ಬೆನ್ನು ಮೂಳೆ ಮುರಿಯುವ ಮುನ್ನ ಇರಲಿ ಕಾಳಜಿ!
ಈಗಂತೂ ತಲೆನೋವಿನಂತೆ ಬೆನ್ನುನೋವು ಕಾಮನ್ ಆಗಿಬಿಟ್ಟಿದೆ. ಪ್ರತಿಯೊಬ್ಬರ ಮನೆಯಲ್ಲಿ ಬ್ಯಾಕ್ ಪೇನ್ ಕ್ರೀಮ್ ಇದ್ದೆ ಇರುತ್ತೆ. ಬೆನ್ನು ಮೂಳೆಯ ಆರೋಗ್ಯ ಕುರಿತು ಅರಿವು ಮೂಡಿಸುವ ಅಗತ್ಯವಿದೆ. ಹೀಗಾಗಿ ಅಕ್ಟೋಬರ್.16 ರಂದು ವಿಶ್ವ ಬೆನ್ನುಮೂಳೆ ದಿನವನ್ನು ಆಚರಿಸಲಾಗುತ್ತದೆ
https://vistaranews.com/lifestyle/health/october-16-is-celebrated-as-world-spine-day/482121.html
ಅರಸೀಕೆರೆ ಜನತಾ ದರ್ಶನದಲ್ಲಿ ಬಿಜೆಪಿ-ಕಾಂಗ್ರೆಸ್ ಶಾಸಕರ ಟಾಕ್ ವಾರ್
ಇತ್ತೀಚೆಗೆ ಕೋಲಾರದಲ್ಲಿ ನಡೆದ ಜನತಾ ದರ್ಶನದಲ್ಲಿ ವೇದಿಯಲ್ಲೇ ಸಂಸದ ಮುನಿಸ್ವಾಮಿ ಹಾಗೂ ಶಾಸಕ ನಾರಾಯಣಸ್ವಾಮಿ ಏಕ ವಚನದಲ್ಲೇ ನಿಂದಿಸಿಕೊಂಡಿದ್ದರು. ಇದೀಗ ಹಾಸನದ ಅರಸೀಕೆರೆಯಲ್ಲಿ ನಡೆದ ಜನತಾ ದರ್ಶನದಲ್ಲಿ ಜನಪ್ರತಿನಿಧಿಗಳು ಕಿತ್ತಾಡಿಕೊಂಡಿದ್ದಾರೆ.
https://vistaranews.com/karnataka/hassan/janata-darshana-bjp-and-congress-mlas-fighting-at-arasikere-janata-darshan/482050.html
ರಸ್ತೆಯಿಂದ ಮನೆಗೆ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್; ಜೀವ ಬಿಟ್ಟ ಬೈಕ್ ಸವಾರ
ಪ್ರತ್ಯೇಕ ಕಡೆಗಳಲ್ಲಿ ರಸ್ತೆ ಅಪಘಾತಗಳು ಸಂಭವಿಸಿದೆ. ಮೈಸೂರಲ್ಲಿ ಬೈಕ್‌ಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದರೆ, ಹಾಸನದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್‌ವೊಂದು ಮನೆಗೆ ನುಗ್ಗಿದೆ.
https://vistaranews.com/karnataka/road-accident-mysuru-goods-vehicle-collides-with-bike-rider-killed/481969.html
ಬೆಂಗಳೂರಿಗರೇ ದುಬಾರಿಯಾಗಲಿದೆ ಕುಡಿಯುವ ಕಾವೇರಿ ನೀರು!
ರಾಜಧಾನಿ ಬೆಂಗಳೂರಲ್ಲಿ ಸದ್ಯದಲ್ಲೇ ನೀರಿನ ದರ ಏರಿಕೆ (Cauvery water) ಆಗಬಹುದು. ಈಗಾಗಲೇ ಅಗತ್ಯ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ನಡುವೆ ನೀರಿನ ದರ ಏರಿಕೆಗೂ ಸಜ್ಜಾಗಬೇಕಾದ ಪರಿಸ್ಥಿತಿ ಬಂದೊದಗಿದೆ. ವಿದ್ಯುತ್ ದರ ಹೆಚ್ಚಳದ ಬಳಿಕ ಇದೀಗ ಜೀವಜಲ ಕೂಡ (water bill High) ತುಟ್ಟಿಯಾಗುವ ಸುಳಿವು ದೊರೆತಿದೆ.
https://vistaranews.com/karnataka/cauvery-water-bwssb-proposes-to-increase-water-tariff/481893.html
ಹಮಾಸ್ ಉಗ್ರರನ್ನು ಬೆಂಬಲಿಸಿದ ಮಂಗಳೂರಿನ ತಾಲಿಬಾನ್ ಝಾಕಿರ್ ಬಂಧನ
ಹಮಾಸ್ ಉಗ್ರರ (Hamas Terrorists) ಅಟ್ಟಹಾಸವನ್ನು ಸಮರ್ಥಿಸಿಕೊಂಡು, ಅದನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದ ಮಂಗಳೂರಿನ ಝಾಕಿರ್‌ನನ್ನು ಬಂದರು ಪೊಲೀಸರು (Israel palestine war) ಬಂಧಿಸಿದ್ದಾರೆ. ಕೋಮು ಸೌಹಾರ್ದಕ್ಕೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 153a ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಬಂಧಿಸಿದ್ದಾರೆ.
https://vistaranews.com/karnataka/dakshina-kannada/israel-palestine-war-taliban-zakir-arrested-for-supporting-hamas-terrorists/481796.html