Site icon Vistara News

Karnataka live news: ನಾನು ಬಿಜೆಪಿ ಸದಸ್ಯೆಯಲ್ಲ, ಕಾಂಗ್ರೆಸ್‌ನಿಂದ ಆಹ್ವಾನ ಬಂದಿಲ್ಲ; ಸುಮಲತಾ ಮಾತಿನ ಅರ್ಥವೇನು?

train fire majestic

ಬೆಂಗಳೂರು: ರಾಜಧಾನಿಯ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಬಂದು ನಿಂತಿದ್ದ ಉದ್ಯಾನ್‌ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಬೆಂಕಿಗೆ ಕಾರಣವೇನು ಎಂಬ ಕುರಿತು ತನಿಖೆ ನಡೆಯುತ್ತಿದೆ. ರಾಜ್ಯದ ಇಂದಿನ ಇನ್ನಷ್ಟು ಪ್ರಮುಖ ಸುದ್ದಿಗಳಿಗಾಗಿ (Karnataka live news) ಇಲ್ಲಿ ಗಮನಿಸಿ.

Prabhakar R

ಸೂರಿಗಾಗಿ ಪ್ರಧಾನಿಗೆ ಪತ್ರ; ಕುಂಬಳಡಿಕೆ ಗ್ರಾಮಸ್ಥರ ಜತೆ ಮೋದಿ ಮಾತನಾಡಲು ಸಮಯ ಫಿಕ್ಸ್!

ಮನೆ, ಕುಡಿಯುವ ನೀರು, ವಿದ್ಯುತ್‌ ಸಂಪರ್ಕ, ಶಾಲೆ ಇನ್ನಿತರ ಮೂಲಸೌಕರ್ಯಗಳಿಲ್ಲದೆ ಸಂಕಷ್ಟದಲ್ಲೇ ಜೀವನ ನಡೆಸುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ (Chikkamagaluru News) ಗ್ರಾಮವೊಂದರ ಜನರು, ಸಮಸ್ಯೆಗಳ ಪರಿಹಾರಕ್ಕೆ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಅವರ ಪತ್ರಕ್ಕೆ ಪ್ರಧಾನಿ ಮಂತ್ರಿಗಳ ಕಾರ್ಯಾಲಯ ಸ್ಪಂದಿಸಿದ್ದು, ಗ್ರಾಮಸ್ಥರ ಜತೆಗೆ ಪ್ರಧಾನಿಯೇ ನೇರವಾಗಿ ಮಾತನಾಡಲು ಸಮಯ ನಿಗದಿ ಮಾಡಿದೆ.

Chikkamagaluru News: ಸೂರಿಗಾಗಿ ಪ್ರಧಾನಿಗೆ ಪತ್ರ; ಕುಂಬಳಡಿಕೆ ಗ್ರಾಮಸ್ಥರ ಜತೆ ಮೋದಿ ಮಾತನಾಡಲು ಸಮಯ ಫಿಕ್ಸ್!

Deepa S

ಕರಾವಳಿಯಲ್ಲಿ Non Stop ಮಳೆ; ಬೆಂಗಳೂರಲ್ಲಿ ಹೇಗೆ?

ವಾರಾಂತ್ಯದಲ್ಲಿ ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ (Rain News) ಸಾಧ್ಯತೆಯಿದೆ. ಮಲೆನಾಡಿನ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ (Weather report) ಸಾಧ್ಯತೆ ಇದೆ.

Weather report : ಕರಾವಳಿಯಲ್ಲಿ Non Stop ಮಳೆ; ಬೆಂಗಳೂರಲ್ಲಿ ಹೇಗೆ?
Krishna Bhat

Gruha lakshmi : ಗೃಹ ಲಕ್ಷ್ಮಿ ಚಾಲನೆ ಮೈಸೂರಿಗೆ ಶಿಫ್ಟ್‌; ಲಕ್ಷ್ಮಿ ಹೆಬ್ಬಾಳ್ಕರ್‌ ವರ್ಚಸ್ಸು ವೃದ್ಧಿಗೆ ಬೆದರಿದರೇ ಸಿದ್ದರಾಮಯ್ಯ?
Deepa S

ಯರ‍್ರಾಬಿರ‍್ರಿ ಚಿತ್ರನಟನಿಗೆ ಮೋಸ ಮಾಡಿದ ಪಾಲಿಕೆ ವಲಯ ಆಯುಕ್ತ!

ಕನ್ನಡ ಚಿತ್ರನಟ ಹಾಗೂ ನಿರ್ದೇಶಕರಿಗೆ ಸರ್ಕಾರಿ ಅಧಿಕಾರಿಯೊಬ್ಬರು ಮೋಸ ಮಾಡಿರುವ (Cheating case) ಆರೋಪವೊಂದು ಕೇಳಿ ಬಂದಿದೆ. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಜೋನಲ್ 7ರ ವಲಯ ಆಯುಕ್ತ ಉದಯಕುಮಾರ್‌ ತಳವಾರ, ಸಿನಿಮಾ ಮಾಡುದಾಗಿ ಸ್ಕ್ರಿಪ್ಟ್ ಕೆಲಸ ಪ್ರಾರಂಭಿಸಿ ಕೈಕೊಟ್ಟಿದ್ದಾರೆ.

Cheating case : ಯರ‍್ರಾಬಿರ‍್ರಿ ಚಿತ್ರನಟನಿಗೆ ಮೋಸ ಮಾಡಿದ ಪಾಲಿಕೆ ವಲಯ ಆಯುಕ್ತ!
Prabhakar R

ಗೌರಿಬಿದನೂರಿನಲ್ಲಿ ಕಲುಷಿತ ನೀರು ಸೇವಿಸಿ 10 ವರ್ಷದ ಬಾಲಕಿ ಸಾವು

ಕಲುಷಿತ ನೀರು ಸೇವಿಸಿ ಬಾಲಕಿ ಮೃತಪಟ್ಟಿರುವ ಘಟನೆ (Contaminated Water) ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚಿಕ್ಕಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ತೀವ್ರ ಅಸ್ವಸ್ಥಳಾಗಿದ್ದ ಬಾಲಕಿಯನ್ನು ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

Contaminated Water: ಗೌರಿಬಿದನೂರಿನಲ್ಲಿ ಕಲುಷಿತ ನೀರು ಸೇವಿಸಿ 10 ವರ್ಷದ ಬಾಲಕಿ ಸಾವು

Exit mobile version