ಬೆಂಗಳೂರು: ಕರವೇ ಅಧ್ಯಕ್ಷ ನಾರಾಯಣ ಗೌಡ ಮತ್ತು ಸಂಗಡಿಗರಿಗೆ 14 ದಿನಗಳ ನ್ಯಾಯಾಂಗ ಬಂಧನ, ಇಂದು ಸಿಎಂ ಮತ್ತು ಸಚಿವರ ಮನೆಗಳ ಮುಂದೆ ಕರವೇ ಕಾರ್ಯಕರ್ತರ ಪ್ರತಿಭಟನೆ ಸೇರಿದಂತೆ ಇಂದಿನ ಮಹತ್ವದ ಸುದ್ದಿ ಬೆಳವಣಿಗೆಗಳ ಕ್ಷಣಕ್ಷಣದ ಅಪ್‌ಡೇಟ್ (Karnataka Live News) ಇಲ್ಲಿದೆ.
ಅಳುತ್ತಿದ್ದ ಮಗುವಿಗೆ ಹಾಲು ಕುಡಿಸ್ಬೇಡ ಎಂದಿದ್ದಕ್ಕೆ 4ನೇ ಮಹಡಿಯಿಂದ ಹಾರಿದಳು ಮುಂಗೋಪಿ
ಕೋಪದ ಕೈಗೆ ಬುದ್ಧಿ ಕೊಟ್ಟು ಗೃಹಿಣಿಯೊಬ್ಬಳು ತನ್ನ ಸುಂದರ ಬದುಕಿಗೆ ಹಾಗೂ ಜೀವಕ್ಕೆ ಅಂತ್ಯವಾಡಿದ್ದಾಳೆ. ಅಳುತ್ತಿದ್ದ ಮಗುವಿಗೆ ಹಾಲು ಕುಡಿಸಬೇಡ ಎಂದು ಹೇಳಿದ್ದಕ್ಕೆ ಸಿಟ್ಟಾದವಳು 4ನೇ ಮಹಡಿಯಿಂದ ಹಾರಿ (Self Harming) ಮೃತಪಟ್ಟಿದ್ದಾಳೆ. ಶಾಲಿನಿ (26) ಮೃತ ದುರ್ದೈವಿ.
ಅಳುತ್ತಿದ್ದ ಮಗುವಿಗೆ ಹಾಲು ಕುಡಿಸ್ಬೇಡ ಎಂದಿದ್ದಕ್ಕೆ 4ನೇ ಮಹಡಿಯಿಂದ ಹಾರಿದಳು ಮುಂಗೋಪಿ
ರಾತ್ರಿ ಹೊತ್ತು ಬೀಸುತ್ತೆ ಥಂಡಿ ಗಾಳಿ; ಇಲ್ಲೆಲ್ಲ ಶುಷ್ಕ ವಾತಾವರಣ
ರಾಜ್ಯಾದ್ಯಂತ ಬುಧವಾರ ಒಣಹವೆ (Dry weather) ಇತ್ತು. ಜತೆಗೆ ಕನಿಷ್ಠ ಉಷ್ಣಾಂಶ ವಿಜಯಪುರದಲ್ಲಿ 10.5 ಡಿ.ಸೆ ದಾಖಲಾಗಿತ್ತು. ಮುಂದಿನ 24 ಗಂಟೆಯಲ್ಲಿ ರಾಜ್ಯದಲ್ಲಿ ಶುಷ್ಕ ವಾತಾವರಣವೇ (Karnataka weather Forecast) ಮೇಲುಗೈ ಸಾಧಿಸಲಿದೆ.
Karnataka weather : ರಾತ್ರಿ ಹೊತ್ತು ಬೀಸುತ್ತೆ ಥಂಡಿ ಗಾಳಿ; ಇಲ್ಲೆಲ್ಲ ಶುಷ್ಕ ವಾತಾವರಣ
ಅಮ್ಮನ ಎದುರೇ ಅವಮಾನ; ಕಾಲೇಜು ಡೀನ್ ಕಿರುಕುಳಕ್ಕೆ ಸ್ಟೂಡೆಂಟ್ ಸೂಸೈಡ್
ಕಾಲೇಜಿನಲ್ಲಿ ಡೀನ್ ಕಿರುಕುಳಕ್ಕೆ ಬೇಸತ್ತ ವಿದ್ಯಾರ್ಥಿಯೊಬ್ಬ ಕೈಗೆ ಸಿಕ್ಕ ಮಾತ್ರೆಗಳನ್ನು (Student death) ನುಂಗಿ ಆತ್ಮಹತ್ಯೆ (Self harming) ಮಾಡಿಕೊಂಡಿದ್ದಾನೆ. ನಿಖಿಲ್ ಮೃತ ದುರ್ದೈವಿ.
Student Death : ಅಮ್ಮನ ಎದುರೇ ಅವಮಾನ; ಕಾಲೇಜು ಡೀನ್ ಕಿರುಕುಳಕ್ಕೆ ಸ್ಟೂಡೆಂಟ್ ಸೂಸೈಡ್
ನಾಳೆ ಕುವೆಂಪು ಜನ್ಮದಿನ; ಕಸಾಪದಲ್ಲಿ ನವೀಕೃತ ಕುವೆಂಪು ಸಭಾಂಗಣ ಉದ್ಘಾಟನೆ
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ (kannada sahitya parishat) ಬಹು ವರ್ಷಗಳ ಕಾಲ ಶಿಥಿಲಗೊಂಡಿದ್ದ ಕುವೆಂಪು ಸಭಾಂಗಣವನ್ನು ನವೀಕೃತ (Kuvempu Hall) ಮಾಡಲಾಗಿದೆ. ಕನ್ನಡ ನಾಡಿಗೆ ಮೊದಲ ಜ್ಞಾನಪೀಠ ಪುರಸ್ಕಾರವನ್ನು ತಂದುಕೊಟ್ಟ ಕುವೆಂಪು ಅವರ (Kuvempu birthday) ಜನ್ಮದಿನದ ಅಂಗವಾಗಿ ನವೀಕೃತ ಕುವೆಂಪು ಸಭಾಂಗಣವನ್ನು ಲೋಕಾರ್ಪಣೆ ಗೊಳಿಸಲಾಗುತ್ತಿದೆ.
Kuvempu Birthday : ನಾಳೆ ಕುವೆಂಪು ಜನ್ಮದಿನ; ಕಸಾಪದಲ್ಲಿ ನವೀಕೃತ ಕುವೆಂಪು ಸಭಾಂಗಣ ಉದ್ಘಾಟನೆ