Site icon Vistara News

Karnataka Live News: ಮಣ್ಣಲ್ಲಿ ಮಣ್ಣಾದ ಚಂದನವನದ ಲೀಲಮ್ಮ

Actress Leelavathi
Harish Kera

ಕರ್ನಾಟಕ ಸೇರಿ 44 ಕಡೆ ಎನ್‌ಐಎ ದಾಳಿ

ಬೆಂಗಳೂರು: ಐಸಿಸ್ ನಂಟಿನ ಶಂಕೆ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿ 44 ಕಡೆ ಎನ್ಐಎ ದಾಳಿ ನಡೆಸಿದೆ. ಕರ್ನಾಟಕದ 1 ಕಡೆ ದಾಳಿ, ಪುಣೆಯ 2 ಕಡೆ, ಥಾಣೆ ನಗರದ 9 ಕಡೆ, ಥಾಣೆ ಗ್ರಾಮಾಂತರದಲ್ಲಿ ದಾಳಿ ನಡೆಸಿ ಎನ್ಐಎ ಪರಿಶೀಲಿಸಿದೆ.

Harish Kera

ನಟಿ ಲೀಲಾವತಿ ಅಂತಿಮ ದರ್ಶನ ರವೀಂದ್ರ ಕಲಾಕ್ಷೇತ್ರದಲ್ಲಿ

ಬೆಂಗಳೂರು: ನಿನ್ನೆ ಮೃತಪಟ್ಟ ನಟಿ ಲೀಲಾವತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಮುಂಜಾನೆ 10 ಗಂಟೆಯವರೆಗೆ ನೆಲಮಂಗಲದಲ್ಲಿ, ಆ ಬಳಿಕ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿದೆ.

Exit mobile version