ಬೆಂಗಳೂರು: ರಾಜ್ಯಾದ್ಯಂತ ಹಲವು ಕಡೆ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ಇದನ್ನೂ ಸೇರಿದಂತೆ ರಾಜ್ಯದ ಪ್ರಮುಖ ಸುದ್ದಿ ಬೆಳವಣಿಗೆಗಳನ್ನು (Karnataka live news) ಇಲ್ಲಿ ಗಮನಿಸಿ.
ಉತ್ತರ ಕರ್ನಾಟಕದಲ್ಲಿ ನಾಳೆ ಬಿರುಗಾಳಿ ಮಳೆ!
ನೈರುತ್ಯ ಮುಂಗಾರು (Southwest monsoon) ಉತ್ತರ ಒಳನಾಡಿನಲ್ಲಿ ತೀವ್ರವಾಗಿದ್ದು, ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಚುರುಕುಗೊಂಡಿದೆ. ರಾಜ್ಯಾದ್ಯಂತ ಬಹುತೇಕಗಳಲ್ಲಿ ಮಳೆಯಾಗುವ (rain news) ಎಚ್ಚರಿಕೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ. ರಾಜ್ಯದಲ್ಲಿ ಬುಧವಾರ ಉತ್ತರ ಕನ್ನಡದ ಕ್ಯಾಸಲ್ ರಾಕ್‌ನಲ್ಲಿ 17 ಸೆಂ.ಮೀ ಮಳೆಯಾಗಿರುವ ವರದಿ ಆಗಿದೆ.
Weather report : ಉತ್ತರ ಕರ್ನಾಟಕದಲ್ಲಿ ನಾಳೆ ಬಿರುಗಾಳಿ ಮಳೆ!
ಅತ್ತೆ-ಪತ್ನಿಯ ಅಟ್ಟಾಡಿಸಿ ಕುಡುಗೋಲು ಬೀಸಿದ ಕಿರಾತಕ
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಗೋಟಗೋಡಿನಕೊಪ್ಪ ಗ್ರಾಮದಲ್ಲಿ ಪತಿಯೊಬ್ಬ ಪತ್ನಿ, ಅತ್ತೆ ಮೇಲೆಯೇ ಮಾರಣಾಂತಿಕವಾಗಿ ಹಲ್ಲೆ (Attempt to murder) ನಡೆಸಿದ್ದಾನೆ. ನಾಗರಾಜ ವಡಲಣ್ಣನವರ ಎಂಬಾತ ಪತ್ನಿ ಅನ್ನಪೂರ್ಣ ವಡಲಣ್ಣನವರ, ಅತ್ತೆ ಹೊನ್ನವ್ವ ಚಿನ್ನಳ್ಳಿ ಮೇಲೆ ಕುಡುಗೋಲಿನಿಂದ ಹಲ್ಲೆ (Assault case) ನಡೆಸಿದ್ದಾನೆ.
Assault case : ಅತ್ತೆ-ಪತ್ನಿಯ ಅಟ್ಟಾಡಿಸಿ ಕುಡುಗೋಲು ಬೀಸಿದ ಕಿರಾತಕ
ಮಳೆಗೆ ಬೀಳುತ್ತಿವೆ ಶಾಲಾ ಕಟ್ಟಡಗಳು
ರಾಜ್ಯದಲ್ಲಿ ಮಳೆ ಅವಾಂತರ ಮುಂದುವರಿದಿದ್ದು, ಮನೆ ಹಾಗೂ ಗೋಡೆ ಕುಸಿತ ಪ್ರಕರಣಗಳು ವರದಿ (Rain Effect) ಆಗಿವೆ. ಎಲ್ಲೆಲ್ಲಿ ಏನೆಲ್ಲ ಅನಾಹುತಗಳು ಆಗಿವೆ ಎಂಬ ಮಾಹಿತಿ ಇಲ್ಲಿದೆ.
Rain News : ಸೋರುತ್ತಿರುವಲ್ಲೇ ಪಾಠ; ಮಳೆಗೆ ಬೀಳುತ್ತಿವೆ ಶಾಲಾ ಕಟ್ಟಡಗಳು