ಬೆಂಗಳೂರು: ರಾಜ್ಯದಲ್ಲಿ ಮಳೆ ಇಳಿಮುಖವಾಗಿದೆ. ರಾಜ್ಯದ ಇಂದಿನ ಇನ್ನಷ್ಟು ಪ್ರಮುಖ ಸುದ್ದಿ ಬೆಳವಣಿಗೆಗಳಿಗಾಗಿ (Karnataka live news) ಇಲ್ಲಿ ಗಮನಿಸಿ.
ಅರಿಶಿನಗುಂಡಿ ಫಾಲ್ಸ್‌ನಲ್ಲಿ ಬಿದ್ದು ಮೃತಪಟ್ಟಿದ್ದ ಶರತ್‌ಗೆ ಹೃದಯಸ್ಪರ್ಶಿ ವಿದಾಯ
ಅರಿಶಿನಗುಂಡಿ ಫಾಲ್ಸ್‌ನಲ್ಲಿ ಬಿದ್ದು ಮೃತಪಟ್ಟಿದ್ದ ಶರತ್‌ಗೆ ಹೃದಯಸ್ಪರ್ಶಿ ವಿದಾಯ
ಆಗಸ್ಟ್ 1ರಂದು ಗುಡುಗು, ಸಿಡಿಲು ಸಹಿತ ಭಾರಿ ಮಳೆ
ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 1 ರಿಂದ 5 ದಿನಗಳ ಕಾಲ ವ್ಯಾಪಕದಿಂದ ಮಧ್ಯಮ ಮಳೆಯಾಗುವ (Weather Report ) ಸಾಧ್ಯತೆಯಿದೆ. ಮಲೆನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದ ಮಳೆಯಾಗುವ (Rain News) ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
Weather Report : ಆಗಸ್ಟ್ 1ರಂದು ಗುಡುಗು, ಸಿಡಿಲು ಸಹಿತ ಭಾರಿ ಮಳೆ
ಡೆತ್ ಸರ್ಟಿಫಿಕೇಟ್ ಕೊಡದ್ದಕ್ಕೆ ಗ್ರಾಮ ಲೆಕ್ಕಾಧಿಕಾರಿಗೆ ಜಾಡಿಸಿದ
ನೆಲಮಂಗಲದ ಘಂಟೆಹೊಸಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಗ್ರಾಮ ಲೆಕ್ಕಾಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ. ಕೃಷ್ಣಪ್ಪ ಎಂಬಾತ ಗ್ರಾಮ ಲೆಕ್ಕಾಧಿಕಾರಿ ಗೋಪಾಲ್‌ಗೆ ಮನಬಂದಂತೆ (Assault Case) ಥಳಿಸಿದ್ದಾನೆ.
Assault Case : ಡೆತ್ ಸರ್ಟಿಫಿಕೇಟ್ ಕೊಡದ್ದಕ್ಕೆ ಗ್ರಾಮ ಲೆಕ್ಕಾಧಿಕಾರಿಗೆ ಜಾಡಿಸಿದ
ಮಂಡ್ಯದಲ್ಲಿ ಹೆಂಡ್ತಿ ಕತ್ತು ಕೂಯ್ದು ಪರಾರಿ
ಮಂಡ್ಯ ಜಿಲ್ಲೆಯ (Mandya News) ಪಾಂಡವಪುರ ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಪತಿಯೊಬ್ಬ ಪತ್ನಿಯ ಬರ್ಬರ ಹತ್ಯೆ (Murder Case) ಮಾಡಿದ್ದಾನೆ. ಸೌಮ್ಯ (28) ಮೃತ ದುರ್ದೈವಿ.
Murder Case : ಮಂಡ್ಯದಲ್ಲಿ ಹೆಂಡ್ತಿ ಕತ್ತು ಕೂಯ್ದು ಪರಾರಿ