Site icon Vistara News

Karnataka live news : ಪಂಚಮಸಾಲಿಗಳಿಗೆ ಸದ್ಯಕ್ಕಿಲ್ಲ 2ಎ ಮೀಸಲಾತಿ ಗಿಫ್ಟ್; ಹಾಗಿದ್ದರೆ ಯಾವಾಗ?

jds tug of war

ಬೆಂಗಳೂರು: ಜೆಡಿಎಸ್‌ ಮುಖಂಡ ಎಚ್‌ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ನಡುವೆ ಈಗ ʼಅಸಲಿ ಜೆಡಿಎಸ್‌ ನಮ್ಮದುʼ ಎಂಬ ಸಮರ ಶುರುವಾಗಿದೆ. ರಾಜ್ಯದ ಇಂದಿನ ಇನ್ನಷ್ಟು ಪ್ರಮುಖ ಸುದ್ದಿಗಳಿಗಾಗಿ (Karnataka live news) ಇಲ್ಲಿ ನೋಡುತ್ತಿರಿ.

Deepa S

ಕಿಟಕಿಗೆ ನೇತು ಹಾಕಿದ ಸ್ಥಿತಿಯಲ್ಲಿ ಗ್ರಾ.ಪಂ ಸದಸ್ಯನ ಶವ ಪತ್ತೆ!

ಅನುಮಾನಾಸ್ಪದ ರೀತಿಯಲ್ಲಿ ಗ್ರಾ.ಪಂ ಸದಸ್ಯನ ಶವ (Dead body Found) ಪತ್ತೆಯಾಗಿದೆ. ದೇವರಾಜೇಗೌಡ (65) ಮೃತ ದುರ್ದೈವಿ. ಮಂಡ್ಯದ (Mandya News) ಕೆ.ಆರ್.ಪೇಟೆ ತಾಲೂಕಿನ ಗಂಜಿಗೆರೆ ಗ್ರಾ.ಪಂ ಆವರಣದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ದೇವರಾಜೇಗೌಡರ ಶವ ಪತ್ತೆಯಾಗಿದೆ.

https://vistaranews.com/karnataka/mandya/mandya-news-gram-panchayat-member-body-found-under-suspicious-circumstances/482634.html

Deepa S

ಕಳ್ಳ-ಪೊಲೀಸ್‌ ಆಟವಾಡಿದ ಕಾನ್ಸ್‌ಸ್ಟೇಬಲ್‌ ಅರೆಸ್ಟ್‌!

ಕಳ್ಳರನ್ನು ಹಿಡಿಬೇಕಾದ ಪೊಲೀಸರೇ ಕಳ್ಳರ ಜತೆ ಸೇರಿ ಮನೆಗಳ್ಳತನಕ್ಕೆ ಇಳಿದ ಘಟನೆ ಬೆಂಗಳೂರಲ್ಲಿ ನಡೆದಿದೆ. ಕಳ್ಳ-ಪೊಲೀಸ್‌ ಆಟವಾಡಿದ ಕಾನ್ಸ್‌ಸ್ಟೇಬಲ್‌ ಈಗ ಕಂಬಿ ಹಿಂದೆ ಲಾಕ್‌ ಆಗಿದ್ದಾರೆ.

https://vistaranews.com/karnataka/bengaluru/theft-case-police-constable-arrested-for-stealing-along-with-thieves/482539.html

Deepa S

ಚಂಡಮಾರುತ ಎಫೆಕ್ಟ್‌; ರಾಜ್ಯದಲ್ಲಿ ಇನ್ನೂ ಮೂರು ದಿನ ವ್ಯಾಪಕ ಮಳೆ

ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಚದುರಿದಂತೆ ಭಾರೀ ಮಳೆಯಾಗುವ (Heavy Rain warning) ಸಾಧ್ಯತೆ ಇದೆ. ಉತ್ತರ ಒಳನಾಡಲ್ಲಿ ಹಗುರವಾದ ಮಳೆಯಾಗುವ (Karnataka Weather Forecast) ಸಾಧ್ಯತೆಯಿದೆ.

https://vistaranews.com/weather/karnataka-weather-widespread-rain-in-the-state-for-three-more-days/482470.html

Exit mobile version