ಆಗಸ್ಟ್‌ನಲ್ಲಿ ಜಾರಿ ಎಂದು ಹೇಳಲಾಗುತ್ತಿದ್ದ ಕಾಂಗ್ರೆಸ್ ಗ್ಯಾರಂಟಿ ಯೋಜನೆಯಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯು ಮತ್ತೆ ಮುಂದಕ್ಕೆ ಹೋಗಿದೆ. ಇದರ ಹಿಂದೆ ಸರ್ಕಾರದ ರಾಜಕೀಯ ಲೆಕ್ಕಾಚಾರದ ಜತೆಗೆ ಬೊಕ್ಕಸಕ್ಕೆ 2500 ಕೋಟಿ ರೂಪಾಯಿ ಉಳಿಸುವ ಪ್ಲ್ಯಾನ್ ಕೂಡಾ ಇದೆ ಎಂದು ಹೇಳಲಾಗುತ್ತಿದೆ.
Gruha Lakshmi Scheme : ಸೆಪ್ಟೆಂಬರ್‌ನಲ್ಲಿ ಗೃಹಲಕ್ಷ್ಮಿಯರ ಖಾತೆಗೆ ಹಣ? 2500 ಕೋಟಿ ಉಳಿಸಲು ಪ್ಲ್ಯಾನ್!
ಆಗಸ್ಟ್‌ನಲ್ಲಿ ಜಾರಿ ಎಂದು ಹೇಳಲಾಗುತ್ತಿದ್ದ ಗೃಹಲಕ್ಷ್ಮಿ ಯೋಜನೆ ಮತ್ತೆ ಮುಂದಕ್ಕೆ ಹೋಗಿದೆ. ಇದರ ಹಿಂದೆ ಸರ್ಕಾರದ ರಾಜಕೀಯ ಲೆಕ್ಕಾಚಾರದ ಜತೆಗೆ ಬೊಕ್ಕಸಕ್ಕೆ 2500 ಕೋಟಿ ರೂಪಾಯಿ ಉಳಿಸುವ ಪ್ಲ್ಯಾನ್ ಕೂಡಾ ಇದೆ ಎನ್ನಲಾಗಿದೆ.
Agriculture APP : ರೈತರಿಗಾಗಿ AI ಆಧಾರಿತ ಆ್ಯಪ್ ಶೀಘ್ರ; ಕೃಷಿ ಇಲಾಖೆಯಿಂದ ಮಹತ್ವದ ಹೆಜ್ಜೆ
ರೈತರ ಅನುಕೂಲಕ್ಕಾಗಿ ಕೃಷಿ ಇಲಾಖೆ AI ಆಧಾರಿತ ಆ್ಯಪ್ ಸಿದ್ಧಪಡಿಸಲು ಮುಂದಾಗಿದೆ. ಶೀಘ್ರದಲ್ಲಿ ರೈತರ ಅನುಕೂಲಕ್ಕೆ ಈ ಆ್ಯಪ್ ಲಭ್ಯವಾಗಲಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
https://vistaranews.com/agriculture/ai-based-agriculture-app-for-farmers-soon/429632.html
ದುಬಾರಿ ಗ್ಯಾರಂಟಿಯಲ್ಲಿ ಈ ಬಾರಿ ಶಾಸಕರ ನಿಧಿ 50 ಲಕ್ಷ ರೂ.ಗೆ ಸೀಮಿತ? 1.5 ಕೋಟಿ ಖೋತಾ!
ಗ್ಯಾರಂಟಿ ಯೋಜನೆಗಳ ಮಧ್ಯೆ ರಾಜ್ಯ ಸರ್ಕಾರವು ಕೊನೆಗೂ 224 ಕ್ಷೇತ್ರದ ಶಾಸಕರಿಗೆ ಹಾಗೂ 67 ವಿಧಾನ ಪರಿಷತ್ ಸದಸ್ಯರಿಗೆ ತಲಾ 50 ಲಕ್ಷ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿದೆ. ಆದರೆ, ಈ ಆರ್ಥಿಕ ವರ್ಷದಲ್ಲಿ ಇಷ್ಟಕ್ಕೇ ಸೀಮಿತಗೊಳಿಸುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.
Karnataka Politics : ದುಬಾರಿ ಗ್ಯಾರಂಟಿಯಲ್ಲಿ ಈ ಬಾರಿ ಶಾಸಕರ ನಿಧಿ 50 ಲಕ್ಷ ರೂ.ಗೆ ಸೀಮಿತ? 1.5 ಕೋಟಿ ಖೋತಾ!