Site icon Vistara News

Karnataka live news: ಸೆಪ್ಟೆಂಬರ್‌ನಲ್ಲಿ ಗೃಹಲಕ್ಷ್ಮಿಯರ ಖಾತೆಗೆ ಹಣ? 2500 ಕೋಟಿ ಉಳಿಸಲು ಪ್ಲ್ಯಾನ್!

Gruha laksmi scheme from congress Government

ಆಗಸ್ಟ್‌ನಲ್ಲಿ ಜಾರಿ ಎಂದು ಹೇಳಲಾಗುತ್ತಿದ್ದ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಯಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯು ಮತ್ತೆ ಮುಂದಕ್ಕೆ ಹೋಗಿದೆ. ಇದರ ಹಿಂದೆ ಸರ್ಕಾರದ ರಾಜಕೀಯ ಲೆಕ್ಕಾಚಾರದ ಜತೆಗೆ ಬೊಕ್ಕಸಕ್ಕೆ 2500 ಕೋಟಿ ರೂಪಾಯಿ ಉಳಿಸುವ ಪ್ಲ್ಯಾನ್‌ ಕೂಡಾ ಇದೆ ಎಂದು ಹೇಳಲಾಗುತ್ತಿದೆ.

Krishna Bhat

Naadageethe row : ನಾಡಗೀತೆ ವಿವಾದ ಕೇಳಿದ್ರೆ ಕುವೆಂಪು ಏನಂದ್ಕೊಳ್ತಾರೋ!; ಹೈಕೋರ್ಟ್‌ನಲ್ಲಿ ಹೀಗೂ ಒಂದು ಜಿಜ್ಞಾಸೆ!
Krishna Bhat

Dharma Dangal : ಜಾತ್ರೆಗಳಲ್ಲಿ ವ್ಯಾಪಾರ ದಂಗಲ್‌; ಹಿಂದುಪರ, ಮುಸ್ಲಿಂ ಪರ ಕದನಕ್ಕೆ ಸಂಘಟನೆಗಳು ರೆಡಿ
Krishna Bhat

Girls Hostel : ರಾತ್ರಿ ಹೊತ್ತು ಬಾಲಕಿಯರ ಹಾಸ್ಟೆಲ್‌ಗೆ ನುಗ್ಗಿದ ಅನಾಮಿಕ ಯುವಕ; ಪಕ್ಕದ ಮನೆಗಳಿಗೆ ಓಡಿಹೋದ ಮಕ್ಕಳು
Adarsha Anche

Commission Politics : 40 ಪರ್ಸೆಂಟ್‌ ಹಗರಣದ ತನಿಖೆಗೆ ಆದೇಶ; ತಿಂಗಳೊಳಗೆ ವರದಿ ಸಲ್ಲಿಕೆಗೆ ಸೂಚನೆ

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಆರೋಪದ ಮೇರೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿರುವ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ. ಒಂದು ತಿಂಗಳೊಳಗೆ ತನಿಖಾ ವರದಿಯನ್ನು ನೀಡುವಂತೆ ಆದೇಶ ನೀಡಲಾಗಿದೆ.

https://vistaranews.com/karnataka/commission-politics-probe-ordered-into-40-percent-scam-report-to-be-submitted-within-month/429436.html

Adarsha Anche

Weather Report : ರಾಜ್ಯದಲ್ಲಿ ಮಳೆ ನೀರಸ ಪ್ರದರ್ಶನ; ಕೆಲವು ಜಿಲ್ಲೆಯಲ್ಲಿ ವರುಣ ಬರೋದು ಡೌಟು!

ಭರ್ಜರಿಯಾಗಿ ಮಳೆಯಾಗುತ್ತಿದ್ದ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಎರಡು ವಾರದಿಂದೀಚೆಗೆ ಅಷ್ಟಾಗಿ ಮಳೆ ಕಾಣಿಸಿಕೊಳ್ಳುತ್ತಿಲ್ಲ. ಎಲ್ಲಿಯೋ ಆಗೊಮ್ಮೆ, ಈಗೊಮ್ಮೆ ಎಂಬಂತೆ ಕೆಲವೇ ಕೆಲವು ಕಡೆ ಉತ್ತಮ ಮಳೆಯಾಗುತ್ತ ಬರುತ್ತಿದೆ. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

Weather Report : ರಾಜ್ಯದಲ್ಲಿ ಮಳೆ ನೀರಸ ಪ್ರದರ್ಶನ; ಕೆಲವು ಜಿಲ್ಲೆಯಲ್ಲಿ ವರುಣ ಬರೋದು ಡೌಟು!
Exit mobile version