ಕರಾವಳಿ, ಮಲೆನಾಡಿನಲ್ಲಿ ನಾಳೆ ಮಳೆಯದ್ದೆ ಹವಾ
ಕರ್ನಾಟಕ ಕರಾವಳಿಯಲ್ಲಿ ನೈರುತ್ಯ ಮುಂಗಾರು (Southwest monsoon) ಸಾಮಾನ್ಯವಾಗಿದ್ದು, ಮಲೆನಾಡು ಹಾಗೂ ಒಳನಾಡಿನಲ್ಲಿ ಚುರುಕುಗೊಂಡಿದೆ. ಜು.17ರಂದು ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ (Rain News) ಸಾಧ್ಯತೆಯಿದೆ. ಕರಾವಳಿ ಜಿಲ್ಲೆಯಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ (Weather report) ಸಾಧ್ಯತೆಯಿದೆ.
Weather Report : ಕರಾವಳಿ, ಮಲೆನಾಡಿನಲ್ಲಿ ನಾಳೆ ಮಳೆಯದ್ದೆ ಹವಾ
ಶಕ್ತಿ ಯೋಜನೆ ಜಾರಿಯಾದ ಒಂದೇ ತಿಂಗಳಿಗೆ 20 ಕೋಟಿ ಮಹಿಳೆಯರ ಪ್ರಯಾಣ!
ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ (free bus service) ಸೌಲಭ್ಯ ನೀಡುವ ರಾಜ್ಯ ಸರ್ಕಾರದ ಶಕ್ತಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜೂನ್ 11 ರಂದು ಯೋಜನೆಗೆ (Shakti Scheme) ಚಾಲನೆ ನೀಡಲಾಗಿತ್ತು. ಅಂದಿನಿಂದ ಈವರೆಗೆ ಬರೋಬ್ಬರಿ 20 ಕೋಟಿ ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದು, ಇದರ ಟಿಕೆಟ್ ಮೌಲ್ಯ 476 ಕೋಟಿ ರೂ.ಗಳಾಗಿವೆ.
Shakti Scheme: ಶಕ್ತಿ ಜಾರಿಯಾದ ಒಂದೇ ತಿಂಗಳಿಗೆ 20 ಕೋಟಿ ಮಹಿಳೆಯರ ಪ್ರಯಾಣ!
Doodh Sagar Ban : ದೂಧ್ ಸಾಗರ್ ಪ್ರವೇಶ ಮಾಡಿದ ಕರ್ನಾಟಕ ಪ್ರವಾಸಿಗರಿಗೆ ಹೊಡೆಸಿದರು ಬಸ್ಕಿ!
ದೂಧ್ ಸಾಗರ ಪ್ರವೇಶವನ್ನು ನಿಷೇಧಿಸಿ ಗೋವಾ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಈ ವಿಷಯ ತಿಳಿಯದ ಕರ್ನಾಟಕ ಪ್ರವಾಸಿಗರು ಅಲ್ಲಿಗೆ ಪ್ರವೇಶವನ್ನು ಮಾಡಿದ್ದಾರೆ. ಇದರಿಂದ ಅಲ್ಲಿನ ಪೊಲೀಸರು ಬಸ್ಕಿ ಶಿಕ್ಷೆ ಕೊಟ್ಟಿದ್ದಾರೆ.
Doodh Sagar Ban : ಅರೆ ಇಸ್ಕಿ, ದೂಧ್ ಸಾಗರ್ ಹೋದೋರಿಗೆ ಹೊಡೆಸಿದರು ಬಸ್ಕಿ!
ಪತ್ನಿಯ ಪರಸಂಗಕ್ಕೆ ಬೇಸತ್ತು ನೇಣು ಬಿಗಿದು ಆತ್ಮಹತ್ಯೆ
ಚಿಕ್ಕಬಳ್ಳಾಪುರದ ಗುವ್ವಲಕಾನಹಳ್ಳಿ ಗ್ರಾಮದಲ್ಲಿ ಪತಿಯೊಬ್ಬ ಪತ್ನಿಯ ಅನೈತಿಕ ಸಂಬಂಧಕ್ಕೆ (Illicit relationship) ಮನನೊಂದು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಸುರೇಶ್ (38) ಮೃತ ದುರ್ದೈವಿ. ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಮನೆಯಲ್ಲಿ ಯಾರು ಇಲ್ಲದ ವೇಳೆ ಸುರೇಶ್ ನೇಣು ಬಿಗಿದುಕೊಂಡಿದ್ದಾರೆ.
Self Harming : ಪತ್ನಿಯ ಪರಸಂಗಕ್ಕೆ ಬೇಸತ್ತು ನೇಣು ಬಿಗಿದು ಆತ್ಮಹತ್ಯೆ
ನೇಣಿಗೆ ಕೊರಳೊಡ್ಡಿದ ಕಾರ್ಕಳದ ಕಾನ್ಸ್‌ಟೇಬಲ್
ಉಡುಪಿ: ಇತ್ತೀಚೆಗೆ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಆತ್ಮಹತ್ಯೆ (Self Harming) ಮಾಡಿಕೊಳ್ಳುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಕೆಲವರು ಮಾನಸಿಕ ಖಿನ್ನತೆಗೆ, ಸಾಲಭಾದೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಉಳಿದ ಪ್ರಕರಣಗಳಲ್ಲಿ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಉಡುಪಿಯ ಕಾರ್ಕಳ ತಾಲೂಕಿನ ಮಿಯ್ಯಾರು ಬಳಿ ಪೊಲೀಸ್ ಪೇದೆ (Udupi Constable) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಎಚ್.ಸಿ ಪ್ರಶಾಂತ್ (48) ನೇಣಿಗೆ ಶರಣಾದವರು.
Self Harming : ನೇಣಿಗೆ ಕೊರಳೊಡ್ಡಿದ ಕಾರ್ಕಳದ ಕಾನ್ಸ್‌ಟೇಬಲ್; ಹೆಚ್ಚಿದ ಪೊಲೀಸ್ ಆತ್ಮಹತ್ಯೆ!