Site icon Vistara News

Karnataka live news : ಪಂಚಮಸಾಲಿಗಳಿಗೆ ಸದ್ಯಕ್ಕಿಲ್ಲ 2ಎ ಮೀಸಲಾತಿ ಗಿಫ್ಟ್; ಹಾಗಿದ್ದರೆ ಯಾವಾಗ?

jds tug of war

ಬೆಂಗಳೂರು: ಜೆಡಿಎಸ್‌ ಮುಖಂಡ ಎಚ್‌ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ನಡುವೆ ಈಗ ʼಅಸಲಿ ಜೆಡಿಎಸ್‌ ನಮ್ಮದುʼ ಎಂಬ ಸಮರ ಶುರುವಾಗಿದೆ. ರಾಜ್ಯದ ಇಂದಿನ ಇನ್ನಷ್ಟು ಪ್ರಮುಖ ಸುದ್ದಿಗಳಿಗಾಗಿ (Karnataka live news) ಇಲ್ಲಿ ನೋಡುತ್ತಿರಿ.

Deepa S

ತಲಕಾವೇರಿಯಲ್ಲಿ ಧಾರಾಕಾರ ಮಳೆ; ಇವೆರಡು ಜಿಲ್ಲೆಗಳಲ್ಲಿ ನಾಳೆ ವ್ಯಾಪಕ ವರ್ಷಧಾರೆ

ರಾಜ್ಯದ ಹಲವೆಡೆ ಮಳೆ ಅಬ್ಬರಿಸುತ್ತಿದ್ದು, ಅ.18ರಂದು ಎರಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಕೊಡಗಿನಲ್ಲಿ ಮಳೆ ಅಬ್ಬರಿಸುತ್ತಿದ್ದು ತೀರ್ಥೋದ್ಭವಕ್ಕೆ ಬರುವ ಭಕ್ತರು (Karnataka weather Forecast) ಪರದಾಡಿದರು.

Karnataka Weather : ತಲಕಾವೇರಿಯಲ್ಲಿ ಧಾರಾಕಾರ ಮಳೆ; ಇವೆರಡು ಜಿಲ್ಲೆಗಳಲ್ಲಿ ನಾಳೆ ವ್ಯಾಪಕ ವರ್ಷಧಾರೆ
Deepa S

ಭೀಕರ ಅಪಘಾತ; ನವರಾತ್ರಿ ಪೂಜೆಗೆ ಹೋದ ಮಹಿಳೆಯರು ಮಸಣ ಸೇರಿದರು

ಪ್ರತ್ಯೇಕ ಕಡೆಗಳಲ್ಲಿ ರಸ್ತೆ ಅಪಘಾತಗಳು (Road Accident) ಸಂಭವಿಸಿದ್ದು, ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ರಕ್ಕಸಗಿಯಲ್ಲಿ ಭೀಕರ ಅಪಘಾತ ನಡೆದಿದೆ. ಅಪಘಾತದಲ್ಲಿ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

https://vistaranews.com/karnataka/road-accident-three-killed-in-road-accidents-at-isolated-places/482888.html

Deepa S

ಅನೈತಿಕ ಸಂಬಂಧಕ್ಕೆ ಬಲಿಯಾದ ಕೂಲಿಕಾರ

ಅ.16 ರಂದು ಮಹಾಲಕ್ಷ್ಮಿ ಲೇಔಟ್‌ ಸಮೀಪದ ಆರ್‌ಎಂಸಿ ಯಾರ್ಡ್ ಎಂ.ಕೆ ಎಂಟರ್ ಪ್ರೈಸಸ್ ಕಟ್ಟಡದ ಹಿಂಭಾಗದ ಕಸದ ಕೊಂಪೆಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿತ್ತು. ದುಷ್ಕರ್ಮಿಗಳು ಹೊಟ್ಟೆ, ಎದೆಭಾಗ, ಕೈ-ಕಾಲುಗಳ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ಮಾಡಿ ಹತ್ಯೆ (Murder Case) ಮಾಡಿದ್ದರು. ತನಿಖೆಗಿಳಿದ ಪೊಲೀಸರಿಗೆ ಇದೊಂದು ಅನೈತಿಕ ಸಂಬಂಧಕ್ಕೆ ನಡೆದ ಹತ್ಯೆ ಎಂದು ತಿಳಿದು ಬಂದಿದೆ.

https://vistaranews.com/karnataka/bengaluru/murder-case-bihar-based-youth-murdered-in-bengaluru/482810.html

Deepa S

ಹುಡುಗಿ ವಿಷ್ಯಕ್ಕೆ ಬಿತ್ತು ಹೆಣ; ರಾಗಿ ಹೊಲದಲ್ಲಿ ಹೂತುಹಾಕಿದವನು ಅರೆಸ್ಟ್‌

ಬೆಂಗಳೂರಲ್ಲಿ ಯುವಕನನ್ನು ಕೊಲೆ (Murder Case) ಮಾಡಿ ಬಳಿಕ ರಾಗಿ ಹೊಲದಲ್ಲಿ ಮೃತದೇಹವನ್ನು ಹೂತುಹಾಕಿದ್ದ ಆರೋಪಿಯ ಬಂಧನವಾಗಿದೆ. ಪ್ರತಾಪ್‌ ಬಂಧಿತ ಆರೋಪಿ ಆಗಿದ್ದಾನೆ.

Murder Case : ಹುಡುಗಿ ವಿಷ್ಯಕ್ಕೆ ಬಿತ್ತು ಹೆಣ; ರಾಗಿ ಹೊಲದಲ್ಲಿ ಹೂತುಹಾಕಿದವನು ಅರೆಸ್ಟ್‌
Deepa S

ಸಂಬಂಧಿಕರ ಮಾನ ಹರಾಜಿಗೆ ಡಾ. ಸುಧಾಮೂರ್ತಿ ಹೆಸ್ರು Misuse; ಆರೋಪಿ ಬಂಧನ

ಇನ್ಫೋಸಿಸ್‌ ಫೌಂಡೇಶನ್‌ನ ಮುಖ್ಯಸ್ಥೆ ಡಾ.ಸುಧಾಮೂರ್ತಿ (Sudha Murthy) ಹೆಸರು ಬಳಸಿ (Name Misuse) ವಂಚನೆ (Fraud Case) ಮಾಡಿದ ಆರೋಪಿಯನ್ನು ಜಯನಗರ ಪೊಲೀಸರು (Jayanagar Police) ಬಂಧಿಸಿದ್ದಾರೆ. ಅರುಣ ಸುದರ್ಶನ್‌ ಬಂಧಿತ ಆರೋಪಿಯಾಗಿದ್ದಾನೆ.

Sudha Murthy : ಸಂಬಂಧಿಕರ ಮಾನ ಹರಾಜಿಗೆ ಡಾ. ಸುಧಾಮೂರ್ತಿ ಹೆಸ್ರು Misuse; ಆರೋಪಿ ಬಂಧನ
Exit mobile version