ಬೆಂಗಳೂರು: ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆ ಚಾಲನೆಗೆ ನೀಡಲಾಗಿದೆ. ಕಾರ್ಯಕ್ರಮಕ್ಕೆ ಮುನ್ನ ಎಲ್ಲ ಹಿರಿಯ ನಾಯಕರು ಜತೆಯಾಗಿ ನಿಂತು ಕೈ ಎತ್ತಿ ರಾಜ್ಯದ ಸೇವೆಯ ಕಂಕಣ ತೊಟ್ಟರು. ರಾಜ್ಯದ ಇಂದಿನ ಇನ್ನಷ್ಟು ಮಹತ್ವದ ಸುದ್ದಿಗಳನ್ನು (Karnataka live news) ಇಲ್ಲಿ ಗಮನಿಸಿ.
ಕಳ್ಳರೆಂಬ ಶಂಕೆ; ಕಂಬಕ್ಕೆ ಕಟ್ಟಿ ಹೊಡೆದವರ ಮೇಲೆ ಬಿತ್ತು ಕೇಸ್
ಕಳ್ಳರೆಂದು ಭಾವಿಸಿ ಅಪರಿಚಿತ ವ್ಯಕ್ತಿಗಳನ್ನು ಕಟ್ಟಿ ಹಾಕಿ ಹೊಡೆಯುವ ದುಷ್ಕೃತ್ಯಗಳು ಹೆಚ್ಚಾಗಿವೆ. ಸದ್ಯ ಕಳ್ಳರೆಂದು (Theft Case) ಭಾವಿಸಿ ಯುವಕರ ಮೇಲೆ ಜೋಡಕುರುಳಿ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ.
Theft Case : ಕಳ್ಳರೆಂಬ ಶಂಕೆ; ಕಂಬಕ್ಕೆ ಕಟ್ಟಿ ಹೊಡೆದವರ ಮೇಲೆ ಬಿತ್ತು ಕೇಸ್!
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯ ಅವರನ್ನು ಕೈ ಹಿಡಿದು ಇಳಿಸಿದ ರಾಹುಲ್ ಗಾಂಧಿ
ತಿರುವಿನಲ್ಲಿ ಕಾದು ಕುಳಿತಿದ್ದ ಯಮ; ಚಲಿಸುತ್ತಿದ್ದ ಬಸ್‌ನಿಂದ ಬಿದ್ದು ಕಂಡಕ್ಟರ್ ದುರ್ಮರಣ
ಚಲಿಸುತ್ತಿದ್ದ ಖಾಸಗಿ ಬಸ್‌ನಿಂದ ಆಯತಪ್ಪಿ ಕೆಳಗೆ ಬಿದ್ದ ಕಂಡಕ್ಟರ್ (Road Accident) ಮೃತಪಟ್ಟಿರುವ ಘಟನೆ ಮಂಗಳೂರು ನಗರದ ನಂತೂರು ವೃತ್ತದಲ್ಲಿ ನಡೆದಿದೆ. ಬಾಗಲಕೋಟೆ ಮೂಲದ ಈರಯ್ಯ (23) ಮೃತ ದುರ್ದೈವಿ.
Road Accident : ತಿರುವಿನಲ್ಲಿ ಕಾದು ಕುಳಿತಿದ್ದ ಯಮ; ಚಲಿಸುತ್ತಿದ್ದ ಬಸ್‌ನಿಂದ ಬಿದ್ದು ಕಂಡಕ್ಟರ್ ದುರ್ಮರಣ!
ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷ ಲಕ್ಷ ಪಡೆದು ರೈಲು ಬಿಟ್ಟ ವಂಚಕಿ!
ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇದ್ದೆ ಇರುತ್ತಾರೆ. ಅದರಲ್ಲೂ ಸರ್ಕಾರಿ ಕೆಲಸ ಸಿಗಲಿದೆ ಎಂದರೆ ಆಕಾಂಕ್ಷಿಗಳು ಲಕ್ಷ ಲಕ್ಷ ಕೊಟ್ಟದರೂ ಕೆಲಸ ಗಿಟ್ಟಿಸಿಕೊಳ್ಳಲು ನೋಡುತ್ತಾರೆ. ಸದ್ಯ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ (JOB Fraud case) ರೈಲು ಬಿಟ್ಟು ಲಕ್ಷ ಲಕ್ಷ ಎಣಿಸಿ ವಂಚಕರು ಬೆದರಿಕೆ (Blackmail Case) ಹಾಕುತ್ತಿದ್ದಾರೆ.
JOB Fraud case : ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷ ಲಕ್ಷ ಪಡೆದು ರೈಲು ಬಿಟ್ಟ ವಂಚಕಿ!
ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಹುಲ್ ಗಾಂಧಿ