ಪಾಳು ಬಿದ್ದ ಮನೆ ಗೋಡೆ ಮೇಲೆ ಪತ್ತೆಯಾದ್ವು 5 ಕೈ ಗುರುತುಗಳು! ಅಸ್ಥಿಪಂಜರ ಕೇಸ್‌ಗೆ ಟ್ವಿಸ್ಟ್
ಐವರ ಅಸ್ಥಿಪಂಜರ ಪತ್ತೆ ಪ್ರಕರಣವು ಕ್ಷಣಕ್ಕೊಂದು ತಿರುವು (Skeletons found) ಪಡೆದುಕೊಳ್ಳುತ್ತಿದೆ. ಕಾಲು ಕಟ್ಟಿದ ಸ್ಥಿತಿಯಲ್ಲಿ ಇಬ್ಬರ ಅಸ್ಥಿಪಂಜರ ಪತ್ತೆಯಾಗಿದೆ ಎಂಬ ಸುದ್ದಿ ಮಧ್ಯೆ ಇದೀಗ, ಮನೆ ಗೋಡೆ ಮೇಲೆ ಐದು ಕೈ ಗುರುತುಗಳು ಪತ್ತೆಯಾಗಿವೆ.
Skeletons found : ಪಾಳು ಬಿದ್ದ ಮನೆ ಗೋಡೆ ಮೇಲೆ ಪತ್ತೆಯಾದ್ವು 5 ಕೈ ಗುರುತುಗಳು! ಅಸ್ಥಿಪಂಜರ ಕೇಸ್‌ಗೆ ಟ್ವಿಸ್ಟ್
ಕಾಲು ಕಟ್ಟಿದ ಸ್ಥಿತಿಯಲ್ಲಿ ಇಬ್ಬರ ಅಸ್ಥಿಪಂಜರ ಪತ್ತೆ! ಕೊಲೆನಾ? ಆತ್ಮಹತ್ಯೆನಾ
ಚಿತ್ರದುರ್ಗ ನಗರದ ಜೈಲ್ ರೋಡ್ ಸಮೀಪದ ಪಾಳು ಬಿದ್ದ ಮನೆಯಲ್ಲಿ ಸಿಕ್ಕಿರುವ ಐವರ ಅಸ್ಥಿಪಂಜರಗಳ ಪ್ರಕರಣವು (Skeletons found) ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದು ಕೊಲೆನಾ ಅಥವಾ ಆತ್ಮಹತ್ಯೆನಾ ಎಂಬುದನ್ನು ತಿಳಿಯುವುದೇ ಪೊಲೀಸರಿಗೆ ಹರಸಾಹಸವಾಗಿದೆ. ಈ ನಡುವೆ ಮರಣೋತ್ತರ ಪರೀಕ್ಷೆಯು ನಡೆದಿದ್ದು, ಇಬ್ಬರ ಕಾಲು ಕಟ್ಟಿದ ಸ್ಥಿತಿಯಲ್ಲಿ ಅಸ್ಥಿಪಂಜರ ಪತ್ತೆಯಾಗಿದೆ ಎನ್ನಲಾಗಿದೆ.
Skeletons found : ಕಾಲು ಕಟ್ಟಿದ ಸ್ಥಿತಿಯಲ್ಲಿ ಇಬ್ಬರ ಅಸ್ಥಿಪಂಜರ ಪತ್ತೆ! ಕೊಲೆನಾ? ಆತ್ಮಹತ್ಯೆನಾ
ಗರ್ಲ್ ಫ್ರೆಂಡ್‌ಗೆ ಫೋನ್ ಮಾಡಿ ಟಾರ್ಚರ್ ಕೊಟ್ಟ ಗೆಳೆಯನಿಗೆ ಮಚ್ಚಿನೇಟು!
ಕಳೆದ ಡಿಸೆಂಬರ್ 19 ರಂದು ನಾಯಂಡಹಳ್ಳಿಯ ನಿರ್ಜನ ಪ್ರದೇಶದಲ್ಲಿ ಯುವಕನೊಬ್ಬನನ್ನು ಅಟ್ಟಾಡಿಸಿ ಕೆಲ ದುಷ್ಕರ್ಮಿಗಳು ದಾಳಿ ಮಾಡಿದ್ದರು. ಮಾರಕಾಸ್ತ್ರಗಳಿಂದ ಯುವಕನ ತಲೆಗೆ ಹಲ್ಲೆ ಮಾಡಿ, ಕೆಳಗೆ ಬಿದ್ದವನ ಮೇಲೆ ಸಿಕ್ಕ ಸಿಕ್ಕಲ್ಲಿ ಚಾಕುವಿನಿಂದ ಇರಿದು (Attempt To Murder) ಕಾಲ್ಕಿತ್ತಿದ್ದರು.
Attempt To Murder: ಗರ್ಲ್ ಫ್ರೆಂಡ್‌ಗೆ ಫೋನ್ ಮಾಡಿ ಟಾರ್ಚರ್ ಕೊಟ್ಟ ಗೆಳೆಯನಿಗೆ ಮಚ್ಚಿನೇಟು!
ಹೊಟ್ಟೆ ನೋವೆಂದು ನರಳಾಡುತ್ತಿದ್ದರೂ ಕೇರ್ ಮಾಡದ ಡಾಕ್ಟರ್ಸ್; ಬಾಣಂತಿ ಸಾವು
ಆಕೆ ಹುಟ್ಟುವ ಮಗುವಿಗಾಗಿ ನೂರಾರು ಕನಸುಗಳನ್ನು ಕಂಡಿದ್ದಳು. 9 ತಿಂಗಳ ಕಾಲ ಹೊತ್ತು, ಗಂಡು ಮಗುವಿಗೆ ಜನ್ಮವನ್ನೂ ನೀಡಿದ್ದಳು. ಆದರೆ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ (Medical Negligence) ಮೃತಪಟ್ಟ ದಾರುಣ ಘಟನೆ ನಡೆದಿದೆ.
Medical Negligence : ಹೊಟ್ಟೆ ನೋವೆಂದು ನರಳಾಡುತ್ತಿದ್ದರೂ ಕೇರ್ ಮಾಡದ ಡಾಕ್ಟರ್ಸ್; ಬಾಣಂತಿ ಸಾವು