಆ್ಯಕ್ಸಿಡೆಂಟ್‌ನಲ್ಲಿ ಅಪ್ರಾಪ್ತರಿಬ್ಬರು ಸಾವು!
ದಿನೇದಿನೆ ರಸ್ತೆ ಅಪಘಾತ (Road Accident) ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾವು-ನೋವಿಗೆ ಕಾರಣವಾಗುತ್ತಿದೆ. ಆಟೋ ಮತ್ತು ಕೆಕೆಆರ್‌ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಇಬ್ಬರು ಸ್ಥಳದಲ್ಲೇ ಅಪ್ಪಚಿಯಾಗಿ ಮೃತಪಟ್ಟಿದ್ದಾರೆ.
Road Accident : ಬಸ್ ಡಿಕ್ಕಿಯಾಗಿ ಆಟೋದಲ್ಲಿದ್ದವರು ಅಪ್ಪಚ್ಚಿ; ಬೈಕ್ ಆ್ಯಕ್ಸಿಡೆಂಟ್‌ನಲ್ಲಿ ಅಪ್ರಾಪ್ತರಿಬ್ಬರು ಸಾವು!
ದನ ಮೇಯಿಸಲು ಹೋದ ವ್ಯಕ್ತಿ ನಾಪತ್ತೆ; ಚಿರತೆ ಹೊತ್ತೊಯ್ದಿರುವ ಶಂಕೆ
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಕುಲುಮೆಪಾಳ್ಯದಲ್ಲಿ ದನ ಮೇಯಿಸಲು ಹೋಗಿದ್ದ ವ್ಯಕ್ತಿಯೊಬ್ಬರು (Leopard attack) ನಾಪತ್ತೆಯಾಗಿದ್ದಾರೆ. ಕುಲುಮೆಪಾಳ್ಯ ವಾಸಿ ಪುಟ್ಟಸ್ವಾಮಿ (54) ಕಾಣೆಯಾದವರು.
Leopard attack : ದನ ಮೇಯಿಸಲು ಹೋದ ವ್ಯಕ್ತಿ ನಾಪತ್ತೆ; ಚಿರತೆ ಹೊತ್ತೊಯ್ದಿರುವ ಶಂಕೆ
ಶಾಲೆಯಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಜೇನು ದಾಳಿ
ಶಾಲೆಯಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಜೇನುಹುಳುಗಳು (Honeybee Attack) ದಾಳಿ ಮಾಡಿರುವ ಘಟನೆ ತುಮಕೂರಿನ ಶಿರಾ ತಾಲೂಕಿನ ಚಿಕ್ಕನಹಳ್ಳಿಯಲ್ಲಿ ನಡೆದಿದೆ.
Honeybee Attack: ಶಾಲೆಯಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಜೇನು ದಾಳಿ
ಜಮೀನಿಗೆ ಹಾಕಿದ್ದ ವಿದ್ಯುತ್ ತಂತಿ ತುಳಿದು ಕಾಡಾನೆ ಸಾವು
ಕರೆಂಟ್ ಶಾಕ್‌ಗೆ ಕಾಡಾನೆಯೊಂದು (Elephant Death) ಬಲಿಯಾಗಿದೆ. ಇಲ್ಲಿನ ಪಿರಿಯಾಪಟ್ಟಣ ತಾಲೂಕಿನ ಮರಳುಕಟ್ಟೆ ಹಾಡಿ ಜಮೀನಿನಲ್ಲಿ ಘಟನೆ ನಡೆದಿದೆ. ಹಾಡಿಯ ಗಿರಿಜನ ಮಣಿ ಎಂಬುವವರ ಜಮೀನಿನಲ್ಲಿ ಕಾಡಾನೆ ಮೃತಪಟ್ಟಿದೆ.
Elephant Death: ಜಮೀನಿಗೆ ಹಾಕಿದ್ದ ವಿದ್ಯುತ್ ತಂತಿ ತುಳಿದು ಕಾಡಾನೆ ಸಾವು
Belagavi Winter Session: ಸುವರ್ಣಸೌಧದಲ್ಲಿ ಜಾರಿ ಬಿದ್ದ ಪ್ರಕಾಶ್ ಕೋಳಿವಾಡ; ಸದನಕ್ಕೆ ಲೇಟ್ ಎಂಟ್ರಿ!
ಸದನಕ್ಕೆ ತಡವಾಗಿ ಬಂದ ಶಾಸಕ ಪ್ರಕಾಶ್ ಕೋಳಿವಾಡ ಅವರನ್ನು ಪ್ರಶ್ನೆ ಮಾಡಿದ ಸ್ಪೀಕರ್ ಯು.ಟಿ. ಖಾದರ್, ಯಾಕೆ ಲೇಟ್ ಬಂದಿದ್ದು ಎಂದು ಕೇಳಿದ್ದಾರೆ. ಅದಕ್ಕೆ ಕೋಳಿವಾಡ ಅವರು, ನಿನ್ನೆ (ಗುರುವಾರ) ಸುವರ್ಣಸೌಧದ ಮೆಟ್ಟಿಲ ಬಳಿ ಜಾರಿ ಬಿದ್ದು ಕಾಲಿಗೆ ಏಟಾಗಿತ್ತು. ಡಾಕ್ಟರ್ ಬಳಿ ಹೋಗಿ ಬಂದೆ, ಅದಕ್ಕೆ ಲೇಟಾಯ್ತು ಅಂತ ಉತ್ತರಿಸಿದ್ದಾರೆ. ಈ ವೇಳೆ ಸದನವು ನಗೆಗಡಲಲ್ಲಿ ತೇಲಿತು.